krushi Mahiti (ಕೃಷಿ ಮಾಹಿತಿ)
krushi Mahiti (ಕೃಷಿ ಮಾಹಿತಿ)
  • 147
  • 1 519 259
Hallikar || ಹಳ್ಳಿಕಾರ್ || 50 ರಿಂದ 60 ಹಳ್ಳಿಕಾರ್ ಸಂರಕ್ಷಣೆ || #hallikar #hallikarcows #varthursantosh
Hallikar || ಹಳ್ಳಿಕಾರ್ || 50 ರಿಂದ 60 ಹಳ್ಳಿಕಾರ್ ಸಂರಕ್ಷಣೆ ||
ಗಣಸಿ , ಹಾಸನ ಜಿಲ್ಲೆ ,ಅರಸೀಕೆರೆ ತಾಲೂಕು
Contact:- 9019316905
8310640175
ಇವರು ಐವತ್ತರಿಂದ ಅರವತ್ತು ಹಳ್ಳಿಕಾರ್ ಹೋರಿಗಳನ್ನು ಸಂರಕ್ಷಣೆ ಮಾಡಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಇವರು ತಾತ ಮುತ್ತಾತರ ಕಾಲದಿಂದ ಹಳ್ಳಿಕಾರ್ಗಳನ್ನು ಬೆಳೆಸಿ ಉಳಿಸಿ ಎಂಬ ಮಾತನ್ನು ತನ್ನ ಮಕ್ಕಳಿಗೆ ಪರಿಚಯ ಮಾಡಿ ಕೊಟ್ಟಿ, ಈಗ ಅವರ ಮಕ್ಕಳು ಹಳ್ಳಿಕಾರ್ ತಳಿಯನ್ನು ಉಳಿಸಲು ಹೋರಾಡುತ್ತಿದ್ದಾರೆ.
ಅದಕ್ಕಾಗಿ ಸರ್ಕಾರದವರು ಯಾವುದೇ ಸೌಲತ್ತು ಹಾಗೂ ಇತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ಹಾಗೂ ವರ್ತೂರ್ ಸಂತೋಷ್ ಅವರು ಹಳ್ಳಿಕಾರ್ ಒಡೆಯ ಎಂಬ ಮಾತು ತುಂಬಾ ಹರಿದಾಡುತ್ತಿದೆ ಅವರು ಕೂಡ ಇವರ ಸಮಸ್ಯೆಯನ್ನು ನೋಡುತ್ತಿಲ್ಲ . ಬೇಸತ್ತ ರೈತರು ವರ್ತೂರ್ ಸಂತೋಷ ಎಂದು ಅವರ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇವರು ತುಂಬಾ ಕಷ್ಟದಲ್ಲಿ ಹಳ್ಳಿಕಾರ್ಗಳನ್ನು ಸಾಕೋತಿದ್ದಾರೆ ಆದ್ದರಿಂದ ಸರ್ಕಾರ ಹಾಗೂ ಸಂತೋಷ ಅವರು ಸಮಸ್ಯೆಯನ್ನು ಕೇಳಿ ಬಗೆಹರಿಸಬೇಕೆಂದು ನಮ್ಮ ಆಶಯ .
#krushimahiti
#KrishiBelaku
#SheepFarming
#Poultry
#Poultryfarming
#Poultryrearing
#Goat
#Goatfarming
#GoatRearing
#IntegratedFarmingSystem
#Ifs
#Integratedfarmingsystem
#Multistoredcropingsystem
#Natikolifarming
#Orginalnatikoli
#Natikolifarminkarnataka
#Poultry
#Sheep
#RamFarming
#Aminagadasheep
#Aminagada
#Aminagadaram
#Poultry
#Desibreeds
#Desicowbreeds
#Gircowsfarm
#Hallikar
#Amrutmahal
#RamFarming
#Aminagadasheep
#Aminagada
#Aminagadaram
#Poultry
#Desibreeds
#Desicowbreeds
#Gircowsfarm
#Hallikar
#Amrutmahal
#Amrutmahalcows
#MalnadCows
มุมมอง: 11 155

วีดีโอ

ತೈವಾನ್ ಸೀಬೆ ಮಾಡಿ ವರ್ಷಕ್ಕೆ 20 ಲಕ್ಷ ಆದಾಯ || #farming #agriculture #drbro #drbrokannada #farming #farm
มุมมอง 1.5K2 หลายเดือนก่อน
ತೈವಾನ್ ಸೀಬೆ ಮಾಡಿ ವರ್ಷಕ್ಕೆ 20 ಲಕ್ಷ ಆದಾಯ || ಇವರು ತೈವಾನ್ ಸೀಬೆ ಮಾಡಿ ವರ್ಷಕ್ಕೆ 15 ರಿಂದ 20 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ ಇವರು ಸುಮಾರು ಒಂದುವರೆ ಎಕ್ಕರೆಗೆ ಗಿಡವನ್ನು ನೆಟ್ಟಿ ಸುಮಾರು ಒಂದುವರೆ ಸಾವಿರ ಗಿಡ ನಾಟಿ ಮಾಡಿದ್ದಾರೆ ಒಂದು ಎಕ್ಕರೆಗೆ 800 ಗಿಡ ಸೀಬೇ ಗಿಡಗಳು ಬಿಡಬೇಕು ಹಾಗೂ ಇದರ ಗಿಡವನ್ನು ಕೋಲಾರ ನಿಂದ ತರಿಸಬೇಕಾಗುತ್ತದೆ ಇದು ಗೊತ್ತಿಲ್ಲ ಗಿಡವಾಗಿದ್ದು ಒಂದು ಗಿಡಕ್ಕೆ 25 ರಿಂದ 30 ಕೆಜಿ ಸೀಬೆಹಣ್ಣು ಬಿಡುತ್ತದೆ ವರ್ಷಕ್ಕೆ ಆದಾಯ ಸುಮಾರು 20ರಿಂದ 25 ಮುಟ...
farm house || village life || #farming #agriculture #tending #farmhouse #home #house
มุมมอง 3902 หลายเดือนก่อน
#KrishiBelaku #SheepFarming #Poultry #Poultryfarming #Poultryrearing #Goat #Goatfarming #GoatRearing #IntegratedFarmingSystem #Ifs #Integratedfarmingsystem #Multistoredcropingsystem #Natikolifarming #Orginalnatikoli #Natikolifarminkarnataka #Poultry #Sheep #RamFarming #Aminagadasheep #Aminagada #Aminagadaram #Poultry #Desibreeds #Desicowbreeds #Gircowsfarm #Hallikar #Amrutmahal #RamFarming #Ami...
dragon fruit || annual 8 to 10 lakh income || #dragonfruit #fruit #farming #farm #agriculture
มุมมอง 3092 หลายเดือนก่อน
contact no :- 9113678240 #krushimahiti #KrishiBelaku #SheepFarming #Poultry #Poultryfarming #Poultryrearing #Goat #Goatfarming #GoatRearing #IntegratedFarmingSystem #Ifs #Integratedfarmingsystem #Multistoredcropingsystem #Natikolifarming #Orginalnatikoli #Natikolifarminkarnataka #Poultry #Sheep #RamFarming #Aminagadasheep #Aminagada #Aminagadaram #Poultry #Desibreeds #Desicowbreeds #Gircowsfarm...
part :- 02 || ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಸಂದ್ರ || #save #school #kids #college #farming #farm
มุมมอง 1302 หลายเดือนก่อน
part :- 02 || ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಸಂದ್ರ || #save #school #kids #college #farming #farm
part :- 1|| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಸಂದ್ರ || government school || #save #government #help
มุมมอง 2492 หลายเดือนก่อน
part :- 1|| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಸಂದ್ರ || government school || #save #government #help
NPK ಗೊಬ್ಬರ ಮನೆಯಲ್ಲೇ ತಯಾರಿಕೆ || How to prepare npk fertilizer || #farming #agriculture #fertilizer
มุมมอง 4492 หลายเดือนก่อน
#krushimahiti #KrishiBelaku #SheepFarming #Poultry #Poultryfarming #Poultryrearing #Goat #Goatfarming #GoatRearing #IntegratedFarmingSystem #Ifs #Integratedfarmingsystem #Multistoredcropingsystem #Natikolifarming #Orginalnatikoli #Natikolifarminkarnataka #Poultry #Sheep #RamFarming #Aminagadasheep #Aminagada #Aminagadaram #Poultry #Desibreeds #Desicowbreeds #Gircowsfarm #Hallikar #Amrutmahal #R...
5 ಹಸುಗಳು ದಿನಕ್ಕೆ 100 ಲೀಟರ್ ಹಾಲು ತಿಂಗಳಿಗೆ ₹ 45,000ಆದಾಯ || #cow #milk #beer #viral #tending
มุมมอง 26K3 หลายเดือนก่อน
#krushimahiti #KrishiBelaku #SheepFarming #Poultry #Poultryfarming #Poultryrearing #Goat #Goatfarming #GoatRearing #IntegratedFarmingSystem #Ifs #Integratedfarmingsystem #Multistoredcropingsystem #Natikolifarming #Orginalnatikoli #Natikolifarminkarnataka #Poultry #Sheep #RamFarming #Aminagadasheep #Aminagada #Aminagadaram #Poultry #Desibreeds #Desicowbreeds #Gircowsfarm #Hallikar #Amrutmahal #R...
call 81473 11452 || beerwaste available || #cow #milk #beer #farming #agriculture
มุมมอง 7593 หลายเดือนก่อน
#krushimahiti #KrishiBelaku #SheepFarming #Poultry #Poultryfarming #Poultryrearing #Goat #Goatfarming #GoatRearing #IntegratedFarmingSystem #Ifs #Integratedfarmingsystem #Multistoredcropingsystem #Natikolifarming #Orginalnatikoli #Natikolifarminkarnataka #Poultry #Sheep #RamFarming #Aminagadasheep #Aminagada #Aminagadaram #Poultry #Desibreeds #Desicowbreeds #Gircowsfarm #Hallikar #Amrutmahal #R...
25 ಹಸು ದಿನಕ್ಕೆ 300 ಲೀಟರ್ ಹಾಲು ತಿಂಗಳಿಗೆ ₹ 40000 ಆದಾಯ || #cow #milk #farming #tending #farmer #farm
มุมมอง 6K5 หลายเดือนก่อน
25 ಹಸು ದಿನಕ್ಕೆ 300 ಲೀಟರ್ ಹಾಲು ತಿಂಗಳಿಗೆ ₹ 40000 ಆದಾಯ || ಹೆಸರು :- ಪ್ರಜ್ವಲ್ ಸ್ಥಳ :- ಮಲಿಯೂರ್ ,ಬನ್ನೂರು ಹೋಬಳಿ, ಟೀ ನರಸೀಪುರ ತಾಲೂಕ ಮೊಬೈಲ್ ನಂಬರ್ :- 73533 96131
Call 95914 29454 || 1/2 to 2hp milking machine is available || #milk #cow #milking #hassan #machine
มุมมอง 2826 หลายเดือนก่อน
Call 95914 29454 || 1/2 to 2 hp milking machine is available || Hassan || ಹೆಸರು :- ರಾಮೇಗೌಡ ,ಶ್ರೀ ಕೆಂಪೇಗೌಡ ಟ್ರೇಡರ್ ಸ್ಥಳ :- ಹಾಸನ್, ಸಾಲಿಗ್ರಾಮ ರೋಡ್, ದಾಸರ್ ಕೊಪ್ಪಳ ಮೊಬೈಲ್ ನಂಬರ್ :- 95914 29454 / 9108720454 Start in ₹ 17000 to ₹80000 rs to available in Hassan Is company products And 1 year guarantee and warranty Free service free delivery charge and demo Krushi mahiti :- 9880544910 Email :- dadaga.pree...
Guinea pig ಅಂದ್ರೆ loss loss loss ಯಾಕೆ ಗೊತ್ತಾ ...? || #tending #farmer #farming #viralvediokannada
มุมมอง 8456 หลายเดือนก่อน
Guinea pig ಅಂದ್ರೆ loss loss loss ಯಾಕೆ ಗೊತ್ತಾ ...? || #tending #farmer #farming #viralvediokannada
organic farming in kannada || #agriculture #organic #farmer #farming #farm #tending
มุมมอง 3967 หลายเดือนก่อน
organic farming in kannada || #agriculture #organic #farmer #farming #farm #tending
34 ಹಸು ದಿನಕ್ಕೆ 160 ಲೀಟರ್ ಹಾಲು ತಿಂಗಳಿಗೆ ₹1 ಲಕ್ಷ ಆದಾಯ || cow farming || #cow #milk #akshayakalpa #farm
มุมมอง 6K7 หลายเดือนก่อน
34 ಹಸು ದಿನಕ್ಕೆ 160 ಲೀಟರ್ ಹಾಲು ತಿಂಗಳಿಗೆ ₹1 ಲಕ್ಷ ಆದಾಯ || cow farming || #cow #milk #akshayakalpa #farm
ಯಾಬೇವು ಏಲಕ್ಕಿ ಮೆಣಸು ಬಾಳೆ ಬೆಳೆದು ವರ್ಷಕ್ಕೆ 3 ಲಕ್ಷ ಆದಾಯ | #banana #profit #farmer #farming #farmer
มุมมอง 1937 หลายเดือนก่อน
ಯಾಬೇವು ಏಲಕ್ಕಿ ಮೆಣಸು ಬಾಳೆ ಬೆಳೆದು ವರ್ಷಕ್ಕೆ 3 ಲಕ್ಷ ಆದಾಯ | #banana #profit #farmer #farming #farmer
Vanilla ಗಿಡ ಮಾಡಿ 1 kg ಗೆ ₹ 10,000 || ಅದು organic ಕೃಷಿಯಿಂದ || #vanilla #tending #banana #farming
มุมมอง 4857 หลายเดือนก่อน
Vanilla ಗಿಡ ಮಾಡಿ 1 kg ಗೆ ₹ 10,000 || ಅದು organic ಕೃಷಿಯಿಂದ || #vanilla #tending #banana #farming
ಡಾರ್ಪರ್ ಕುರಿ ಸಾಕಿ ವರ್ಷಕ್ಕೆ 8 ರಿಂದ 9 ಲಕ್ಷ ಆದಾಯ || #ship #tending #farmer #farming #kids #india #1m
มุมมอง 3.4K7 หลายเดือนก่อน
ಡಾರ್ಪರ್ ಕುರಿ ಸಾಕಿ ವರ್ಷಕ್ಕೆ 8 ರಿಂದ 9 ಲಕ್ಷ ಆದಾಯ || #ship #tending #farmer #farming #kids #india #1m
Guinea pig ಅಂದ್ರೆ loss loss loss ಯಾಕೆ ಗೊತ್ತಾ ...? || #guineapig #farming #farmer #farm #agriculture
มุมมอง 2.1K8 หลายเดือนก่อน
Guinea pig ಅಂದ್ರೆ loss loss loss ಯಾಕೆ ಗೊತ್ತಾ ...? || #guineapig #farming #farmer #farm #agriculture
ಒಂದು solar CCTV ಇದ್ದರೆ ಒಬ್ಬ watchman ಗೆ ಸಮಾ ... || CCTV ಇಂದ ತಿಂಗಳಿಗೆ ₹ 15000 ಉಳಿತಾಯ.. || #solar
มุมมอง 4838 หลายเดือนก่อน
ಒಂದು solar CCTV ಇದ್ದರೆ ಒಬ್ಬ watchman ಗೆ ಸಮಾ ... || CCTV ಇಂದ ತಿಂಗಳಿಗೆ ₹ 15000 ಉಳಿತಾಯ.. || #solar
ಕರ್ನಾಟಕದಲ್ಲಿ chocolate ಬೆಳೆದ ರೈತ .. || #chcolate #coco #farming #agriculture #farmer #farm #farmlife
มุมมอง 2.2K8 หลายเดือนก่อน
ಕರ್ನಾಟಕದಲ್ಲಿ chocolate ಬೆಳೆದ ರೈತ .. || #chcolate #coco #farming #agriculture #farmer #farm #farmlife
60 ಮರಿ 1ವರ್ಷಕ್ಕೆ ಸುಮಾರು ₹ 4.5lakh ಆದಾಯ ಇದೆ ಸರ್ .. || #farm #pig #tending #farming #farmer #life
มุมมอง 8K8 หลายเดือนก่อน
60 ಮರಿ 1ವರ್ಷಕ್ಕೆ ಸುಮಾರು ₹ 4.5lakh ಆದಾಯ ಇದೆ ಸರ್ .. || #farm #pig #tending #farming #farmer #life
ಯಾ sir ಹೇಳಿದ್ದು ರೈತರು ಮಕ್ಕಳಿಗೆ ಕೊಡಲ್ಲ ಅಂತ... || Corona ಬಂದ ಮೇಲೆ city ಗೆ Bye Bye ..|| #cow #ship
มุมมอง 2.4K8 หลายเดือนก่อน
ಯಾ sir ಹೇಳಿದ್ದು ರೈತರು ಮಕ್ಕಳಿಗೆ ಕೊಡಲ್ಲ ಅಂತ... || Corona ಬಂದ ಮೇಲೆ city ಗೆ Bye Bye ..|| #cow #ship
ಜೇನು ಇಲ್ಲದೆ ಮನುಕುಲವೇ ಇಲ್ಲ || ಇವೆಲ್ಲ ಪ್ರಾಣಿಗಳಿದ್ದರೆ ಪರಿಪೂರ್ಣ ರೈತ || #cow #ship #rabbit #been #farmer
มุมมอง 1.3K8 หลายเดือนก่อน
ಜೇನು ಇಲ್ಲದೆ ಮನುಕುಲವೇ ಇಲ್ಲ || ಇವೆಲ್ಲ ಪ್ರಾಣಿಗಳಿದ್ದರೆ ಪರಿಪೂರ್ಣ ರೈತ || #cow #ship #rabbit #been #farmer
Biofloc system ಮೀನು ಸಾಕಾಣಿಕೆ ಮಾಡಿ 6 ತಿಂಗಳಿಗೆ ₹ 6 ಲಕ್ಷ ಆದಾಯ || #fish #biofloc #bioflocfish
มุมมอง 18K8 หลายเดือนก่อน
Biofloc system ಮೀನು ಸಾಕಾಣಿಕೆ ಮಾಡಿ 6 ತಿಂಗಳಿಗೆ ₹ 6 ಲಕ್ಷ ಆದಾಯ || #fish #biofloc #bioflocfish
ಬೂಕುನ್ ಬೆಟ್ಟ ಜಾತ್ರೆಯಲ್ಲಿ 1000 ಸಾವಿರಕ್ಕಿಂತ ಹೆಚ್ಚು ಜೊತೆ ಎತ್ತು ಮೆರವಣಿಗೆ || #farming #agriculture
มุมมอง 3738 หลายเดือนก่อน
ಬೂಕುನ್ ಬೆಟ್ಟ ಜಾತ್ರೆಯಲ್ಲಿ 1000 ಸಾವಿರಕ್ಕಿಂತ ಹೆಚ್ಚು ಜೊತೆ ಎತ್ತು ಮೆರವಣಿಗೆ || #farming #agriculture
super Napier || #farming #agriculture #krushi
มุมมอง 1719 หลายเดือนก่อน
super Napier || #farming #agriculture #krushi
ಕಡಿಮೆ ಖರ್ಚಿನಲ್ಲಿ ಶೈಲೇಜ್ ಮಾಡುವುದು ಹೇಗೆ ಗೊತ್ತೇ..? || #farm #farmer #agriculture #ship
มุมมอง 4459 หลายเดือนก่อน
ಕಡಿಮೆ ಖರ್ಚಿನಲ್ಲಿ ಶೈಲೇಜ್ ಮಾಡುವುದು ಹೇಗೆ ಗೊತ್ತೇ..? || #farm #farmer #agriculture #ship
ಹಳ್ಳಿಕಾರ್ ಹೋರಿಯ ಮಹಾತ್ಮವನ್ನು ಬಿಚ್ಚಿಟ್ಟ ಹಳ್ಳಿಕಾರ್ ಒಡೆಯ ಮಂಜುನಾಥ್ ಅವರು || #cow #milk #hallikar #farming
มุมมอง 2539 หลายเดือนก่อน
ಹಳ್ಳಿಕಾರ್ ಹೋರಿಯ ಮಹಾತ್ಮವನ್ನು ಬಿಚ್ಚಿಟ್ಟ ಹಳ್ಳಿಕಾರ್ ಒಡೆಯ ಮಂಜುನಾಥ್ ಅವರು || #cow #milk #hallikar #farming
ಜೋಡಿಗಟ್ಟೆ ಜಾತ್ರೆಯಲ್ಲಿ ₹ 2.5 ಲಕ್ಷ ಹೋರಿ ನೋಡಿ 😱😱😱 || #cow #masaleJairam #hallikar #krushi #farming
มุมมอง 67410 หลายเดือนก่อน
ಜೋಡಿಗಟ್ಟೆ ಜಾತ್ರೆಯಲ್ಲಿ ₹ 2.5 ಲಕ್ಷ ಹೋರಿ ನೋಡಿ 😱😱😱 || #cow #masaleJairam #hallikar #krushi #farming
ದನಗಳ ವ್ಯಾಪಾರ ಮಾಡಬೇಕಾದರೆ || ಟವಲ್ ಒಳಗಡೆ tric ಮಾಡೋದು ಹೇಗೆ ಗೊತ್ತೇ ..? ||
มุมมอง 76710 หลายเดือนก่อน
ದನಗಳ ವ್ಯಾಪಾರ ಮಾಡಬೇಕಾದರೆ || ಟವಲ್ ಒಳಗಡೆ tric ಮಾಡೋದು ಹೇಗೆ ಗೊತ್ತೇ ..? ||

ความคิดเห็น

  • @chandrappash362
    @chandrappash362 วันที่ผ่านมา

    ಸೂಪರ್

  • @Shrigomaathadairyfarm03
    @Shrigomaathadairyfarm03 วันที่ผ่านมา

    Bro full video haki machine rate eshtu ellinda tandru annod vicharsi

  • @PANKAJGUPTA-nh2nf
    @PANKAJGUPTA-nh2nf 4 วันที่ผ่านมา

    Bhaiya ye sel kaha hota h

  • @oldmonk9571
    @oldmonk9571 7 วันที่ผ่านมา

    ವಿಡಿಯೋ ಸ್ಟಾರ್ಟಿಂಗ್ ಅಲ್ಲೇ ಲಾಸ್ಟ್ ಲೋಸ್ ಅಂತ ಹಾಕಿದ್ಯಲ್ಲ ನೀನು ಯಾವುದರಲ್ಲಿ ಹೊಡಿಬೇಕು ಶಿಷ್ಯ

  • @darshankumarkk5064
    @darshankumarkk5064 10 วันที่ผ่านมา

    😂

  • @lathasadlayhasad4007
    @lathasadlayhasad4007 11 วันที่ผ่านมา

    Sale maruvudhake address kodi

  • @mohammadmansoor2115
    @mohammadmansoor2115 11 วันที่ผ่านมา

    Koligala vaccine thilisi

  • @ShivaKumar-u4x
    @ShivaKumar-u4x 14 วันที่ผ่านมา

    Yala mosa bro

  • @sambramagrotechfarm-8298
    @sambramagrotechfarm-8298 17 วันที่ผ่านมา

    ನಾಟಿ ಅಂದ್ರೆ ಅರ್ಥ ಏನು....😂😂

  • @chinmaynaik8882
    @chinmaynaik8882 20 วันที่ผ่านมา

    Voice clear illa

  • @cuteboynarayana
    @cuteboynarayana 24 วันที่ผ่านมา

    Great 👍

  • @girigirish5850
    @girigirish5850 28 วันที่ผ่านมา

    Hasu tharabekadre Ad nodbeku ed nodbeku alla guru slpa nidanakke en nodbeku antha thorsu

  • @sangappadivati9881
    @sangappadivati9881 28 วันที่ผ่านมา

    Supar sir nemman visita madabahuda nemma adras kodi sir

  • @vlogsbot
    @vlogsbot หลายเดือนก่อน

    1000 ಮೀನು 6000 ಕೆಜಿ ಆಗಬೇಕು ಅಂದರೆ, 1 ಮೀನು 6 ಕೆಜಿ ತೂಗಬೇಕು. 6 ತಿಂಗಳಲ್ಲಿ ಒಂದು ಮೀನು 6 ಕೆಜಿ ಬೆಳವಣಿಗೆ ಆಗುತ್ತಾ? 🤔🤔

    • @vinayakdadugol9144
      @vinayakdadugol9144 18 วันที่ผ่านมา

      Avr hatra 6000 mari ayti ad 6 tingla admele 6000 kg agteti

  • @NaguRaj-mu7nw
    @NaguRaj-mu7nw หลายเดือนก่อน

    Bro phone number kudi

  • @antartanakustkpl9699
    @antartanakustkpl9699 หลายเดือนก่อน

    ಖರ್ಚು ಎಷ್ಟು ಅಂತಾ ಕೂಡಾ ಹೇಳು..

  • @antartanakustkpl9699
    @antartanakustkpl9699 หลายเดือนก่อน

    ಇದು ಒಂದು ತರಹ ಪಾರ್ಮ ಕೋಳಿ ಇದ್ದ ಹಾಗೇ ಯಾವಾಗ ಸಾಯುತ್ತೆ ಅಂತಾ ಗೊತ್ತೆ ಆಗೋದಿಲ್ಲ...

  • @meenek00
    @meenek00 หลายเดือนก่อน

    ಹಾಲು ಹೆಚ್ಚಿಸುವ ಉಪಾಯ ತಿಳಿಯದ ಹೊರತು ಜನ ಮೆಚ್ಚುಗೆ ಸಿಗಲ್ಲ.

  • @meenek00
    @meenek00 หลายเดือนก่อน

    ಕಾಡು ಮೇಯಿಸಲು ಹೋಗುವ ಇವರಿಗೆ, ಮಳೆಕಾಲದಲ್ಲಿ ,ಕುದುರೆ ಹುಲ್ಲಿನ ಬೀಜ ಎರಚಲು ಹೇಳಿ.ಮೇವು ಹೆಚ್ಚಾಗತ್ತೆ.ಪೌಷ್ಟಿಕ ಇರತ್ತೆ. ಹಾಲು ವೃದ್ದಿ ಆಗತ್ತೆ.

  • @sairamlivestockfarmnursery6023
    @sairamlivestockfarmnursery6023 หลายเดือนก่อน

    youtube.com/@sairamlivestockfarmnursery6023?si=aTxAr5M6o0_2hwoz

  • @veeregowdagowda9748
    @veeregowdagowda9748 หลายเดือนก่อน

    Avru barli evru barli anta sakbardu nnaavu Preethi pattu saakbeku adu labha aagli nasta aagli

  • @shivakumarshivakumar8944
    @shivakumarshivakumar8944 หลายเดือนก่อน

    ಅವನು 420

  • @satishsubbu8916
    @satishsubbu8916 หลายเดือนก่อน

    Super Anna Your doing good job 🎉❤

  • @SachinGowda-d7z
    @SachinGowda-d7z หลายเดือนก่อน

    Banni sir nanu 7 ekare alidini

  • @Akash-q4u
    @Akash-q4u หลายเดือนก่อน

    Avnge thale balthilla en eno helthavne naanu farm madidine

  • @varungowda1185
    @varungowda1185 หลายเดือนก่อน

    Raitana number description alli illa brother pls kodi

  • @nandisha-hf3vk
    @nandisha-hf3vk หลายเดือนก่อน

    Jai vs ❤

  • @NithishrNithish-h3b
    @NithishrNithish-h3b หลายเดือนก่อน

    Super guru

  • @shivanandadevadiga4786
    @shivanandadevadiga4786 หลายเดือนก่อน

    Real hallikar vadeya

  • @darshankn666
    @darshankn666 หลายเดือนก่อน

    Yooo nin madthidiya maadu varthoor yak barbrku avr bandre enagithe maintaines agalla andre hasugalna swalpa kadme madko nin karugalna Maro duddu na varthoor ge kodthiyaa

  • @charanbl8900
    @charanbl8900 หลายเดือนก่อน

    Breed origin ivru correct aagi heltidare anstide

  • @nihalgowda-t5w
    @nihalgowda-t5w หลายเดือนก่อน

    ಅಮೃತ್ ಮಹಲ್ ಅಭಿವೃದ್ಧಿ ಆಗಿರೋದೆ ಹಳ್ಳಿಕಾರ್ ತಳಿ ಇಂದ ನೀವು ಸಾಕಿದರ ಒಳ್ಳೇದಾಗಲಿ ಆದರೆ ತಪ್ಪು ಮಾಹಿತಿ ಕೊಡಬೇಡಿ

  • @yeshasgowda3250
    @yeshasgowda3250 หลายเดือนก่อน

    Varthur Santosh photo thumbnail alli idre boli makla nimge views

  • @yeshasgowda3250
    @yeshasgowda3250 หลายเดือนก่อน

    Ley nin kai alli adre madu illa andre bidu boli magane en shata bandhi nodbekanthe thullappa

  • @ಕುಮಾರ್.ಎಂಚನ್ನಹಳ್ಳಿ
    @ಕುಮಾರ್.ಎಂಚನ್ನಹಳ್ಳಿ หลายเดือนก่อน

    ಲೆ ತಮ್ಮ ನೀವು ಅಪ್ಪ ಮಗ . ಅಲ್ಲೆ ಬೇರೆಯವರ ಹೋರಿ 15 ಸಾವಿರಕ್ಕೆ ತೊಗೊಂಡು ನಿಮದೇ ಅಂತಹೇಳಿ. 45 ಸಾವಿರಕ್ಕೆ ಶಿಕಾರಿಪುರ ದವರಿಗೆಲ ಹಬ್ಬದ ಹೋರಿ ಎಂದು ಟೋಪಿ ಹಕ್ತೀರಾ. ನಾವು ಸೂಕವಾಗಿ ಸಕೋಕೆ ತರೋದು ನಮಗೆ ಮೋಸ ಮಾಡ್ತೀರಾ... ನಿಮಂತವರಿಗೆ ಸಂತೋಷ್ ಅವರು ಬಂದೂ ನೋಡ್ಬೇಕ

  • @madaiahhp8003
    @madaiahhp8003 หลายเดือนก่อน

    ಸೂಪರ್ ಸಕ್ಸಸ್ ಆಗುತ್ತೆ ಬಿಡಪ್ಪ ದೇವರುಗಳು ಇದ್ದಾರೆ ಸತ್ಯ ಧರ್ಮ ದಿಂದ ಮಾಡಿ 🙏

  • @madaiahhp8003
    @madaiahhp8003 หลายเดือนก่อน

    ಸೂಪರ್ ಸಕ್ಸಸ್ ಆಗುತ್ತೆ ಬಿಡಪ್ಪ ದೇವರುಗಳು ಇದ್ದಾರೆ ಸತ್ಯ ಧರ್ಮ ದಿಂದ ಮಾಡಿ 🙏

  • @santhoshrj1164
    @santhoshrj1164 หลายเดือนก่อน

    ನಿಜವಾದ ಹಳ್ಳಿಕರ್ ವಡೆಯ ನೀನೆ ಅಣ್ಣ

  • @beerappadandin5864
    @beerappadandin5864 หลายเดือนก่อน

    ವರ್ತೂರ್ ಸಂತೋಷದ ಹಾಗೆ ನೀನು ಫೇಮಸ್ ಆಗು ಆದರೆ ಅವರ ಫೇಮಸ್ ಆಗಿರುವುದನ್ನು ಕಂಡು ನೀ ಏಕೆ ಹೊಟ್ಟೆ ಉರಿ

  • @beerappadandin5864
    @beerappadandin5864 หลายเดือนก่อน

    ಎಲ್ಲಾ ವಿಷಯದಲ್ಲೂ ನೀವು ಹಳ್ಳಿಕಾರ್ ವರ್ತೂರ್ ಸಂತೋಷ್ ಹೆಸರನ್ನು ಏಕೆ ಬಳಸುತ್ತಿದ್ದೀರಿ

  • @bullet4922
    @bullet4922 หลายเดือนก่อน

    Sangbulla ge breed conservation andre yenu anthe gothila

  • @gajendrakc1985
    @gajendrakc1985 หลายเดือนก่อน

    Nodi nimgu gatagide hallikar adre varthur santosh varthur santosh andre hallikar antha

  • @manjua9156
    @manjua9156 หลายเดือนก่อน

    ❤❤❤❤❤

  • @ManjunathaGowda-j8c
    @ManjunathaGowda-j8c หลายเดือนก่อน

    ರೀ ಸ್ವಾಮಿ ವರ್ತೂರ್ ಸಂತೋಷ ಯಾಕೆ ಬಂದು ನೋಡ್ತಾನೆ ಭಾರತ ರತ್ನ ಅಂತ award ಕೊಡ್ತಾರೆ ಆಗಿದ್ರೆ ಭಾರತದ ಎಲರ ಕಷ್ಟ ಪರಿಹಾರ ಮಾಡ್ತಾರಾ ಭಾರತ ರತ್ನ ತಗೊಂಡು ಇರೋರು ತಳಿ ಉಳಿಸಿ ಅಂತ ಜನರಿಗೆ ತಿಳಿಸಿ ಕೊಡ್ತಾ ಇದಾನೆ ವರ್ತೂರ್ ಸಂತೋಷ ಅಷ್ಟೇ ವರ್ತೂರ್ ಸಂತೋಷ ಇಂದ ಹಳ್ಳಿಕಾರ್ ಅಲ್ಲ ಹಳ್ಳಿಕಾರ್ ಇಂದ ವರ್ತೂರ್ ಸಂತೋಷ

    • @thrimurthym2211
      @thrimurthym2211 หลายเดือนก่อน

      ರೇ ಸ್ವಾಮಿ ನಾನು ಹಳ್ಳಿಕಾರ್ ಉಳಿಸೊಕ್ಕೆ ನಾನು ಹೆಂಡತಿ ಮಕ್ಕಳನ್ನು ಬಿಟ್ಟಿದೀನಿ ಅಂಥನಲ್ಲ ಅದಕ್ಕೆ ಕೇಳ್ತ್ ಇದ್ದಾರೆ ನೀನು ಯಾಕೆ ಬಕೆಟ್ ಇಡಿತಿಯ

  • @anjananju7640
    @anjananju7640 2 หลายเดือนก่อน

    Media ge odeya Aste santhosh a dongi 😂

  • @sureshkumar-dj4hr
    @sureshkumar-dj4hr 2 หลายเดือนก่อน

    Super anna really hallikar Hero

  • @perumal.tm7019
    @perumal.tm7019 2 หลายเดือนก่อน

    Reshmekku used madubodha.. 🤔 Tel me sir.. 🤝😊

  • @lingrajgowda-n3q
    @lingrajgowda-n3q 2 หลายเดือนก่อน

    super maathu❤

  • @yeshuappu0144
    @yeshuappu0144 2 หลายเดือนก่อน

    Loction pin madi thubha help aguthe pls🙏

  • @yeshuappu0144
    @yeshuappu0144 2 หลายเดือนก่อน

    Pls yalla fram gala address aki namgu use aguthe trying thuma help aguthe pls loction pin madi yalla videos nalli 😍