- 279
- 3 715 030
Krushi Geleya {ಕೃಷಿ ಗೆಳೆಯ}
India
เข้าร่วมเมื่อ 19 ธ.ค. 2021
ಕೃಷಿ ಗೆಳೆಯ ಯೌಟ್ಯೂಬ್ ಚನ್ನೆಲ್ಗೆ ಸ್ವಾಗತ, ಕೃಷಿಯಲ್ಲಿ ಆಸಕ್ತಿ, ಉತ್ಸಾಹ, ಛಲ ಕೃಷಿಯ ಮೇಲೆ ಪ್ರೀತಿ ಇದ್ದರೆ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗು ಕೃಷಿಯ ಬಗ್ಗೆಗಿನ ಸಂಪೂರ್ಣ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಫಾಲೋ ಮಾಡಿ. ಕೃಷಿಯಲ್ಲಿ ಸಾಧನೆ ಮಾಡುತಿರುವವರ ಪರಿಚಯವನ್ನು ನಾವು ನಿಮ್ಮಗೆ ನೀಡುತ್ತೆವೆ.
Welcome To Krushi Geleya TH-cam Channel. Subscribe & Follow Our Channel for more Content about Agriculture & Farming.
ನಿಮ್ಮ ತೋಟ ಹಾಗು ನಿಮ್ಮ ಕೃಷಿಯ ಜ್ಞಾನವನ್ನು ಜಗತಿಗೆ ಪರಿಚಯಿಸಲು ನಮ್ಮನು Gmail ಅಥವ Facebook ಮುಕಾಂತರ ಸಂಪರ್ಕಿಸಿ
Contact us to introduce your farming achievements to people through our media
ನಮ್ಮ ಮಾಧ್ಯಮದ ಮೂಲಖ ನಿಮ್ಮ ಕೃಷಿಯ ಸಾಧನೆಯನ್ನು ಜನರಿಗೆ ಪರಿಚಯಿಸುವುದಕ್ಕೆ ನಮ್ಮನ್ನು ಸಂಪರ್ಕಿಸಿ
To show your Farm, For Promotions & Collaboration Contact us
krushigeleya/
Krushi Geleya ಕೃಷಿ ಗೆಳೆಯ: 7892872579
krushigeleya@gmail.com

ತಿಂಗಳ ಗ್ಯಾಸ್ ಬಿಲ್ ಉಳಿತಾಯ ಹಾಗೂ ಶ್ರೇಷ್ಠವಾದ ಗೊಬ್ಬರ ಈ ಗೋಬರ್ ಗ್ಯಾಸ್ನಿಂದ ಸಿಗುತ್ತೆ | Biogas Plant
ತಿಂಗಳ ಗ್ಯಾಸ್ ಬಿಲ್ ಉಳಿತಾಯ ಹಾಗೂ ಶ್ರೇಷ್ಠವಾದ ಗೊಬ್ಬರ ಈ ಗೋಬರ್ ಗ್ಯಾಸ್ನಿಂದ ಸಿಗುತ್ತೆ | Biogas Plant
ಅಕ್ಷಯಕಲ್ಪ ಆರ್ಗಾನಿಕ್ ಫಾರ್ಮ್
📍ತಿಪಟೂರು
.
.
.
.
.
#biogasplant #gobargasplant #gobargas #biogas #dairyfarming #slurry #cows #karnataka #krushigeleya
Disclaimer:
The information provided on this channel and its videos are for knowledge purpose only and should take a professional advice from experts. No animals were harmed during making of this video.

มุมมอง: 180
วีดีโอ
ಈ ಫೆನ್ಸಿಂಗ್ 40 ವರ್ಷ ಬಾಳಿಕೆ ಕಡಿಮೆ ಖರ್ಚು | ನಿಮ್ಮ ಬಜೆಟ್ಗೆ ಅನುಗುಣವಾಗಿ ತಂತಿ ಬೇಲಿ ಕೆಲಸ | Fencing Work
มุมมอง 79814 ชั่วโมงที่ผ่านมา
ಈ ತರಹದ ಫೆನ್ಸಿಂಗ್ 40 ವರ್ಷ ಬಾಳಿಕೆ ಕಡಿಮೆ ಖರ್ಚು | ನಿಮ್ಮ ಬಜೆಟ್ಗೆ ಅನುಗುಣವಾಗಿ ತಂತಿ ಬೇಲಿ ಹಾಕಿ ಕೊಡುತ್ತಾರೆ | Fencing Work Kunigal ಮೊಬೈಲ್ ಸಂಖ್ಯೆ: 9980111504 ಹೆಸರು: ರವಿ ಕುಮಾರ್ . . . . . #farmfencing #fencing #fencingmesh #fence #tatafence #agriculture #kunigal #farming #raitha #karnataka #krushigeleya Disclaimer: The information provided on this channel and its videos are for knowledge purpose & Promotiona...
ಈ ಕುರಿಗೆ 9 ವರ್ಷ ಈಗಲೂ 2 ಮರಿ ಹಾಕುತ್ತೆ | ಕುರಿಗಳ ಹಲ್ಲುಗಳು ನೋಡುವ ವಿವರ | Pure Dorper Sheep 6 Months 60 Kg
มุมมอง 3.4Kวันที่ผ่านมา
ಈ ಕುರಿಗೆ 9 ವರ್ಷ ಈಗಲೂ 2 ಮರಿ ಹಾಕುತ್ತೆ | ಕುರಿಗಳ ಹಲ್ಲುಗಳು ನೋಡುವ ವಿವರ | ಡಾರ್ಪರ್ ಕುರಿ ಸಾಕಾಣಿಕೆ | Pure Dorper Sheep 6 Months 60 Kg Weight | Dorper Sheep Farming | Episode 3 ರೈತರ ಹೆಸರು: ಮಂಜುನಾಥ್ ಮೊಬೈಲ್ ಸಂಖ್ಯೆ: 9743348789 ಸ್ಥಳ: ಹೊಳೆನರಸೀಪುರ ತಾಲೂಕು . . . . . Join this channel to get access to perks: th-cam.com/channels/80WBkknfojsprkuLvAZqSA.htmljoin . . . . . #dorper #dorpersheep #sheepfarming #sheep #ku...
ಸೌತೆಕಾಯಿ ಬೆಳೆ 30 ಗುಂಟೆಗೆ 30 ಟನ್ ಇಳುವರಿ | ಕಡಿಮೆ ಖರ್ಚು 10/Kg ಹೋದರು ಲಾಭ 4 ಲಕ್ಷ ಆದಾಯ | Cucumber Farming
มุมมอง 13K14 วันที่ผ่านมา
ಸೌತೆಕಾಯಿ ಬೆಳೆ 30 ಗುಂಟೆಗೆ 30 ಟನ್ ಇಳುವರಿ | ಕಡಿಮೆ ಖರ್ಚು 10/Kg ಹೋದರು ಲಾಭ 4 ಲಕ್ಷ ಆದಾಯ | Cucumber Farming ರೈತರ ಹೆಸರು: ಆನಂದ್ ಕುಮಾರ್ ☎️6366591357 📍ಕಾರ್ಲಾಪುರ ಗ್ರಾಮ, ಹೆಸರಘಟ್ಟ . . . . . #cucumber #southekayi #cucumberfarming #youngfarmer #farm #cucumberplant #farming #raitha #karnataka #krushigeleya Disclaimer: The information provided on this channel and its videos are for knowledge purpose only and shou...
ಒಂದು ಎಕರೆಗೆ 15,000₹ ಖರ್ಚಿನಲ್ಲಿ ಕೀಟಗಳ ನಿಯಂತ್ರಣ | Best Method To Avoid Thrips & Mites Capsicum Farming
มุมมอง 1.9K14 วันที่ผ่านมา
ಒಂದು ಎಕರೆಗೆ 15,000₹ ಖರ್ಚಿನಲ್ಲಿ ಕೀಟಗಳ ನಿಯಂತ್ರಣ | Best Control For Thrips & Mites Insects In Capsicum Farming | Capsicum Cultivation Karnataka ರೈತರ ಹೆಸರು: ಲೊಕೇಶ್ ಸ್ಥಳ: ಯರಪನಹಳ್ಳಿ, ದೇವನಹಳ್ಳಿ ತಾಲೂಕು . . . . . #capsicum #capsicumfarming #farm #thripscontrol #capsicumfarm #mitescontrol #capsicumcultivation #youngfarmer #farming #raita #raitha #karnataka #krushigeleya Disclaimer: The information provid...
ಒಂದು ಹಸು 16 ಕರುಗಳು ಕೊಟ್ಟಿದೆ | ದಿನಕ್ಕೆ ಒಂದೇ ಬಾರಿ ಮೇವು ಕೊಡುವುದು ಈ TMR ಮೇವು | Best Fodder Dairy Farming
มุมมอง 42K14 วันที่ผ่านมา
ಒಂದು ಹಸು ೧೬ ಕರುಗಳು ಕೊಟ್ಟಿದೆ | ದಿನಕ್ಕೆ ಒಂದೇ ಬಾರಿ ಮೇವು ಕೊಡುವುದು ಈ TMR ಮೇವು | Best Fodder Dairy Farming | ಹೈನುಗಾರಿಕೆ | ಹಸುಗಳಿಗೆ ಸ್ನಾನ ಮಾಡಿಸಬಾರದು ಅಕ್ಷಯಕಲ್ಪ ಆರ್ಗಾನಿಕ್ ಫಾರ್ಮ್ ☎️ 9535388122 🌐 www.akshayakalpa.org 📍ತಿಪಟೂರು . . . . . #Dairyfarming #Hainugarike #jersey #hf #DairyFarm #karnatakadairy #akshayakalpa #kmf #MilkProduction #cowfarm #nandinimilk #milkbusiness #hfcow #hfcowpunjab #Cow #cowfarmin...
ಡಾರ್ಪರ್ ಕುರಿ ಖರೀದಿಯಲ್ಲಿ ಹೇಗೆ ಮೋಸ ನೆಡೆಯುತ್ತೆ | 3 ತಿಂಗಳಲ್ಲಿ 30Kg ತೂಕ | Pure F2 F3 F4 Dorper Sheep Feed
มุมมอง 3.7K21 วันที่ผ่านมา
ಡಾರ್ಪರ್ ಕುರಿ ಖರೀದಿಯಲ್ಲಿ ಹೇಗೆ ಮೋಸ ನೆಡೆಯುತ್ತೆ | 3 ತಿಂಗಳಲ್ಲಿ 30Kg ತೂಕ | Pure F2 F3 F4 Dorper Sheep Feeding | Sheep Farming | Episode 2 ರೈತರ ಹೆಸರು: ಮಂಜುನಾಥ್ ಮೊಬೈಲ್ ಸಂಖ್ಯೆ: 9743348789 ಸ್ಥಳ: ಹೊಳೆನರಸೀಪುರ ತಾಲೂಕು . . . . . Join this channel to get access to perks: th-cam.com/channels/80WBkknfojsprkuLvAZqSA.htmljoin . . . . . #dorper #sheepfarming #sheepshed #dorpersheep #kurisakanike #sheepfarm #sheepfa...
ಈ ಯಂತ್ರ 21 ದಿನದಲ್ಲಿ ಮೊಟ್ಟೆನ ಮರಿ ಮಾಡುತ್ತೆ | ಫೈಟರ್ ಕೋಳಿ ಬೆಲೆ 3000₹ 6 ತಿಂಗಳಲ್ಲಿ 2-3Kg ತೂಕ | Incubator
มุมมอง 15K21 วันที่ผ่านมา
ಈ ಯಂತ್ರ 21 ದಿನದಲ್ಲಿ ಮೊಟ್ಟೆನ ಮರಿ ಮಾಡುತ್ತೆ | ಫೈಟರ್ ಕೋಳಿ ಬೆಲೆ 3000₹ 6 ತಿಂಗಳಲ್ಲಿ 2-3Kg ತೂಕ | Egg Incubator | ನಾಟಿ ಕೋಳಿ Poultry Farming | Asil Fighter Hen Sri N Farms ಮೊಬೈಲ್ ಸಂಖ್ಯೆ: 8123388485 ಸ್ಥಳ: ಚಿಂತಾಮಣಿ . . . . . #egghatcher #incubator #poultryfarm #natikoli #asil #aseel #poultryfarming #natikolifarm #eggincubator #youngfarmer #karnataka #krushigeleya Disclaimer: The information provided on thi...
ಮುತ್ತು ಕೃಷಿ ಮಾಡಲಿಕೆ ಸರ್ಕಾರ ಉತ್ತೇಜಿಸುತಿದೆ | 2 ಲಕ್ಷ ಮುತ್ತುಗಳು ಬೆಳೆಯುವ ಗುರಿ | Karnataka Pearl Farming
มุมมอง 1.7K21 วันที่ผ่านมา
ಮುತ್ತು ಕೃಷಿ ಮಾಡಲಿಕೆ ಸರ್ಕಾರ ಉತ್ತೇಜಿಸುತಿದೆ | 2 ಲಕ್ಷ ಮುತ್ತುಗಳು ಬೆಳೆಯುವ ಗುರಿ | Karnataka Pearl Farming | Episode 2 ರೈತರ ಹೆಸರು: ಪ್ರಜ್ವಲ್ ಮೊಬೈಲ್ ಸಂಖ್ಯೆ: 8217389916 ಸ್ಥಳ: ಕರ್ನಾಟಕ ಪರ್ಲ್ ಫಾರ್ಮ್, ಆನೇಕಲ್ Download Krishi Central App play.google.com/store/apps/details?id=com.krishicentral.kcapp&referrer=S3Jpc2hpR2VsYXlh . . . . . #pearlfarm #pearlfarming #karnatakapearlfarm #muttukrishi #pearl #pearls #youn...
ಯುವ ರೈತ ಡಾರ್ಪರ್ ಕುರಿಯಲ್ಲಿ ಸಕ್ಸಸ್ | 5 ಕುರಿಯಿಂದ ಮಾಡಿ 100 ಕುರಿ ಸಾಕಾಣಿಕೆ | Pure Dorper Sheep Farming
มุมมอง 9K21 วันที่ผ่านมา
ಯುವ ರೈತ ಡಾರ್ಪರ್ ಕುರಿಯಲ್ಲಿ ಸಕ್ಸಸ್ | 5 ಕುರಿಯಿಂದ ಪ್ರಾರಂಭ ಮಾಡಿ 100 ಕುರಿ ಸಾಕಾಣಿಕೆ | Pure Dorper Sheep Farming | Episode 1 ರೈತರ ಹೆಸರು: ಮಂಜುನಾಥ್ ಮೊಬೈಲ್ ಸಂಖ್ಯೆ: 9743348789 ಸ್ಥಳ: ಹೊಳೆನರಸೀಪುರ ತಾಲೂಕು . . . . . Join this channel to get access to perks: th-cam.com/channels/80WBkknfojsprkuLvAZqSA.htmljoin . . . . . #sheepfarming #dorper #dorpersheep #sheep #kurisakanike #sheepfarmer #sheepmarket #farming #ka...
ಒಂದು ಎಕರೆಯಲ್ಲಿ 35 ಲಕ್ಷ ಆದಾಯ 47 ಟನ್ ಇಳುವರಿ | ಕಲರ್ ಕ್ಯಾಪ್ಸಿಕಂ ಹೊಸ ತಳಿ ಹೆಚ್ಚುಇಳುವರಿ | Capsicum Farming
มุมมอง 6K28 วันที่ผ่านมา
ಒಂದು ಎಕರೆಯಲ್ಲಿ 35 ಲಕ್ಷ ಆದಾಯ 47 ಟನ್ ಇಳುವರಿ | ಕಲರ್ ಕ್ಯಾಪ್ಸಿಕಂ ಹೊಸ ತಳಿ ಹೆಚ್ಚುಇಳುವರಿ | Capsicum Farming Young Farmer Success Story Kannada | Capsicum Cultivation Karnataka ರೈತರ ಹೆಸರು: ಲೊಕೇಶ್ ಸ್ಥಳ: ಯರಪನಹಳ್ಳಿ, ದೇವನಹಳ್ಳಿ ತಾಲೂಕು Download Krishi Central App play.google.com/store/apps/details?id=com.krishicentral.kcapp&referrer=S3Jpc2hpR2VsYXlh . . . . . Join this channel to get access to perks: th-cam.c...
ಎಲ್ಲ ಹೂವಿನ ಬೆಲೆಗಿಂತ ಈ ಹೂವಿನ ಬೆಲೆ ಜಾಸ್ತಿ | ದಿನ 150-200Kg ಹೂವು ಸಿಗುತ್ತದೆ Buskin White Flower Farming
มุมมอง 906หลายเดือนก่อน
ಎಲ್ಲ ಹೂವಿನ ಬೆಲೆಗಿಂತ ಈ ಹೂವಿನ ಬೆಲೆ ಜಾಸ್ತಿ | ದಿನ 150-200Kg ಹೂವು ಸಿಗುತ್ತದೆ Buskin White Flower Farming ರೈತರ ಹೆಸರು: ಲೊಕೇಶ್ ಮೊಬೈಲ್ ಸಂಖ್ಯೆ: 7975545253 ಸ್ಥಳ: ಯರಪನಹಳ್ಳಿ, ದೇವನಹಳ್ಳಿ ತಾಲೂಕು Download Krishi Central App play.google.com/store/apps/details?id=com.krishicentral.kcapp&referrer=S3Jpc2hpR2VsYXlh . . . . . #flowerfarming #buskinwhiteflower #chrysanthemumflower #bwhiteflower #youngfarmer #polyhousef...
ಮುತ್ತು ಕೃಷಿ ಮಾಡಿ 12 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇಂಜಿನಿಯರ್ | Pearl Farming First Pearl Farm In Bengaluru
มุมมอง 6Kหลายเดือนก่อน
ಮುತ್ತು ಕೃಷಿ ಮಾಡಿ 12 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇಂಜಿನಿಯರ್ | First Pearl Farming In Bengaluru | Karnataka Pearl Farm | Pearl Farming In Kannada ರೈತರ ಹೆಸರು: ಪ್ರಜ್ವಲ್ ಮೊಬೈಲ್ ಸಂಖ್ಯೆ: 8217389916 ಸ್ಥಳ: ಕರ್ನಾಟಕ ಪರ್ಲ್ ಫಾರ್ಮ್, ಆನೇಕಲ್ Download Krishi Central App play.google.com/store/apps/details?id=com.krishicentral.kcapp&referrer=S3Jpc2hpR2VsYXlh . . . . . #pearlfarming #pearlfarm #muttukrishi #pearl #pea...
ಈ ಹೂವ 300/Kg-400₹/Kg ಪ್ರತಿದಿನ ಹೂವ ಸಿಗುತ್ತೆ Buskin White Flower & B White ಹೂವ | ಎಕರೆಗೆ 2.5 ಲಕ್ಷ ಖರ್ಚು
มุมมอง 2.7Kหลายเดือนก่อน
ಈ ಹೂವ 300/Kg-400₹/Kg ಪ್ರತಿದಿನ ಹೂವ ಸಿಗುತ್ತೆ Buskin White Flower & B White ಹೂವ | 1 ಎಕರೆಗೆ 2.5 ಲಕ್ಷ ಖರ್ಚು | ಬುಷ್ಕಿನ್ ವೈಟ್ ಹೂವ & ಬಿ ವೈಟ್ ಹೂವ | Flower Farming | Episode 4 ರೈತರ ಹೆಸರು: ಲೊಕೇಶ್ ಮೊಬೈಲ್ ಸಂಖ್ಯೆ: 7975545253 ಸ್ಥಳ: ಯರಪನಹಳ್ಳಿ, ದೇವನಹಳ್ಳಿ ತಾಲೂಕು Download Krishi Central App play.google.com/store/apps/details?id=com.krishicentral.kcapp&referrer=S3Jpc2hpR2VsYXlh . . . . . #buskinwhiteflower #chrysa...
ಹಸುಗಳ ಹೆಚ್ಚು ಹಾಲಿನ ಇಳುವರಿ, ಆರೋಗ್ಯಕೆ ಈ ಕೆಲಸ ಮಾಡಿ ಕರು ಹುಟ್ಟಿ 3 ದಿನದ ನಂತರ ನೀರು ಕೊಡಬಹುದು Best Dairy Farm
มุมมอง 3.8Kหลายเดือนก่อน
ಹಸುಗಳ ಹೆಚ್ಚು ಹಾಲಿನ ಇಳುವರಿ & ಆರೋಗ್ಯಕೆ ಈ ಕೆಲಸ ಮಾಡಿ | ಕರು ಹುಟ್ಟಿ 3 ದಿನದ ನಂತರ ನೀರು ಕೊಡಬಹುದು | Best Dairy Farming Practices | ಹೈನುಗಾರಿಕೆ | Akshayakalpa Dairy Farm | Episode 6 ಅಕ್ಷಯಕಲ್ಪ ಆರ್ಗಾನಿಕ್ ಫಾರ್ಮ್ ☎️ 9535388122 Akshayakalpa Organic Farm 🌐 www.akshayakalpa.org 📍ತಿಪಟೂರು . . . . . #dairyfarming #akshayakalpa #dairyfarm #bestdairyfarming #hainugarike #cowfarm #dairyfarmingkarnataka #milkbusiness #h...
ಹೈನುಗಾರಿಕೆಯಲ್ಲಿ ಲಾಭ ಗಳಿಸೋಕೆ ಈ ತಂತ್ರಜ್ಞಾನ ಮುಖ್ಯ | Anti Kick Bar ಉಚಿತ | Milking Machine At Best Price
มุมมอง 4.4Kหลายเดือนก่อน
ಹೈನುಗಾರಿಕೆಯಲ್ಲಿ ಲಾಭ ಗಳಿಸೋಕೆ ಈ ತಂತ್ರಜ್ಞಾನ ಮುಖ್ಯ | Anti Kick Bar ಉಚಿತ | Milking Machine At Best Price
ಸಾವಯವ ಕೃಷಿಕರಿಗೆ ಒಳ್ಳೆಯ ಮಾಹಿತಿ ಸಾವಯವದಲ್ಲಿ ಕೀಟಗಳ ನಿಯಂತ್ರಣಕ್ಕೆ No.1 ಔಷದಿ | Organic Farming Pest Control
มุมมอง 5Kหลายเดือนก่อน
ಸಾವಯವ ಕೃಷಿಕರಿಗೆ ಒಳ್ಳೆಯ ಮಾಹಿತಿ ಸಾವಯವದಲ್ಲಿ ಕೀಟಗಳ ನಿಯಂತ್ರಣಕ್ಕೆ No.1 ಔಷದಿ | Organic Farming Pest Control
ಒಂದು ಬೆಳೆ ಜಾಗದಲ್ಲಿ 4 ಬೆಳೆ ಸಮಗ್ರ ಕೃಷಿ ಪಪ್ಪಾಯಿ, ದಾಳಿಂಬೆ, ಬೂದು ಕುಂಬಳಕಾಯಿ | Papaya & Pomegranate Farming
มุมมอง 11Kหลายเดือนก่อน
ಒಂದು ಬೆಳೆ ಜಾಗದಲ್ಲಿ 4 ಬೆಳೆ ಸಮಗ್ರ ಕೃಷಿ ಪಪ್ಪಾಯಿ, ದಾಳಿಂಬೆ, ಬೂದು ಕುಂಬಳಕಾಯಿ | Papaya & Pomegranate Farming
ಹೈಟೆಕ್ ತರಕಾರಿ ನರ್ಸರಿ 10 ತಿಂಗಳಲ್ಲಿ 60 ಲಕ್ಷ ಸಸಿ ಮಾರಾಟ | ಟೊಮೆಟೊ ಕ್ಯಾಪ್ಸಿಕಂ ಕೋಸಿಗೆ ಫೇಮಸ್ Hitech Nursery
มุมมอง 2.1Kหลายเดือนก่อน
ಹೈಟೆಕ್ ತರಕಾರಿ ನರ್ಸರಿ 10 ತಿಂಗಳಲ್ಲಿ 60 ಲಕ್ಷ ಸಸಿ ಮಾರಾಟ | ಟೊಮೆಟೊ ಕ್ಯಾಪ್ಸಿಕಂ ಕೋಸಿಗೆ ಫೇಮಸ್ Hitech Nursery
ಒಂದು ಎಕ್ಕರೆಯಲ್ಲಿ ತಿಂಗಳಿಗೆ 1,20,000₹ ಆದಾಯ | ಸಾವಯವ ಕೃಷಿಯಲ್ಲಿ 28 ವಿವಿಧ ತರಕಾರಿ ಸೊಪ್ಪು | Organic Farming
มุมมอง 11Kหลายเดือนก่อน
ಒಂದು ಎಕ್ಕರೆಯಲ್ಲಿ ತಿಂಗಳಿಗೆ 1,20,000₹ ಆದಾಯ | ಸಾವಯವ ಕೃಷಿಯಲ್ಲಿ 28 ವಿವಿಧ ತರಕಾರಿ ಸೊಪ್ಪು | Organic Farming
ಭಾರತದಲ್ಲಿ ಈ ತರ ಮೊದಲು ಕೇವಲ 4,499 130Bar ಹೈ ಪ್ರೆಶರ್ ವಾಷರ್ | ಹಸು ಕೊಟ್ಟಿಗೆ ತೊಳೆಯುವ High Pressure Washer
มุมมอง 1.5Kหลายเดือนก่อน
ಭಾರತದಲ್ಲಿ ಈ ತರ ಮೊದಲು ಕೇವಲ 4,499 130Bar ಹೈ ಪ್ರೆಶರ್ ವಾಷರ್ | ಹಸು ಕೊಟ್ಟಿಗೆ ತೊಳೆಯುವ High Pressure Washer
ಹಸುಗಳಿಗೆ ಈ ಮೇವು ಆರೋಗ್ಯ ಹಾಗೂ ಪೌಷ್ಟಿಕ ಮೇವು ಕುಂಬು ನೇಪಿಯರ್ 10% ಪ್ರೋಟೀನ್ 2.5₹/kg ಸೈಲೇಜ್ | Cumbu Napier
มุมมอง 8Kหลายเดือนก่อน
ಹಸುಗಳಿಗೆ ಈ ಮೇವು ಆರೋಗ್ಯ ಹಾಗೂ ಪೌಷ್ಟಿಕ ಮೇವು ಕುಂಬು ನೇಪಿಯರ್ 10% ಪ್ರೋಟೀನ್ 2.5₹/kg ಸೈಲೇಜ್ | Cumbu Napier
ತಂತಿ ಬೇಲಿಯ ಖರ್ಚು ಜಾಸ್ತಿ ಆದರೆ ಇದು ಉತ್ತಮ | ಕೇವಲ 40000 ಎಕರೆಗೆ ಸುತ್ತ ಬೇಲಿ ಹಾಕಬಹುದು | Low Cost Fencing
มุมมอง 27K2 หลายเดือนก่อน
ತಂತಿ ಬೇಲಿಯ ಖರ್ಚು ಜಾಸ್ತಿ ಆದರೆ ಇದು ಉತ್ತಮ | ಕೇವಲ 40000 ಎಕರೆಗೆ ಸುತ್ತ ಬೇಲಿ ಹಾಕಬಹುದು | Low Cost Fencing
ನಮ್ಮಗೆ 13 ಗಿಡದಿಂದ 15000 ಸಿಕ್ಕಿತು | ಪ್ರಕೃತಿ ಜೊತೆ ಉತ್ತಮ ಬಾಂಧವ್ಯ | 4 ಲಕ್ಷ ಲಾಭ Exotic Fruit Organic Farm
มุมมอง 2K2 หลายเดือนก่อน
ನಮ್ಮಗೆ 13 ಗಿಡದಿಂದ 15000 ಸಿಕ್ಕಿತು | ಪ್ರಕೃತಿ ಜೊತೆ ಉತ್ತಮ ಬಾಂಧವ್ಯ | 4 ಲಕ್ಷ ಲಾಭ Exotic Fruit Organic Farm
ಹೈನುಗಾರಿಕೆಯಲ್ಲಿ ಪ್ರತಿದಿನ ಆದಾಯ | 1ಲಕ್ಷ L ಹಾಲು ದಿನ ಹಸು ಸಾಕಾಣಿಕೆಯಲ್ಲಿ ಲಾಭ ಗಳಿಸಲು ಈ ವಿಡಿಯೋ Dairy Farming
มุมมอง 8K2 หลายเดือนก่อน
ಹೈನುಗಾರಿಕೆಯಲ್ಲಿ ಪ್ರತಿದಿನ ಆದಾಯ | 1ಲಕ್ಷ L ಹಾಲು ದಿನ ಹಸು ಸಾಕಾಣಿಕೆಯಲ್ಲಿ ಲಾಭ ಗಳಿಸಲು ಈ ವಿಡಿಯೋ Dairy Farming
ಕ್ಯಾಪ್ಸಿಕಂ 3 ಎಕರೆಯಲ್ಲಿ 1 ಕೋಟಿ ಮಾಡಬಹುದು | ರೈಲ್ನಲ್ಲಿ ಡೆಲ್ಲಿಗೆ ತರಕಾರಿ ಟ್ರಾನ್ಸ್ಪೋರ್ಟ್ Capsicum Farming
มุมมอง 9K2 หลายเดือนก่อน
ಕ್ಯಾಪ್ಸಿಕಂ 3 ಎಕರೆಯಲ್ಲಿ 1 ಕೋಟಿ ಮಾಡಬಹುದು | ರೈಲ್ನಲ್ಲಿ ಡೆಲ್ಲಿಗೆ ತರಕಾರಿ ಟ್ರಾನ್ಸ್ಪೋರ್ಟ್ Capsicum Farming
ಹಸುಗಳ ಆರೋಗ್ಯಕ್ಕೆ ಇದು ಮುಖ್ಯ | ಹೈನುಗಾರಿಕೆಗೆ ಕರ್ನಾಟಕದ Quality Milking Machine | ಹಾಲು ಕರೆಯುವ ಯಂತ್ರ
มุมมอง 8K2 หลายเดือนก่อน
ಹಸುಗಳ ಆರೋಗ್ಯಕ್ಕೆ ಇದು ಮುಖ್ಯ | ಹೈನುಗಾರಿಕೆಗೆ ಕರ್ನಾಟಕದ Quality Milking Machine | ಹಾಲು ಕರೆಯುವ ಯಂತ್ರ
ರೈತರಲ್ಲಿ ಖುಷಿ ಸಂತಸ | ಕೃಷಿ ಉತ್ಪನ್ನಗಳು ಕೃಷಿ ಉಪಕರಣಗಳನ್ನು ರೈತರಿಗೆ ನೇರವಾಗಿ ಮಾರಿ | Best App For Farmers
มุมมอง 8492 หลายเดือนก่อน
ರೈತರಲ್ಲಿ ಖುಷಿ ಸಂತಸ | ಕೃಷಿ ಉತ್ಪನ್ನಗಳು ಕೃಷಿ ಉಪಕರಣಗಳನ್ನು ರೈತರಿಗೆ ನೇರವಾಗಿ ಮಾರಿ | Best App For Farmers
ಹೈನುಗಾರಿಕೆಯಿಂದ ಎರಡು ಲಾಭ ಇದೆ | ಹಳ್ಳಿಗಳು ವೃದ್ಧಾಶ್ರಮ ಆಗುತ್ತಿದೆ ಬಯಲುಸೀಮೆಯಲ್ಲಿ ಮಲೆನಾಡು Akshayakalpa
มุมมอง 2.8K2 หลายเดือนก่อน
ಹೈನುಗಾರಿಕೆಯಿಂದ ಎರಡು ಲಾಭ ಇದೆ | ಹಳ್ಳಿಗಳು ವೃದ್ಧಾಶ್ರಮ ಆಗುತ್ತಿದೆ ಬಯಲುಸೀಮೆಯಲ್ಲಿ ಮಲೆನಾಡು Akshayakalpa
ಟೊಮೆಟೊ ಮಾರ್ಚ್ನಲ್ಲಿ ಬೆಳೆಯಲು ಎಲ್ಲರಿಗೂ ಆಸೆ | March Tomato | ಮುಂದಿನ ಪೀಳಿಗೆಯಲ್ಲಿ ಸರ್ಕಾರ ರೈತರನ್ನು ಮಾಡಬೇಕು
มุมมอง 4K2 หลายเดือนก่อน
ಟೊಮೆಟೊ ಮಾರ್ಚ್ನಲ್ಲಿ ಬೆಳೆಯಲು ಎಲ್ಲರಿಗೂ ಆಸೆ | March Tomato | ಮುಂದಿನ ಪೀಳಿಗೆಯಲ್ಲಿ ಸರ್ಕಾರ ರೈತರನ್ನು ಮಾಡಬೇಕು
ಥ್ಯಾಂಕ್ಸ್ ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಿ
First like first comment super bro
ತಿಂಡಿ ಬಗ್ಗೆ ವಿವರಣೆ ನೀಡಿ ಸರ್
Compeny ಅಡ್ರೆಸ್ಸ್ ಎಲ್ಲಿ
ನಾನು ಕ್ಯಾಪ್ಸಿಕಂ ಬೆಳೆಯಬೇಕು ಅಂತ ಮಾಡಿದ್ದೇನೆ ನಾವು ಯಾವ ಮಾರ್ಕೆಟ್ ಕಳಿಸಬೇಕು ಅಂತ ಐಡಿಯಾ ಇಲ್ಲ
Super
ಕ್ಲೀಯರ್ ಆಗಿ ಹೇಳಿ ಸ್ವಾಮಿ 1 ಎಕರೆಗೆ ಎಷ್ಟು ಖರ್ಚು ಆಗುತ್ತೆ
Send me TMR chart
T m r nlli ennu hak beeku?
NIMMA KNOWLEDGE HAGU VIVARANE KELI HEMME ANISITHU CONGRATS KEEPIYUP
ಒಂದು ಎಕರೆಯಲ್ಲಿ ಎಂದು ನೀವು ಹಾಕಿದ್ದೀರಿ ಈ ರೈತ ಒಂದು ಎಕ್ಟರ್ ಪ್ರದೇಶದಲ್ಲಿ ಎಂದು ಹೇಳುತ್ತಿದ್ದಾರೆ ಯಾವುದು ಸರಿ..
ವೆರಿ god sar
Hasuvina bele estu
Hasuvina bele estu
1 ಎಕರೆ ಗೆ ಎಷ್ಟು ಪ್ರೈಸ್ ಆಗುತ್ತೆ
Sir nomber
Raghu good message sir
He was not agreeculatar person He is bussenmana 😂
Kuri Mari siguta
Rate hela diddare enu upayoga illa
Nenage. Baratiy. Hasu. bagge. tilidu. Matanadu
Ali ede njma farm
Beautiful message sir ❤
ಫೋನ್ ನಂಬರ್ ಕೊಡಿ ಫೋನ್ ನಂಬರ್ ಕೊಡಿ
Farmers number
No kodi sir
Y'alla jaati goyugal Haalu vande annuvadu momma anubhava korete , saripadisikolli.
Sir pls share contact no
ಹಸುಗಳಿಗೆ ಮೇವು ಯಾರ ಅಪ್ಪ ತಂದು ಹಾಕ್ತಾರೆ
ನೀವು ಪೋನ್ ಮಾಡಿ ದರೆ ತೆಗೆ ಯಲ
Bro nim number send me
Your loyalty every customer nothing online frod
ಸರ್ ನೀವು ಹೇಳತಿರೋದು ರೈತರಿಗೆ ಅಥವಾ ಸ್ಟೂಡೆಂಟ್ ಹೇಳತಿದಿರ. ರೈತರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರಲ್ಲ . T m r ಅಂದ್ರೆ ಏನು ಅದನ್ನ ಹೇಗೆ ತಯಾರಿಸ ಬೇಕು . ಅನ್ನೋದನ್ನ ಕನ್ನಡದಲ್ಲೇ ಹೇಳಿ. ನೀವು ಇಂಗ್ಲೀಷ್ ದಲ್ಲಿ ಹೇಳಿದರೆ ರೈತರಿಗೆ ಹೇಗೆ ಗೊತ್ತಾಗುತ್ತೆ .
TMR ಅಂದರೆ ಸಂಪೂರ್ಣ ಮಿಶ್ರಿತ ಆಹಾರ. ಅದರಲ್ಲಿ ಪ್ರೋಟೀನ್ ಅಂಶ, ಶರ್ಕರ ಪಿಷ್ಟ, ಖನಿಜ ಮಿಶ್ರಣ ಎಲ್ಲಾ ಇರಬೇಕು.
T m r ಬಗ್ಗೆ ಕನ್ನಡದಲ್ಲಿ ಹೇಳಿದರೆ ರೈತರಿಗೆ ಉಪಯೋಗ ಆಗುತ್ತೆ ಸರ್.
ಸಾವಿರ ಗಿಡನೇ ಕೂರೋಕೆ ಕಷ್ಟ
ಅನ. ಯಾವೂರು. ವಿಳಾಸ ಮೊಬೈಲ್ ನಂಬರ್ ದಯವಿಟ್ಟು ಹಾಕಿ ನಾವು ಹೊಸದಾಗಿ ಮಾಡಬೇಕು ಅಲ್ಲಿಗೆ ಹೋಗಿ ಬರ್ತೀವಿ ದಯವಿಟ್ಟು ಸಹಾಯ ಮಾಡಿ
Good knowledge bro,
ಬ್ರೋ G9 ಎರಡನೇ ಬೆಳೆ ಚೆನ್ನಾಗಿ ಬರುತ್ತಾ
Ooji samasyege yava sprey madbeku
super information
Every village needs animals land for freedom don't exploits poor animals and farmers❤❤❤❤
ಸರ್, ಒಂದು ಕುರಿಗೆ ಎಷ್ಟು ಟ್ರೇ ಕೊಡಬೇಕು ಒಂದು ದಿನಕ್ಕೆ ಒಂದು ಕುರಿಗೆ
ನಮ್ಮ ರೈತರು ❤❤
Contact no kodi
Sasi elli sigutte phone number Kalsi sir
Need her contact numbers
Brother how to increase snf,fat, tactometere test please help
ಮಲೆನಾಡು ಗಿಡ್ಡ ಬೆಣ್ಣೆ ದೊರೆಯುತ್ತದೆ ಬೇಕಿದವರು ಸಂಪರ್ಕಿಸಿ... .
ಜವಾರಿ ತಳಿಗಳಲ್ಲಿ ನೇಟು ಬರುತ
Tmr Andre saylej mevanna evru tmr mevu anta heltare