- 44
- 71 306
Yaksha Priye
เข้าร่วมเมื่อ 26 ธ.ค. 2018
Cultural
ಪರ್ವದ ಭೀಷ್ಮನಾಗಿ ಶೆಟ್ಟಿಗಾರರ ಅಭಿನಯ| ಸಾಲಿಗ್ರಾಮ ಮೇಳ 💥
🎆ಭೀಷ್ಮ ಪರ್ವ ದ ಕೊನೆಯ ಸನ್ನಿವೇಶ..🎆
ಭೀಷ್ಮ- ಪ್ರಸನ್ನ ಶೆಟ್ಟಿಗಾರ್
ಅರ್ಜುನ- ರಾಜೇಶ್ ಭಂಡಾರಿ
ಕೃಷ್ಣ- ಸನ್ಮಯ್ ಭಟ್
ಧರ್ಮರಾಯ- ರತ್ನಾಕರ್ ಸರಳಗಿ
ಮೂಡುಬೆಳ್ಳೆ| ಎನ್.ಜಿ|ಕಟ್ಗೇರಿ|
🔆ಶ್ರೀ ಸಾಲಿಗ್ರಾಮ ಮೇಳ🔆
♈ಕರಾವಳಿಯ ಗಂಡುಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಸಣ್ಣ ಪ್ರಯತ್ನಕ್ಕೆ ನಿಮ್ಮೇಲ್ಲರ ಬೆಂಬಲ ನಿರೀಕ್ಷೆಯಲ್ಲಿ♈
⭐ಹೆಚ್ಚಿನ ಯಕ್ಷಗಾನ ವೀಡಿಯೋ ಗಾಗಿ ನಮ್ಮ ಚಾನಲ್ ಚಂದದಾರರಾಗಿ 🙏⭐
th-cam.com/channels/5PsLbyRVWPufNI2RXbIHLg.html
🙏Yaksha Priye🙏
ಭೀಷ್ಮ- ಪ್ರಸನ್ನ ಶೆಟ್ಟಿಗಾರ್
ಅರ್ಜುನ- ರಾಜೇಶ್ ಭಂಡಾರಿ
ಕೃಷ್ಣ- ಸನ್ಮಯ್ ಭಟ್
ಧರ್ಮರಾಯ- ರತ್ನಾಕರ್ ಸರಳಗಿ
ಮೂಡುಬೆಳ್ಳೆ| ಎನ್.ಜಿ|ಕಟ್ಗೇರಿ|
🔆ಶ್ರೀ ಸಾಲಿಗ್ರಾಮ ಮೇಳ🔆
♈ಕರಾವಳಿಯ ಗಂಡುಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಸಣ್ಣ ಪ್ರಯತ್ನಕ್ಕೆ ನಿಮ್ಮೇಲ್ಲರ ಬೆಂಬಲ ನಿರೀಕ್ಷೆಯಲ್ಲಿ♈
⭐ಹೆಚ್ಚಿನ ಯಕ್ಷಗಾನ ವೀಡಿಯೋ ಗಾಗಿ ನಮ್ಮ ಚಾನಲ್ ಚಂದದಾರರಾಗಿ 🙏⭐
th-cam.com/channels/5PsLbyRVWPufNI2RXbIHLg.html
🙏Yaksha Priye🙏
มุมมอง: 562
วีดีโอ
ಶುಭಲಕ್ಷಣ| ಶೈಲೇಶ್ ತೀರ್ಥಹಳ್ಳಿ- ಜಯಂತ ಸೂರ್ಗೊಳಿ|ಸೃಜನ್ ಗಣೇಶ್ ಪದ್ಯ 👌| ಶಶಿ ಆಚಾರ್ಯ| ಗುರುದತ್ತ ಪಡಿಯಾರ್ 💥
มุมมอง 1.3K9 ชั่วโมงที่ผ่านมา
♈ಜನಮನ ಗೆದ್ದ ಈ ವರ್ಷದ ಸೂಪರ್ ಹಿಟ್ ಪ್ರಸಂಗ ದೇವದಾಸ್ ಈಶ್ವರ ಮಂಗಲ ವಿರಚಿತ ♈ 🌼ಶುಭಲಕ್ಷಣ🌼 ⭐ಶ್ರೀ ಸಾಲಿಗ್ರಾಮ ಮೇಳ⭐ ಮೇಳದ ಯುವ ಭಾಗವತ 💥ಸೃಜನ್ ಗಣೇಶ್ ಹೆಗಡೆ💥 ಯವರ ಒಂದು ಕರ್ಣಾನಂದಕರ ಪದ್ಯ ಮೇಳದ ಯುವ ಕಲಾವಿದರಾದ ⭕ಶೈಲೇಶ್ ತೀರ್ಥಹಳ್ಳಿ & ಜಯಂತ ಸೂರ್ಗೋಳಿ⭕ ಯವರ ನಾಟ್ಯ ಚೆಂಡೆ ಮದ್ದಳೆ ಯಲ್ಲಿ ಶಶಿ ಆಚಾರ್ಯ ಉಡುಪಿ ಗುರುದತ್ತ ಪಡಿಯಾರ್ ♦ಕರಾವಳಿಯ ಗಂಡು ಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಸಣ್ಣ ಪ್ರಯತ್ನಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ♦ ಹೆಚ್ಚಿನ ಯಕ್ಷಗಾ...
ವಜ್ರೇಶ್ವರಿಯಾಗಿ ನೀಲ್ಕೋಡರ ವಿಭಿನ್ನ ಅಭಿನಯ| ಪ್ರಶ್ನಾರ್ಥಕ 💥
มุมมอง 1.1K16 ชั่วโมงที่ผ่านมา
🎆ಶ್ರೀ ಮೆಕ್ಕೆಕಟ್ಟು ಮೇಳದವರ ಈ ವರ್ಷದ ಸೂಪರ್ ಹಿಟ್ ಪ್ರಸಂಗದ ಸಣ್ಣ ತುಣುಕು🎆 ಪ್ರಸಂಗ :- ಪ್ರಶ್ನಾರ್ಥಕ ❓ 🔆ವಜ್ರೇಶ್ವರಿಯಾಗಿ ನೀಲ್ಕೋಡು ಶಂಕರ ಹೆಗಡೆಯವರ ಅದ್ಭುತ ನಟನೆ🔆 ♈ಹಿಮ್ಮೇಳದಲ್ಲಿ:♈ ಭಾಗವತರು: ರಾಮಕೃಷ್ಣ ಹೆಗಡೆ ಹಿಲ್ಲೂರು ಮದ್ದಲೆ: ಸುಬ್ರಹ್ಮಣ್ಯ ಭಂಡಾರಿ ಚೆಂಡೆ: ಪ್ರಜ್ವಲ್ ಮುಂಡಾಡಿ ⭕ಕರಾವಳಿಯ ಗಂಡು ಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಈ ಸಣ್ಣ ಪ್ರಯತ್ನಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ⭕ ಯಕ್ಷಗಾನದ ಹೆಚ್ಚಿನ ವೀಡಿಯೋ ಗಾಗಿ ಚಾನಲ್ Subscribe ಮಾ...
ನೋಡಿದನು ಕಲಿ ರಕ್ತ ಬೀಜನು| ಏಣಾಂಕ ನಿಭವಕ್ತ್ರೆ |
มุมมอง 71วันที่ผ่านมา
🔱 ದೇವಿ ಮಹಾತ್ಮೆಯ ಒಂದು ಅದ್ಬುತ ಸನ್ನಿವೇಶ🔱 🔅ನೋಡಿದನು ಕಲಿ ರಕ್ತ ಬೀಜನು🔅 🔅ಏಣಾಂಕ ನಿಭ ವಕ್ತ್ರೆ 🔅 ರಕ್ತಬೀಜನಾಗಿ:- ಗಣೇಶ್ ಶೆಟ್ಟಿ ಅರಳ ಭಾಗವತರು:- ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮದ್ದಲೆ:- ವಿಶ್ವನಾಥ್ ಶೆಣೈ ಪಳ್ಳಿ ಚೆಂಡೆ:- ಮುರಾರಿ ಕಡಂಬಳಿತ್ತಾಯ 🔯ಕರಾವಳಿಯ ಗಂಡು ಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಪ್ರಯತ್ನಕ್ಕೆ ನಿಮ್ಮೇಲ್ಲರ ಬೆಂಬಲದ ನಿರೀಕ್ಷೆಯಲ್ಲಿ🔯 ಹೆಚ್ಚಿನ ಯಕ್ಷಗಾನ ವೀಡಿಯೋ ಗಾಗಿ ಚಾನಲ್ Subscribe ಮಾಡಿ ಪ್ರೋತ್ಸಾಹಿಸಿ 🙏 Yaksha Priye th-cam...
ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ|✨ ಸಾಲಿಗ್ರಾಮ ಸೇವೆಯಾಟ💥 ಕಾರ್ಕಳ- ಗುಂಡೂಮನೆ- ಬೇಳ್ಕಳೆ
มุมมอง 1.8K14 วันที่ผ่านมา
♥ಸಾಲಿಗ್ರಾಮ ಮೇಳದ ಸೇವೆಯಾಟದಂದು ನಡೆದ ಸುಧನ್ವಾರ್ಜುನ ಪ್ರಸಂಗದ ಸಣ್ಣ ತುಣುಕು♥ 🔆ಪ್ರಭಾವತಿಯಾಗಿ: 🔆 ಶಶಿಕಾಂತ್ ಶೆಟ್ಟಿ ಕಾರ್ಕಳ 🎆ಹಿಮ್ಮೇಳದಲ್ಲಿ 🎇 ಭಾಗವತರು: ಸೃಜನ್ ಗಣೇಶ್ ಹೆಗಡೆ ಮದ್ದಳೆಯಲ್ಲಿ: ಶಶಿ ಆಚಾರ್ಯ ಬೇಳ್ಕಳೆ ♈ಕರಾವಳಿಯ ಗಂಡು ಕಲೆ ಯಕ್ಷಗಾನದ ತುಣುಕುಗಳನ್ನು ನಿಮ್ಮ ಮುಂದೆ ಇಡುವ ನನ್ನ ಪ್ರಯತ್ನಕ್ಕೆ ನಿಮ್ಮೇಲ್ಲರ ಬೆಂಬಲದ ನಿರೀಕ್ಷೆಯಲ್ಲಿ♈ ⭕ಹೆಚ್ಚಿನ ಯಕ್ಷಗಾನ ವೀಡಿಯೋ ಗಾಗಿ ಚಾನಲ್ Subscribe ಮಾಡಿ⭕ Yaksha Priye th-cam.com/channels/5PsLbyRVWPufNI2RXbIHLg.html
ಸಾಲಿಗ್ರಾಮ ಮೇಳದ ಹೊಸ ಪ್ರಸಂಗ ಶುಭಲಕ್ಷಣ| trailer
มุมมอง 11K14 วันที่ผ่านมา
ಸಾಲಿಗ್ರಾಮ ಮೇಳದ ಹೊಸ ಪ್ರಸಂಗ ಶುಭಲಕ್ಷಣ| trailer
ಸುಧನ್ವನಾಗಿ ಮಂಕಿಯವರ ಸುಂದರ ಕುಣಿತ|❤ ಸಾಲಿಗ್ರಾಮ ಸೇವೆಯಾಟ 💥
มุมมอง 1.9K21 วันที่ผ่านมา
ನಿನ್ನೆ ನಡೆದ ಸಾಲಿಗ್ರಾಮ ಸೇವೆಯಾಟದಲ್ಲಿ ಸುಧನ್ವ ನಾಗಿ ಮಂಕಿವರು..❤💥
|| ಶ್ರೀ ಸಾಲಿಗ್ರಾಮ ಮೇಳ ಕಲಾವಿದರ ವಿವರ||2024- 2025 ಸಾಲಿನ ಲೀಸ್ಟ್
มุมมอง 3.7Kหลายเดือนก่อน
2024- 25 ನೇ ಸಾಲಿನ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದ ಕಲಾವಿದರು ಮತ್ತು ಪ್ರಸಂಗದ ಮುನ್ನೋಟ
💢ಬಲು ಅಪರೂಪದ ಪ್ರಸಂಗ 💢| ಅಹಲ್ಯೋದ್ಧಾರ AHALYODHARA| 💥
มุมมอง 228หลายเดือนก่อน
🔅ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ನಡೂರು (ರಿ)ಇವರಿಂದ🔅 🎇 ಅಹಲ್ಯೋದ್ಧಾರ🎇 ▫️ಹಿಮ್ಮೇಳದಲ್ಲಿ ▫️ 🔴ಭಾಗವತರು:-🔴 ಸದಾಶಿವ ಅಮೀನ್ ಕೊಕ್ಕರ್ಣೆ ಸುರೇಂದ್ರ ಪಣಿಯೂರು ಗಣೇಶ್ ಆಚಾರ್ಯ ಬಿಲ್ಲಾಡಿ 🔸ಮದ್ದಲೆ🔸 ಲೋಹಿತ್ ಕೋಮೆ 🔹ಚೆಂಡೆ: 🔹 ಅರವಿಂದ ಆಚಾರ್ಯ 🟣ಮುಖ್ಯಭೂಮಿಕೆಯಲ್ಲಿ🟣 ಗೌತಮ ಮಹರ್ಷಿ: ಪ್ರದೀಪ್ ಸಾಮಗ ಇಂದ್ರ: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ ಅಹಲ್ಯೆ: ನಾಗಾರಾಜ್ ಪೂಜಾರಿ ದೇವಲ್ಕುಂದ ಮುದ್ಗಳ- ರಮೇಶ್ ವಂಡಾರ್ ವಿಶ್ವಾಮಿತ್ರ: ಉಪ್ಪುಂದ ನಾಗೇಂದ್ರ ರಾವ್ ರಾಮ: ಹರೀಶ್ ಜಪ್ತಿ ತಾಟ...
ಹುಡುಗೋಡ ರೇ ಎದ್ದು ಬಂದು ಕುಣಿದಂತಿದೆ| ಒಮ್ಮೆ ನೋಡಲೇಬೇಕು
มุมมอง 8Kหลายเดือนก่อน
ಹುಡುಗೋಡ ರೇ ಎದ್ದು ಬಂದು ಕುಣಿದಂತಿದೆ| ಒಮ್ಮೆ ನೋಡಲೇಬೇಕು
🔱 ಶಿವಶಕ್ತಿ ಗುಳಿಗ🔱| Kannada Yakshagana| 💢ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ (ರಿ) ಹಾಲಡಿ ಇವರಿಂದ💢
มุมมอง 678หลายเดือนก่อน
💢ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ (ರಿ) ಹಾಲಡಿ ಇವರಿಂದ💢 🔱 *ಶಿವಶಕ್ತಿ ಗುಳಿಗ*🔱 🟠ಹಿಮ್ಮೇಳದಲ್ಲಿ🟠: ▫️ಭಾಗವತರು▫️:- ರಾಘವೇಂದ್ರ ಮಯ್ಯ ಹಾಲಡಿ ಉಮೇಶ್ ಮರಾಠೆ ♦️ಮದ್ದಲೆ♦️:- ರಮೇಶ್ ಭಂಡಾರಿ ಕಡತೋಕ 🔷ಚಂಡೆ🔷:- ಗುರುದತ್ತ ಪಡಿಯಾರ್ 🔴ಪಾತ್ರವರ್ಗ🔴:- ಈಶ್ವರ- ಯುವರಾಜ್ ನಾಯ್ಕ್ ಹಾರ್ಸಿಕಟ್ಟ ಪಾರ್ವತಿ- ಕುಮಾರ ಅರಳಿಸುರಳಿ ಗುಳಿಗ- ರಾಜೇಶ್ ಬೈಕಾಡಿ ನೆಲಉಳ್ಳ ಶಂಕೆ- ಶಂಕರ್ ಉಳ್ಳೂರು ರವಿಕೀರ್ತಿ- ನಾರಾಯಣ ಉಳ್ಳೂರು ವೀರವರ್ಮ- ಕೋಡಿ ವಿಶ್ವನಾಥ ಗಾಣಿಗ ಪೂರ್ಣಿಮ- ಹಕ್ಲಾಡಿ ರವೀಂದ್ರ...
ಎಲ್ಲಾರಿಂದ ಮೆಚ್ಚುಗೆ ಪಡೆದ ತುಣುಕು👌 | ಮಾ- ನಿಷಾದ | 🌱🌲ಮಂಕಿ- ನೀಲ್ಕೋಡು| 👌💖
มุมมอง 303หลายเดือนก่อน
🌱ಮಾ- ನಿಷಾದ🌱 ಅತ್ತಿಗೆ ಮೈದುನರ ಭಾವನಾತ್ಮಕ ಸನ್ನಿವೇಶ ಸೀತೆಯಾಗಿ : ನೀಲ್ಕೋಡ್ ಶಂಕರ್ ಹೆಗಡೆ ಶತುೃಘ್ನ ನಾಗಿ: ಈಶ್ವರ್ ನಾಯ್ಕ್ ಮಂಕಿ ಹಿಮ್ಮೇಳ ರಾಮಕೃಷ್ಣ ಹೆಗಡೆ ಹಿಲ್ಲೂರು ಪರಮೇಶ್ವರ ಭಂಡಾರಿ ಕರ್ಕಿ ಶಿವಾನಂದ ಕೋಟ
ಅಂಬಾ ಶಪಥ 🔥| ಬಡಗುತಿಟ್ಟು ಯಕ್ಷಗಾನ 💥| ಅತಿಥಿ ಕಲಾವಿದರ ಕೂಡುವಿಕೆಯಲ್ಲಿ✨| AMBHA SHAPATHA
มุมมอง 1.7Kหลายเดือนก่อน
ಡಾ| ಕೆ.ಶಿವರಾಮ ಕಾರಂತರ 122 ನೇ ಜನ್ಮದಿನದ ಪ್ರಯುಕ್ತ ನಡೆದ ಯಕ್ಷಗಾನ ಪ್ರದರ್ಶನ 'ಅಂಬಾ ಶಪಥ' 🔶ಹಿಮ್ಮೇಳದಲ್ಲಿ 🔶 ಭಾಗವತರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ಸೃಜನ್ ಗಣೇಶ್ ಹೆಗಡೆ ಮದ್ದಲೆ: ಎನ್.ಜಿ ಹೆಗಡೆ ಯಲ್ಲಾಪುರ ಚಂಡೆ: ರಾಕೇಶ್ ಮಲ್ಯ ಹಳ್ಳಾಡಿ 🔴ಮುಮ್ಮೇಳದಲ್ಲಿ:-🔴 ಭೀಷ್ಮ: ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಅಂಬೆ: ಶಶಿಕಾಂತ ಶೆಟ್ಟಿ ಕಾರ್ಕಳ ಪರಶುರಾಮ: ಈಶ್ವರ ನಾಯ್ಕ್ ಮಂಕಿ .ಸಾಲ್ವ: ವಿಶ್ವನಾಥ ಪೂಜಾರಿ ಹೆನ್ನಾಬೈಲು ಅಂಬಿಕೆ: ಸುಬ್ರಹ್ಮಣ್ಯ ಮೊಗವೀರ ಕುಂಭಾಶಿ ಅಂಬಾಲ...
ಲೇಸಾಯ್ತು ಜನಕ ಗುಡಿಸಿಲೊಳು ನೀರಿಲ್ಲ|✨Rakshith Padre| 😍
มุมมอง 5992 หลายเดือนก่อน
ಲೇಸಾಯ್ತು ಜನಕ ಗುಡಿಸಿಲೊಳು ನೀರಿಲ್ಲ ...😍 ಪ್ರಸಂಗ: ನಾಗಶ್ರೀ ಧಾರಿಕೆಯಾಗಿ: Rakshith Padre ಭಾಗವತರು : ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮದ್ದಲೆ; ಎನ್.ಜಿ ಹೆಗಡೆ
ನೀಲ ಗಗನದೊಳು ಮೇಘಗಳ🌫 ಜಲವಳ್ಳಿ- ರಟ್ಟಾಡಿ- ಕೋಟೇಶ್ವರ- ಮೂಡುಬೆಳ್ಳೆ 💖
มุมมอง 1662 หลายเดือนก่อน
ನಾಗಶ್ರೀ ಪ್ರಸಂಗದ ವನವಿಹಾರದ ಪದ್ಯ ನೀಲಗಗನದೊಳು.... ಶಿಥಿಲ ನಾಗಿ : ವಿಧ್ಯಾಧರ್ ರಾವ್ ಜಲವಳ್ಳಿ ಸಖಿಯರು: ಶ್ರೀಕಾಂತ್ ರಟ್ಟಾಡಿ, ಗಣೇಶ್ ಕೋಟೇಶ್ವರ ಮೂಡುಬೆಳ್ಳೆ- ಎನ್.ಜಿ- ಹಳ್ಳಾಡಿ ಹಿಮ್ಮೇಳ ದಲ್ಲಿ Please like share subscribe chalel Yaksha Priye
🔥✨ಮಂತ್ರಮಯೂರಿ ✨🔥| ಶ್ರೀ ಹಟ್ಟಿಯಂಗಡಿ ಮೇಳ,ಶ್ರೀ ಮೆಕ್ಕೆಕಟ್ಟು ಮೇಳದ ಕಲಾವಿದರಿಂದ 😍|
มุมมอง 2.3K2 หลายเดือนก่อน
🔥✨ಮಂತ್ರಮಯೂರಿ ✨🔥| ಶ್ರೀ ಹಟ್ಟಿಯಂಗಡಿ ಮೇಳ,ಶ್ರೀ ಮೆಕ್ಕೆಕಟ್ಟು ಮೇಳದ ಕಲಾವಿದರಿಂದ 😍|
ಚಂದ್ರಾವಳಿ ವಿಲಾಸ ✨| ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ❤|
มุมมอง 1.1K2 หลายเดือนก่อน
ಚಂದ್ರಾವಳಿ ವಿಲಾಸ ✨| ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ❤|
🔥ಜ್ವಾಲಾ ಪ್ರತಾಪ|🔥ನೀಲ್ಕೋಡರ ಜ್ವಾಲೇ ನೋಡಿದ್ದಿರಾ??|💥 ಜಲವಳ್ಳಿ- ನೀಲ್ಕೋಡ್ - ರಟ್ಟಾಡಿ..😍 ಜ್ವಾಲೆ × ನೀಲಧ್ವಜ× ಗಂಗೆ
มุมมอง 6593 หลายเดือนก่อน
🔥ಜ್ವಾಲಾ ಪ್ರತಾಪ|🔥ನೀಲ್ಕೋಡರ ಜ್ವಾಲೇ ನೋಡಿದ್ದಿರಾ??|💥 ಜಲವಳ್ಳಿ- ನೀಲ್ಕೋಡ್ - ರಟ್ಟಾಡಿ..😍 ಜ್ವಾಲೆ × ನೀಲಧ್ವಜ× ಗಂಗೆ
ಊರ್ವಶಿ ಶಾಪ|💥ಪ್ರಸಿದ್ಧ ಸ್ತ್ರೀವೇಷಧಾರಿಗಳ ಮುಖಾಮುಖಿ| 😍ಕಾರ್ಕಳ×ಯಲಗುಪ್ಪ| ಅರ್ಜುನ× ಊರ್ವಶಿ✨ಹಿಲ್ಲೂರರ ಹಿಮ್ಮೇಳ✨
มุมมอง 2.7K3 หลายเดือนก่อน
ಊರ್ವಶಿ ಶಾಪ|💥ಪ್ರಸಿದ್ಧ ಸ್ತ್ರೀವೇಷಧಾರಿಗಳ ಮುಖಾಮುಖಿ| 😍ಕಾರ್ಕಳ×ಯಲಗುಪ್ಪ| ಅರ್ಜುನ× ಊರ್ವಶಿ✨ಹಿಲ್ಲೂರರ ಹಿಮ್ಮೇಳ✨
ನೀಲ್ಕೋಡ್ ಯಕ್ಷ ಕೌಮುದಿ|😍 ಜ್ವಾಲಾ ಪ್ರತಾಪ|🔥ದಿಗ್ಗಜರ ಹಾಸ್ಯ ಸಂಭಾಷಣೆ|😀 ಜಲವಳ್ಳಿ× ಕಾರ್ಕಳ× ಕುಂಕಿಪಾಲ್
มุมมอง 7193 หลายเดือนก่อน
ನೀಲ್ಕೋಡ್ ಯಕ್ಷ ಕೌಮುದಿ|😍 ಜ್ವಾಲಾ ಪ್ರತಾಪ|🔥ದಿಗ್ಗಜರ ಹಾಸ್ಯ ಸಂಭಾಷಣೆ|😀 ಜಲವಳ್ಳಿ× ಕಾರ್ಕಳ× ಕುಂಕಿಪಾಲ್
ಪಾರಿಜಾತ| ✨ ಆತ್ಮಹತ್ಯೆ ಯ ಸಲಹೆ 🤓|ಕ್ಯಾದಗಿಯವರ ಹಾಸ್ಯ | 😂😝
มุมมอง 5133 หลายเดือนก่อน
ಪಾರಿಜಾತ| ✨ ಆತ್ಮಹತ್ಯೆ ಯ ಸಲಹೆ 🤓|ಕ್ಯಾದಗಿಯವರ ಹಾಸ್ಯ | 😂😝
ಕೊಳಲನೂದುತ ಬಂದ|💫⚡ಬಾಲ ಯಕ್ಷ ಪ್ರತಿಭೆ| ✨ಕು.ನಿಶಾ ಎಂ.ನಾಯ್ಕ್ | 😍💖
มุมมอง 6223 หลายเดือนก่อน
ಕೊಳಲನೂದುತ ಬಂದ|💫⚡ಬಾಲ ಯಕ್ಷ ಪ್ರತಿಭೆ| ✨ಕು.ನಿಶಾ ಎಂ.ನಾಯ್ಕ್ | 😍💖
ನೀಲ್ಕೋಡ್ ಯಕ್ಷ ಕೌಮುದಿ| 😍 ಭವಿಷ್ಯದ ಭರವಸೆ| 💫ಏಳರ ಪೋರನ ಅಚ್ಚರಿ ಮೂಡಿಸಿದ ಪ್ರಸ್ತುತಿ🔥⚡| ಕು.ಆತ್ರೇಯ| ಹಿಲ್ಲೂರು 💖💖💖
มุมมอง 13K3 หลายเดือนก่อน
ನೀಲ್ಕೋಡ್ ಯಕ್ಷ ಕೌಮುದಿ| 😍 ಭವಿಷ್ಯದ ಭರವಸೆ| 💫ಏಳರ ಪೋರನ ಅಚ್ಚರಿ ಮೂಡಿಸಿದ ಪ್ರಸ್ತುತಿ🔥⚡| ಕು.ಆತ್ರೇಯ| ಹಿಲ್ಲೂರು 💖💖💖
Narakasura | ✨ ಕಿರಾಡಿ- ಮಲವಳ್ಳಿ- ಕೊಕ್ಕರ್ಣೆ- ಗುಂಡೂಮನೆ⚡⚡✨😍 ನೋಡಿ ನರಕನು...😍👌
มุมมอง 3513 หลายเดือนก่อน
Narakasura | ✨ ಕಿರಾಡಿ- ಮಲವಳ್ಳಿ- ಕೊಕ್ಕರ್ಣೆ- ಗುಂಡೂಮನೆ⚡⚡✨😍 ನೋಡಿ ನರಕನು...😍👌
ಶ್ರೀಕೃಷ್ಣ ಪಾರಿಜಾತ 😍 ಸನ್ಮಯರ ಕೃಷ್ಣ✨ ⚡ಮಹಿಳೆಯರ ಅಪೇಕ್ಷೆ ಮೇರೆಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೋವಿಂದ..😂😂😂
มุมมอง 2.2K3 หลายเดือนก่อน
ಶ್ರೀಕೃಷ್ಣ ಪಾರಿಜಾತ 😍 ಸನ್ಮಯರ ಕೃಷ್ಣ✨ ⚡ಮಹಿಳೆಯರ ಅಪೇಕ್ಷೆ ಮೇರೆಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೋವಿಂದ..😂😂😂
ರಾಮಾಯಣ ದರ್ಶನ| 💓ಪೂರ್ವಂ ರಾಮ ತಪೋವನದಿ...|💓 ಯಾಜಿ- ಕೊಂಡದಕುಳಿ- ಕೊಳಗಿ
มุมมอง 2K3 หลายเดือนก่อน
ರಾಮಾಯಣ ದರ್ಶನ| 💓ಪೂರ್ವಂ ರಾಮ ತಪೋವನದಿ...|💓 ಯಾಜಿ- ಕೊಂಡದಕುಳಿ- ಕೊಳಗಿ
ಪಾಹಿ ಮಾಂ ಶಂಕರ...| ಸೃಜನ್ ಗಣೇಶ್ ಹೆಗಡೆ ಸ್ವರದೊಂದಿಗೆ
มุมมอง 4754 หลายเดือนก่อน
ಪಾಹಿ ಮಾಂ ಶಂಕರ...| ಸೃಜನ್ ಗಣೇಶ್ ಹೆಗಡೆ ಸ್ವರದೊಂದಿಗೆ
ನಾಗರ ಪಂಚಮಿಯ ಶುಭಾಶಯಗಳೊಂದಿಗೆ| ಸತ್ಯನಾರಾಯಣ ಪುಣಿಚಿತ್ತಾಯರ ಸ್ವರದಲ್ಲಿ... ಯಕ್ಷಗಾನ ಪದ್ಯ❤️
มุมมอง 1.3K4 หลายเดือนก่อน
ನಾಗರ ಪಂಚಮಿಯ ಶುಭಾಶಯಗಳೊಂದಿಗೆ| ಸತ್ಯನಾರಾಯಣ ಪುಣಿಚಿತ್ತಾಯರ ಸ್ವರದಲ್ಲಿ... ಯಕ್ಷಗಾನ ಪದ್ಯ❤️
ನಂದನವನಕ್ಕಿಂತ ಮಿಗಿಲಾಗಿ ತೋರ್ಪುದು|Manki Eshwar Naik| Maruti| Mudubelle|ಮಾರುತಿ ಪ್ರತಾಪ|
มุมมอง 6984 หลายเดือนก่อน
ನಂದನವನಕ್ಕಿಂತ ಮಿಗಿಲಾಗಿ ತೋರ್ಪುದು|Manki Eshwar Naik| Maruti| Mudubelle|ಮಾರುತಿ ಪ್ರತಾಪ|
ಹೊಸ ಪ್ರಸಂಗ ❤ ಸಾರ್ಥಕನಾಗಿ..ರಾಜೇಶ್ ಭಂಡಾರಿ ಸುಂದರ ನಾಟ್ಯ
มุมมอง 1.4K4 หลายเดือนก่อน
ಹೊಸ ಪ್ರಸಂಗ ❤ ಸಾರ್ಥಕನಾಗಿ..ರಾಜೇಶ್ ಭಂಡಾರಿ ಸುಂದರ ನಾಟ್ಯ
ಸೂಪರ್
Super 😍😍😢
Super Jayanth❤🥰
👌🏻👌🏻
ಇದೆಲ್ಲ ನೋಡ್ತಾ ಇದ್ರೆ ಯಕ್ಷಗಾನದ ನಾಶ ನಿಜವಾಗಿಯೂ ಖಂಡಿತ😡😡😡😡 ಸಿನಿಮಾ ಥರ ಇದೆ ಇದೆಲ್ಲ ನಾವು ನಿರೀಕ್ಷೆ ಮಾಡುವುದೇ ಇಲ್ಲ...ಭಾಗವತರೆ ನಿಮ್ಮದು ಪದವ ಇಲ್ಲ ಸುಗಮ ಸಂಗೀತವ😡
ಚಂದ್ರಹಾಸ ಗೌಡ ಅವರು ಇಲ್ಲವಾ??
Yakshagana super ede 👍👍
Devadashgu onji prashanga bareregu gothuji ottu picthur da parsh lagadi gepuver
Onji kale kalavidaregu bodayina prachara ithe inchala apundundh thojundu .e Mela e sharthi encha ....onji yede mela onji yede bagabathern padle dayegu kale nu al malpovar kalavidregu bad pudar inchina prashangardhu
ಕಾಲಕ್ಕೆ ತಕ್ಕಂತೆ ಕೋಲ
Arali surali best Artist in all aspects
Sri Darshan Bhat
ಇದು ಯಕ್ಷಗಾನ ಅಲ್ಲವೇ ಅಲ್ಲ ದೊಂಬರಾಟ.... ಏ ದುರ್ಗತಿಯೇ...😢😢😢
ಸಾಲಿಗ್ರಾಮ ನಾಟಕ ಸಮಿತಿ 👌🏻
@@NATURE-666-ou2 yenla hingande😂
Prasanga badalu maadi sir ella andre e varshada tirugaata govinda govinda
Super
ಯಾಕೋ ಏನೋ ಯಕ್ಷಗಾನ..!?
ಅಣ್ಣಾ..ದರ್ಶನ್ ಅಣ್ಣಾ....ನಿಮಗೆ...ಶಿರಸಾಷ್ಟಾಂಗ ನಮನಗಳು...❤
👎🏿👎🏿👎🏿👎🏿👎🏿
ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಎಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಆ ದೇವರಿಗೆ ಗೊತ್ತು,, ಛೆ ಎಂಥಾ ವಿಪರ್ಯಾಸ ನೋಡಿ
Yakshagana ole illa
Shubha mangala film
😅😅😅 ಭಗವಂತರು ಯಾರು
ದಯವಿಟ್ಟು ಟ್ರೈಲರ್ ತಗಿರಿ, ಇದನ್ನ ನೋಡಿದ್ರೆ ಯಕ್ಷಗಾನ ನೋಡೋದು ಬೇಡ ಅನ್ಸತ್ತೆ..
,,?
Enta nataka va idu
@@nithyanadanithyanda6766 yentada😂
this is disaster of yakshagana
ಟೆಂಟ್ ನಾಟಕ ನೋ 😢😢
ಅತ್ಯದ್ಭುತ ಮೇಳವೆಂದೆ ಪ್ರಸಿದ್ಧಿಯ ಮೇಳದ ಇದು ಒಂದ್ ಪ್ರಸಂಗವೆ? ☹️
Huli vesha
ಗೀಯ ಗಿಯ ಪದ್ಯದ ಮೂಲಕ ಧಾರೇಶ್ವರ ನೆನಪು ನೀಡಿದ್ದಕ್ಕೆ ಧನ್ಯವಾದಗಳು
ಇದು ಒಂದು ಯಕ್ಷಗಾನವೋ?
Dombaraata maankaaleswara😂😂😂😂😂
Houdu
@@shivaramabhatb5032yakshaganadaga idu (A)SHUBHA LAKSHANA alve🤔
ಕಾರ್ತಿಕ್ ಪಾಂಡೇಶ್ವರ ಇಲ್ವಾ??
ಇದು ಯಾವುದು ಯಕ್ಷಗಾನ ಪದ ಅಲ್ಲ ಚಿತ್ರದ ಹಾಡುಗಳು ನಮ್ಮ ಯಕ್ಷಗಾನ ಸಾಗುತ್ತಿದೆ ದೇವರಿಗೆ ಗೊತ್ತು
👌👌👌
👌👌👍🌹
Super 😊
ಯಕ್ಷಗಾನದಲ್ಲಿ ಹುಡುಗೋಡು ಅವರದ್ದು ಒಂದು ವಿಶಿಷ್ಟ ಶೈಲಿ... ಅವರ ಶೈಲಿಯನ್ನು ಅನುಕರಣೆ ಮಾಡಿದ ಇನ್ನೊಬ್ಬ ಕಲಾವಿದನನ್ನು ಇದುವರೆಗೆ ನಾನು ನೋಡಿರಲಿಲ್ಲ... ಯುವ ಕಲಾವಿದ ದರ್ಶನ್ ಭಟ್ ಅವರ ಉತ್ತಮ ಪ್ರಯತ್ನಕ್ಕಾಗಿ ಧನ್ಯವಾದಗಳು❤
Yuvaraj Naik Harsikatta....not basuvalli
Super thumba chennagide yaxagaanam gelge yaxagaanam balge yaxagaanam savigaanam yaxagaanam vishwagaanam
ಅರ್ಜುನ?
ಅದ್ಭುತ ಪ್ರಯತ್ನ
ಕಳಪೆ ನಡೆ,ಅದೇ ಟೊಂಕಾಲು ಹಾರುವ ಕುಣಿತ,ಅನಗತ್ಯ ಪುನರಾವರ್ತನೆ, ಪಾತ್ರದ ಗಾಂಭೀರ್ಯ ಮರೆತ ನಡೆ
❤️👌
Next video haki
👌❤🙏🙏
ಅವರ ಹೆಸರು
ಹುಡುಗೋಡರ ದರ್ಶನ... 🔥
Really
ಹುಡಗೋಡು ಚಂದ್ರಹಾಸ ಒಬ್ಬ ಅಸಂಬದ್ದ, ವಿಕಾರ ಅಂಗ ಚೇಷ್ಠೆಯ ಕಲಾವಿದ,ಇದು ಇನ್ನೊಂದು ಮಾದರಿ ಅಷ್ಟೇ,ಇಂಥವರಿಗೆಲ್ಲ ಪ್ರಚಾರ ಕೊಡ್ತಿರಲ್ಲ,ಈ ಯಕ್ಷಗಾನ ಕಲೆ ಯಾವ ಮಟ್ಟಕ್ಕೆ ಬಂತು,ದೇವ್ರೇ ಕಾಪಾಡಬೇಕು