Sudam Danageri
Sudam Danageri
  • 6
  • 1 750

วีดีโอ

ಭಕ್ತಿ ಸಂಗೀತ - ಕುಮಾರಿ ಲೀಲಾ ಉಪಾಧ್ಯ @ " ವಸಂತ ನಾದಾಮೃತ" @ " ನಾದವರ್ಷಿಣಿ ಟ್ರಸ್ಟ್" ಮರಡಾ ಗುಂದಭಕ್ತಿ ಸಂಗೀತ - ಕುಮಾರಿ ಲೀಲಾ ಉಪಾಧ್ಯ @ " ವಸಂತ ನಾದಾಮೃತ" @ " ನಾದವರ್ಷಿಣಿ ಟ್ರಸ್ಟ್" ಮರಡಾ ಗುಂದ
ಭಕ್ತಿ ಸಂಗೀತ - ಕುಮಾರಿ ಲೀಲಾ ಉಪಾಧ್ಯ @ " ವಸಂತ ನಾದಾಮೃತ" @ " ನಾದವರ್ಷಿಣಿ ಟ್ರಸ್ಟ್" ಮರಡಾ ಗುಂದ
มุมมอง 37010 วันที่ผ่านมา
ಯುಗಾದಿಯ ಪ್ರಯುಕ್ತ ಜೋಯಿಡಾ ತಾಲ್ಲೂಕಿನ ಗುಂದದಲ್ಲಿ ನಡೆದ ನಾದವರ್ಷಿಣಿ ಟ್ರಸ್ಟ ಮರಡಾ ಅರ್ಪಿಸುವ " ವಸಂತ ನಾದಾಮೃತ" ಸಂಗೀತ ಕಾರ್ಯಕ್ರಮ. ಗಾಯನ - ಕುಮಾರಿ ಲೀಲಾ ಉಪಾಧ್ಯ ಹಾರ್ಮೋನಿಯಂ - ಶ್ರೀ ವಿಘ್ನೇಶ್ ಭಾಗ್ವತ್ ತಬಲಾ - ಶ್ರೀ ನಾಗೇಂದ್ರ ವೈದ್ಯ ವೈದ್ಯಹೆಗ್ಗಾರ್
"ರಾಮ ನಿರ್ಯಾಣ" ಶಾರ್ವರಿ ಮಹಿಳಾ ತಾಳಮದ್ದಳೆ ಕೂಟ ಗುಂದ ಇವರಿಂದ ಯಲ್ಲಾಪುರದಲ್ಲಿ ನಡೆದ ತಾಳಮದ್ದಳೆ"ರಾಮ ನಿರ್ಯಾಣ" ಶಾರ್ವರಿ ಮಹಿಳಾ ತಾಳಮದ್ದಳೆ ಕೂಟ ಗುಂದ ಇವರಿಂದ ಯಲ್ಲಾಪುರದಲ್ಲಿ ನಡೆದ ತಾಳಮದ್ದಳೆ
"ರಾಮ ನಿರ್ಯಾಣ" ಶಾರ್ವರಿ ಮಹಿಳಾ ತಾಳಮದ್ದಳೆ ಕೂಟ ಗುಂದ ಇವರಿಂದ ಯಲ್ಲಾಪುರದಲ್ಲಿ ನಡೆದ ತಾಳಮದ್ದಳೆ
มุมมอง 539หลายเดือนก่อน
11 ನೇ ವರ್ಷದ ಕಾರ್ತಿಕೋತ್ಸವದ ನಿಮಿತ್ತ ಯಲ್ಲಾಪುರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಶಾರ್ವರಿ ಮಹಿಳಾ ತಾಳಮದ್ದಳೆ ಕೂಟ ಗುಂದ ಇವರಿಂದ ನಡೆದ ಯಕ್ಷಗಾನ ತಾಳ ಮದ್ದಳೆ "ರಾಮ ನಿರ್ಯಾಣ" ನಿರ್ದೇಶನ - ಶ್ರೀ ನರಸಿಂಹ ಭಟ್ ಕುಂಕಿಮನೆ ಹಿಮ್ಮೇಳ ಭಾಗವತರು - ವಿದ್ವಾನ್ ಶ್ರೀ ಗಣಪತಿ ಭಾಗ್ವತ್ ಕವಾಳೆ ಚಂಡೆ. - ವಿದ್ವಾನ್ ಶ್ರೀ ನರಸಿಂಹ ಭಟ್ ಹಂಡ್ರಮನೆ ಮುಮ್ಮೇಳ ರಾಮ - ಶ್ರೀಮತಿ ಸಂಧ್ಯಾ ಎಸ್ ದಾನಗೇರಿ ಲಕ್ಷ್ಮಣ - ಶ್ರೀಮತಿ ಸುಜಾತಾ ಡಿ ದಾನಗೇರಿ ಕಾಲಪುರುಷ - ಶ್ರೀಮತಿ ಮಂಗಲಾ ಡಿ ಉಪಾಧ್ಯ ದೂರ್ವಾಸ...
ವಿದ್ವಾನ್ ಶ್ರೀ ವಿನಾಯಕ ಹೆಗಡೆ ಮುತ್ಮುರ್ಡು ಶಿರಸಿ @ "ವಸಂತ ನಾದಾಮೃತ" ಕಾರ್ಯಕ್ರಮ.@ ಜೋಯಿಡಾ ಗುಂದವಿದ್ವಾನ್ ಶ್ರೀ ವಿನಾಯಕ ಹೆಗಡೆ ಮುತ್ಮುರ್ಡು ಶಿರಸಿ @ "ವಸಂತ ನಾದಾಮೃತ" ಕಾರ್ಯಕ್ರಮ.@ ಜೋಯಿಡಾ ಗುಂದ
ವಿದ್ವಾನ್ ಶ್ರೀ ವಿನಾಯಕ ಹೆಗಡೆ ಮುತ್ಮುರ್ಡು ಶಿರಸಿ @ "ವಸಂತ ನಾದಾಮೃತ" ಕಾರ್ಯಕ್ರಮ.@ ಜೋಯಿಡಾ ಗುಂದ
มุมมอง 393หลายเดือนก่อน
ಗಾಯನ - ವಿ|| ಶ್ರೀ ವಿನಾಯಕ ಹೆಗಡೆ ಮುತ್ಮುರ್ಡು ಶಿರಸಿ ತಬಲಾ - ವಿ || ಶ್ರೀ ಶೇಷಾದ್ರಿ ಅಯ್ಯಂಗಾರ್ ಹೊನ್ನಾವರ ಹಾರ್ಮೋನಿಯಂ - ಶ್ರೀ ಸತೀಶ್ ಭಟ್ ಹೆಗ್ಗಾರ ಪಕಾವಾಜ್ - ವಿ || ಶ್ರೀ ನಾಗೇಂದ್ರ ವೈದ್ಯ ವೈದ್ಯಹೆಗ್ಗಾರ್ ತಾಳ - ಶ್ರೀ ವಿಘ್ನೇಶ್ ಭಾಗ್ವತ್ ಯಲ್ಲಾಪುರ ತಾನ್ಪುರಾ - ಶ್ರೀಮತಿ ಸುಪ್ರಿಯಾ ಹೆಗಡೆ @# ವಸಂತ ನಾದಾಮೃತ -2 @# @# ನಾದವರ್ಷಿಣಿ ಟ್ರಸ್ಟ್ ಮರಡಾ ಗುಂದ ಜೋಯಿಡಾ, ಉತ್ತರ ಕನ್ನಡ @#
"ನಾದವರ್ಷಿಣಿ".                        ಗಾಯನ - ಕುಮಾರಿ ಶಕ್ತಿ ನಾಯಕ್ ."ನಾದವರ್ಷಿಣಿ".                        ಗಾಯನ - ಕುಮಾರಿ ಶಕ್ತಿ ನಾಯಕ್ .
"ನಾದವರ್ಷಿಣಿ". ಗಾಯನ - ಕುಮಾರಿ ಶಕ್ತಿ ನಾಯಕ್ .
มุมมอง 866 หลายเดือนก่อน
ಯುಗಾದಿಯ ಪ್ರಯುಕ್ತ ಜೋಯಿಡಾ ತಾಲ್ಲೂಕಿನ ಗುಂದದಲ್ಲಿ ನಡೆದ ನಾದವರ್ಷಿಣಿ ಟ್ರಸ್ಟ ಮರಡಾ ಅರ್ಪಿಸುವ " ವಸಂತ ನಾದಾಮೃತ" ಸಂಗೀತ ಕಾರ್ಯಕ್ರಮ. ಗಾಯನ - ಕುಮಾರಿ ಶಕ್ತಿ ನಾಯಕ್ ಹಾರ್ಮೋನಿಯಂ ಶ್ರೀ ವಿಘ್ನೇಶ್ ಭಾಗ್ವತ್ ತಬಲಾ ಶ್ರೀ ನಾಗೇಂದ್ರ ವೈದ್ಯ ವೈದ್ಯಹೆಗ್ಗಾರ್
22 May 202422 May 2024
22 May 2024
มุมมอง 1606 หลายเดือนก่อน
ಜೋಯಿಡಾ ತಾಲ್ಲೂಕಿನ ಗುಂದದ ನಾದವರ್ಷಿಣಿ ಟ್ರಸ್ಟ್ ಅರ್ಪಿಸುವ "ವಸಂತ ನಾದಾಮೃತ" ಸಂಗೀತ ಕಾರ್ಯಕ್ರಮ

ความคิดเห็น