Human rights news world Tv channel
Human rights news world Tv channel
  • 319
  • 3 077 338

วีดีโอ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಅಂಗವಾಗಿ ಅವರಿಗೊಂದು ದೃಶ್ಯ ನಮನ
มุมมอง 12814 ชั่วโมงที่ผ่านมา
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಅಂಗವಾಗಿ ಅವರಿಗೊಂದು ದೃಶ್ಯ ನಮನ
ಆಡಿದ ಮಾತಿಗೆ ನಮ್ಮ ನವಿರೋಧಿಸಿ ಆಡೆ ಇಲ್ಲದ ಮಾತಿಗೆ ನಮ್ಮನ್ನ ವಿರೋಧಿಸಬೇಡಿ!
มุมมอง 494วันที่ผ่านมา
ಆಡಿದ ಮಾತಿಗೆ ನಮ್ಮ ನವಿರೋಧಿಸಿ ಆಡೆ ಇಲ್ಲದ ಮಾತಿಗೆ ನಮ್ಮನ್ನ ವಿರೋಧಿಸಬೇಡಿ!
ವಿಕ್ರಂ ಗೌಡ ಹತ್ಯೆಯ ನಂತರ ಮಲೆಕುಡಿ ಸಮುದಾಯಕ್ಕೆ ಸೇರಿದ ಜನರ ಸಮಸ್ಯೆಗಳು ಮುನ್ನೆಲೆಗೆ ಎಚ್ಚೆತ್ತುಕೊಳ್ಳಬೇಕು ಸರಕಾರ
มุมมอง 2.3Kวันที่ผ่านมา
ವಿಕ್ರಂ ಗೌಡ ಹತ್ಯೆಯ ನಂತರ ಮಲೆಕುಡಿ ಸಮುದಾಯಕ್ಕೆ ಸೇರಿದ ಜನರ ಸಮಸ್ಯೆಗಳು ಮುನ್ನೆಲೆಗೆ ಎಚ್ಚೆತ್ತುಕೊಳ್ಳಬೇಕು ಸರಕಾರ
ಹೋರಾಟಗಾರ ವಿಕ್ರಂ ಗೌಡ ನಕ್ಸಲೈಟ್ ಆದ ಕಥೆಯನ್ನು ವಿವರವಾಗಿ ತಿಳಿಸಿದ ಅಳಿಯ ಪ್ರವೀಣ್ ಮಲೆಕುಡಿ Exclusive
มุมมอง 56214 วันที่ผ่านมา
ಹೋರಾಟಗಾರ ವಿಕ್ರಂ ಗೌಡ ನಕ್ಸಲೈಟ್ ಆದ ಕಥೆಯನ್ನು ವಿವರವಾಗಿ ತಿಳಿಸಿದ ಅಳಿಯ ಪ್ರವೀಣ್ ಮಲೆಕುಡಿ Exclusive
ಮಲೆಕುಡಿಯ ಸಮುದಾಯಕ್ಕೆ ಸೇರಿದ ವಿಕ್ರಮ್ ಗೌಡ ನಕ್ಸಲೆಟ್ ಅಥವಾ ಹೋರಾಟಗಾರನೇ?
มุมมอง 32314 วันที่ผ่านมา
ಮಲೆಕುಡಿಯ ಸಮುದಾಯಕ್ಕೆ ಸೇರಿದ ವಿಕ್ರಮ್ ಗೌಡ ನಕ್ಸಲೆಟ್ ಅಥವಾ ಹೋರಾಟಗಾರನೇ?
ಉಡುಪಿ ಜಿಲ್ಲೆ:ಬೌದ್ಧರ ಧಾರ್ಮಿಕ ಕ್ಷೇತ್ರವನ್ನು ಬೌದ್ದರಿಗೆ ಬಿಟ್ಟು ಕೊಡಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾ ಮನವಿ
มุมมอง 53714 วันที่ผ่านมา
ಉಡುಪಿ ಜಿಲ್ಲೆ:ಬೌದ್ಧರ ಧಾರ್ಮಿಕ ಕ್ಷೇತ್ರವನ್ನು ಬೌದ್ದರಿಗೆ ಬಿಟ್ಟು ಕೊಡಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾ ಮನವಿ
ಕುಂದಾಪುರ MLA ಕಿರಣ್ ಕುಮಾರ್ ಕೊಡುಗೆ ಶಾಲಾ ಮಕ್ಕಳ ಹಾದಿಗೆ ಮುಕ್ತ ಪ್ರಯತ್ನ
มุมมอง 47314 วันที่ผ่านมา
ಕುಂದಾಪುರ MLA ಕಿರಣ್ ಕುಮಾರ್ ಕೊಡುಗೆ ಶಾಲಾ ಮಕ್ಕಳ ಹಾದಿಗೆ ಮುಕ್ತ ಪ್ರಯತ್ನ
ಉಡುಪಿ ಜಿಲ್ಲೆ:ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರ ನಿರ್ಲಕ್ಷ ಮಚಟ್ಟು ಗ್ರಾಮ ತೊಂಬಟ್ಟು ಶಾಲಾಮಕ್ಕಳಿಗೆಹೋಗಲು ಹಾದಿ ಇಲ್ಲ
มุมมอง 1.7K21 วันที่ผ่านมา
ಉಡುಪಿ ಜಿಲ್ಲೆ:ಮಚಟ್ಟು ಗ್ರಾಮ ತೊಂಬಟ್ಟು ಕಾರಂತ ಪಾಲು ಶಾಲಾ ಮಕ್ಕಳಿಗೆ ನಡೆದು ಹೋಗಲು ಹಾದಿ ಇಲ್ಲ ಅಮಾಸೆ ಬೈಲ್ ಗ್ರಾಮ ಪಂಚಾಯತ್ ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರ ನಿರ್ಲಕ್ಷ
ಮಟ್ಟಾರ್ ರತ್ನಾಕರ ಹೆಗ್ಡೆ:ಬಾರ್ಕೂರಿನಲ್ಲಿ ಮೊದಲ ನ್ಯಾಯಾಲಯ ಇತ್ತು ಅಳಿಯ ಸಂತಾನದ ಆಸ್ತಿ ಯಾರಿಗೆ ಸೇರಬೇಕಾಗಿದ್ದು?
มุมมอง 76021 วันที่ผ่านมา
ಮಟ್ಟಾರ್ ರತ್ನಾಕರ ಹೆಗ್ಡೆ:ಬಾರ್ಕೂರಿನಲ್ಲಿ ಮೊದಲ ನ್ಯಾಯಾಲಯ ಇತ್ತು ಅಳಿಯ ಸಂತಾನದ ಆಸ್ತಿ ಯಾರಿಗೆ ಸೇರಬೇಕಾಗಿದ್ದು?
ಕುಂದಾಪುರದಲ್ಲಿ: ಶಾಲೆಗೆ ಹೋಗುವ ಮಕ್ಕಳಿಗೆ ಕಾಲುದಾರಿ ಬಿಟ್ಟಿಲ್ಲ ತಹಶೀಲ್ದಾರರ ಗಮನಕ್ಕೆ ತಂದರೆ ಉಡುಪಿDCಗೆ ತಪ್ಪು
มุมมอง 1.8K21 วันที่ผ่านมา
ಕುಂದಾಪುರದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಕಾಲುದಾರಿ ಬಿಟ್ಟಿಲ್ಲ ತಹಶೀಲ್ದಾರರ ಗಮನಕ್ಕೆ ತಂದರೆ ಉಡುಪಿ ಡಿಸಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ
ಸಸಿಕಾಂತ್ ಸೆಂಥಿಲ್ : ಸಂವಿಧಾನವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಹಿಂದೂ ಸಂಘಟನೆಯಿಂದ 80%ಹಿಂದುಗಳಿಗೆ ತೊಂದರೆ!
มุมมอง 22728 วันที่ผ่านมา
ಸಸಿಕಾಂತ್ ಸೆಂಥಿಲ್ : ಸಂವಿಧಾನವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಹಿಂದೂ ಸಂಘಟನೆಯ ಹೋರಾಟದಿಂದ 80% ಹಿಂದುಗಳಿಗೆ ತೊಂದರೆ!
ಉಡುಪಿ ಜಿಲ್ಲಾ ನ್ಯಾಯಾಲಯದ ಶತಮಾನೋತರ ರಜತ ಮಹೋತ್ಸವಕ್ಕೆ ತಪ್ಪದೇ ಬರಬೇಕು ಸಾರ್ವಜನಿಕರಿಗೆ ವಕೀಲರ ಆಮಂತ್ರಣ
มุมมอง 18228 วันที่ผ่านมา
ಉಡುಪಿ ಜಿಲ್ಲಾ ನ್ಯಾಯಾಲಯದ ಶತಮಾನೋತರ ರಜತ ಮಹೋತ್ಸವಕ್ಕೆ ತಪ್ಪದೇ ಬರಬೇಕು ಸಾರ್ವಜನಿಕರಿಗೆ ವಕೀಲರ ಆಮಂತ್ರಣ
Udupi: ಸುನಿಲ್ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ನಕ್ಸಲ್ಯವನ್ನು ಪೋಷಿಸುತ್ತಿದೆ ಎಂದು ತಿಳಿಸಿದ್ದಾರೆ
มุมมอง 34728 วันที่ผ่านมา
Udupi ಕಾರ್ಕಳ ತೀನ್ ಪಾಕಿನ ಕುರಿತು ಸುನಿಲ್ ಕುಮಾರ್ ಬಳಿ ಕೇಳಿದಾಗ ಕಾಂಗ್ರೆಸ್ ನಗರ ನಕ್ಸಲ್ಯವನ್ನು ಪೋಷಿಸುತ್ತಿದೆ ಎಂದು ತಿಳಿಸಿದ್ದಾರೆ
ವಿವಿಧ ಸಮುದಾಯಗಳ ನಡುವೆ ಕಟ್ಟಲಾದ ದ್ವೇಷದ ಅಪನಂಬಿಕೆಯ ಗೋಡೆಗಳನ್ನು ಕೆಡವಿ ಪ್ರೀತಿಯನ್ನು ಹೆಚ್ಚಿಸಲು ನಡೆಸಲಾಗುತ್ತಿರುವ
มุมมอง 214หลายเดือนก่อน
ವಿವಿಧ ಸಮುದಾಯಗಳ ನಡುವೆ ಕಟ್ಟಲಾದ ದ್ವೇಷದ ಅಪನಂಬಿಕೆಯ ಗೋಡೆಗಳನ್ನು ಕೆಡವಿ ಪ್ರೀತಿಯನ್ನು ಹೆಚ್ಚಿಸಲು ನಡೆಸಲಾಗುತ್ತಿರುವ
ಉದಯ ಶೆಟ್ಟಿ ಮುನಿಯಾಲ್ : ಕಾರ್ಕಳ ಪರುಶುರಾಮ ತೀನ್ ಪಾರ್ಕ್ ಕರ್ಮಕಾಂಡ ಉತ್ತರಿಸಬೇಕು ಕಾರ್ಕಳ ಶಾಸಕ ಸುನಿಲ್ ಕುಮಾರ್
มุมมอง 624หลายเดือนก่อน
ಉದಯ ಶೆಟ್ಟಿ ಮುನಿಯಾಲ್ : ಕಾರ್ಕಳ ಪರುಶುರಾಮ ತೀನ್ ಪಾರ್ಕ್ ಕರ್ಮಕಾಂಡ ಉತ್ತರಿಸಬೇಕು ಕಾರ್ಕಳ ಶಾಸಕ ಸುನಿಲ್ ಕುಮಾರ್
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಮಳಹಳ್ಳಿ ಶಾಸಕನ ಗರ್ಜನೆ ಒಂದೇ ದಿವಸದಲ್ಲಿ ಟುಸಾಗಿದ್ಯೇಕೆ ಡಿ ಸಿ ಕಚೇರಿಯಲ್ಲಿ ಡೀಲ್
มุมมอง 11Kหลายเดือนก่อน
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಮಳಹಳ್ಳಿ ಶಾಸಕನ ಗರ್ಜನೆ ಒಂದೇ ದಿವಸದಲ್ಲಿ ಟುಸಾಗಿದ್ಯೇಕೆ ಡಿ ಸಿ ಕಚೇರಿಯಲ್ಲಿ ಡೀಲ್
ಉಡುಪಿ ಜಿಲ್ಲಾ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕ್ ಅಪ್ ಡೆತ್ ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾ ಎಸ್ ಪಿ ಅರುಣ್
มุมมอง 1.1Kหลายเดือนก่อน
ಉಡುಪಿ ಜಿಲ್ಲಾ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕ್ ಅಪ್ ಡೆತ್ ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾ ಎಸ್ ಪಿ ಅರುಣ್
ಉಡುಪಿ ಜಿಲ್ಲಾ: ಸಾಸ್ತಾನದಲ್ಲಿ ಟೋಲ್ ಬೇಡ ಎನ್ನುವ ಹೋರಾಟಕ್ಕೆ ಸೋಮವಾರ ಚಾಲನೆ ಸಿಗಲಿದೆ!
มุมมอง 779หลายเดือนก่อน
ಉಡುಪಿ ಜಿಲ್ಲಾ: ಸಾಸ್ತಾನದಲ್ಲಿ ಟೋಲ್ ಬೇಡ ಎನ್ನುವ ಹೋರಾಟಕ್ಕೆ ಸೋಮವಾರ ಚಾಲನೆ ಸಿಗಲಿದೆ!
ಉಡುಪಿ:ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಕರಣ ಆಣೆ ಪ್ರಮಾಣ ಆಗದೆ ಪ್ರಾರ್ಥನೆಯ ಮೂಲಕ ಮುಗಿದಿದ್ದೇಕೆ ನೋಡಿ ರೋಚಕ ಸುದ್ದಿ
มุมมอง 4.2Kหลายเดือนก่อน
ಉಡುಪಿ:ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಕರಣ ಆಣೆ ಪ್ರಮಾಣ ಆಗದೆ ಪ್ರಾರ್ಥನೆಯ ಮೂಲಕ ಮುಗಿದಿದ್ದೇಕೆ ನೋಡಿ ರೋಚಕ ಸುದ್ದಿ
ಸುಧೀರ್ ಮಲ್ಯಾಡಿಗೆ ಸೌಜನ್ಯ ಹೋರಾಟದಲ್ಲಿ ಧಮ್ಕಿ ಹಾಕಿದವರು ಯಾರು!
มุมมอง 2.8Kหลายเดือนก่อน
ಸುಧೀರ್ ಮಲ್ಯಾಡಿಗೆ ಸೌಜನ್ಯ ಹೋರಾಟದಲ್ಲಿ ಧಮ್ಕಿ ಹಾಕಿದವರು ಯಾರು!
ಮಹೇಶ್ ಶೆಟ್ಟಿ ತಿಮರೋಡಿ:ಹಿಂದೂ ದೇವಸ್ಥಾನವನ್ನು ನುಂಗಿ ನೀರು ಕುಡಿದಿದ್ದಾನೆ ಅವನು ಸೋಮನಾಥ ನಾಯಕ್ ದಾಖಲೆಗೆ
มุมมอง 7Kหลายเดือนก่อน
ಮಹೇಶ್ ಶೆಟ್ಟಿ ತಿಮರೋಡಿ:ಹಿಂದೂ ದೇವಸ್ಥಾನವನ್ನು ನುಂಗಿ ನೀರು ಕುಡಿದಿದ್ದಾನೆ ಅವನು ಸೋಮನಾಥ ನಾಯಕ್ ದಾಖಲೆಗೆ
ಮಹೇಶ್ ಶೆಟ್ಟಿ ತಿಮರೋಡಿ: ಏನು ಹೇಳಿದ್ದಾರೆ. ಸೋಮನಾಥ್ ನಾಯಕ್ ದಾಖಲೆ, ಕೆಲವರಿಗೆ ನಿದ್ದೆಗೆಡಿಸಿದೆ!
มุมมอง 12Kหลายเดือนก่อน
ಮಹೇಶ್ ಶೆಟ್ಟಿ ತಿಮರೋಡಿ: ಏನು ಹೇಳಿದ್ದಾರೆ. ಸೋಮನಾಥ್ ನಾಯಕ್ ದಾಖಲೆ, ಕೆಲವರಿಗೆ ನಿದ್ದೆಗೆಡಿಸಿದೆ!
ಸುಧೀರ್ ಮಲ್ಯಾಡಿ: ಸೌಜನ್ಯ ಹೋರಾಟಗಾರ ಸತ್ಯಶೋಧನೆಯೇ ಸತ್ಯದರ್ಶನ ಮಾಡಿಸಿತ್ತು ನಾನು ಆಗ ಸೌಜನ್ಯ ಹೋರಾಟಕ್ಕೆ ಬಂದೆ!
มุมมอง 1.3Kหลายเดือนก่อน
ಸುಧೀರ್ ಮಲ್ಯಾಡಿ: ಸೌಜನ್ಯ ಹೋರಾಟಗಾರ ಸತ್ಯಶೋಧನೆಯೇ ಸತ್ಯದರ್ಶನ ಮಾಡಿಸಿತ್ತು ನಾನು ಆಗ ಸೌಜನ್ಯ ಹೋರಾಟಕ್ಕೆ ಬಂದೆ!
ಮಹೇಶ್ ಶೆಟ್ಟಿ ತಿಮರೋಡಿ: ಅವನು ಮಾತನಾಡುವ ಮಂಜುನಾಥ ಅಲ್ಲ ಅನ್ನುವ ತನಕ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲ್ಲ
มุมมอง 10Kหลายเดือนก่อน
ಮಹೇಶ್ ಶೆಟ್ಟಿ ತಿಮರೋಡಿ: ಅವನು ಮಾತನಾಡುವ ಮಂಜುನಾಥ ಅಲ್ಲ ಅನ್ನುವ ತನಕ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲ್ಲ
ಸುಧೀರ್ ಮಲ್ಯಾಡಿ: ಸೌಜನ್ಯ ಹೋರಾಟಗಾರರು ಇದು ಮಂಜುನಾಥನ ಹೋರಾಟ ಇದು ಅಣ್ಣಪ್ಪನ ಹೋರಾಟ ಎನ್ನುವುದೇಕೆ!
มุมมอง 12Kหลายเดือนก่อน
ಸುಧೀರ್ ಮಲ್ಯಾಡಿ: ಸೌಜನ್ಯ ಹೋರಾಟಗಾರರು ಇದು ಮಂಜುನಾಥನ ಹೋರಾಟ ಇದು ಅಣ್ಣಪ್ಪನ ಹೋರಾಟ ಎನ್ನುವುದೇಕೆ!
ಪತ್ರಕರ್ತ ರಾಘವೇಂದ್ರ ಆಚಾರ್ ಹೇಳೋದೇನು ಬಿಗ್ ಬಾಸ್ ಕಾರ್ಯಕ್ರಮ ಕೃಷಿ ಭೂಮಿಯಲ್ಲಿ ನಡೆಯುತ್ತಿದೆಯಾ?
มุมมอง 1.4Kหลายเดือนก่อน
ಪತ್ರಕರ್ತ ರಾಘವೇಂದ್ರ ಆಚಾರ್ ಹೇಳೋದೇನು ಬಿಗ್ ಬಾಸ್ ಕಾರ್ಯಕ್ರಮ ಕೃಷಿ ಭೂಮಿಯಲ್ಲಿ ನಡೆಯುತ್ತಿದೆಯಾ?
ಸೌಜನ್ಯಹೋರಾಟಗಾರ ಗಿರೀಶ್ ಮಟ್ಟಣ್ಣನವರ ಆಸ್ತಿ ಎಲ್ಲೆಲ್ಲಿದೆ ಎಲ್ಲಿಂದ ಇಷ್ಟು ಆಸ್ತಿ ಮಾಡಿದ್ರು ಕಾಶ್ಮೀರದಲ್ಲೂ ಆಸ್ತಿ
มุมมอง 3.2Kหลายเดือนก่อน
ಸೌಜನ್ಯಹೋರಾಟಗಾರ ಗಿರೀಶ್ ಮಟ್ಟಣ್ಣನವರ ಆಸ್ತಿ ಎಲ್ಲೆಲ್ಲಿದೆ ಎಲ್ಲಿಂದ ಇಷ್ಟು ಆಸ್ತಿ ಮಾಡಿದ್ರು ಕಾಶ್ಮೀರದಲ್ಲೂ ಆಸ್ತಿ
ಉಡುಪಿ ಜಿಲ್ಲೆ ಗ್ರಹ ಜ್ಯೋತಿ ಯೋಜನೆಯ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆಯದಂತೆ ಮಾಡಿದ ಅಧಿಕಾರಿಗಳು ನಿದ್ದೆ ಕಣ್ಣಲ್ಲಿ
มุมมอง 549หลายเดือนก่อน
ಉಡುಪಿ ಜಿಲ್ಲೆ ಗ್ರಹ ಜ್ಯೋತಿ ಯೋಜನೆಯ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆಯದಂತೆ ಮಾಡಿದ ಅಧಿಕಾರಿಗಳು ನಿದ್ದೆ ಕಣ್ಣಲ್ಲಿ

ความคิดเห็น

  • @BALAKRISHNAsalian
    @BALAKRISHNAsalian 2 ชั่วโมงที่ผ่านมา

    Jai thammanna shetre

  • @ganeshnmogaveera4031
    @ganeshnmogaveera4031 2 ชั่วโมงที่ผ่านมา

    Jai thamanna sir

  • @bhaskarvenkatpoojari-gy5el
    @bhaskarvenkatpoojari-gy5el 4 ชั่วโมงที่ผ่านมา

    ಸತ್ಯವನ್ನು ಸಮಾಜದ ಮುಂದೆ ಇಟ್ಟಿದ್ದೀರಿ, ಆದರೂ ಸಹ ಜನ ಕುರುಡಾರಾಗಿದ್ದರೆ ಏನು ಮಾಡಲು ಸಾಧ್ಯವಿಲ್ಲ, ನಿಮ್ಮ ದೈರ್ಯಕ್ಕೆ ಮೆಚ್ಚಬೇಕು ,ಅಭಿನಂದನೆಗಳು, ❤

  • @sampathkumar-ys7ws
    @sampathkumar-ys7ws 5 ชั่วโมงที่ผ่านมา

    2025 ಕ್ಕೆ ತಮ್ಮಣ್ಣ ಶೆಟ್ರು ದರ್ಶನ ಕ್ಕೆ ಇಳಿತರಂತ 😂

  • @sampathkumar-ys7ws
    @sampathkumar-ys7ws 5 ชั่วโมงที่ผ่านมา

    ಇವನದ್ದು ಬರಿ ಇದೆ ಅಯ್ತು 😊

    • @tunes4ears
      @tunes4ears 4 ชั่วโมงที่ผ่านมา

      ನಿಂಗೆ ಏನು ಬೇಕು?

    • @ramanathashettygar589
      @ramanathashettygar589 2 ชั่วโมงที่ผ่านมา

      Nimage manashiddare keli elladiddare bittubidi

    • @ganeshpoojary4886
      @ganeshpoojary4886 42 นาทีที่ผ่านมา

      Satya panda kasta apude??? Yethu mosa malpuni nachike apuje.. Dharshana du dada dada panpini

    • @ramanathashettygar589
      @ramanathashettygar589 10 นาทีที่ผ่านมา

      @@sampathkumar-ys7ws thammanna satya panper avu p

    • @ramanathashettygar589
      @ramanathashettygar589 8 นาทีที่ผ่านมา

      @@sampathkumar-ys7ws thammana sathya panper avu kelavereg apuji avu malla kasta sathya gu bele ejji sullunu matherla nanbuver

  • @Vijayalakshmi-ux7yf
    @Vijayalakshmi-ux7yf 6 ชั่วโมงที่ผ่านมา

    ಇದನ್ನು ಕೇಳಿ ಕೇಳಿ. ಸಾಕಾಯ್ತು...

    • @tunes4ears
      @tunes4ears 4 ชั่วโมงที่ผ่านมา

      ಇನೂ ಕೇಳಿ ಇದ್ರಲ್ಲಿ ಏನೋ ಒಂದುಕಣ್ಣಿಗೆ ಕಾಣುವ ಸತ್ಯ ಇದೆ ಕೇಳಿ...

    • @Vijayalakshmi-ux7yf
      @Vijayalakshmi-ux7yf 3 ชั่วโมงที่ผ่านมา

      ಎಷ್ಟು ದಿನದಿಂದ ಗಮ್ಮ್ ತರ ಯೇಳಿತ ಇದ್ದಾರೆ.. ನೋಡಿ... ನಂಬುವವರು ನಂಬಲಿ.. ಬಿಟ್ಟವರು ಬಿಡಲಿ ಅಲ್ವಾ... ಈಗ ಸೌಜನ್ಯಳ ವಿಷಯ ಬಿಟ್ಟಿದ್ದಾರೆ.. ಶೆಟ್ರು...

    • @Vijayalakshmi-ux7yf
      @Vijayalakshmi-ux7yf 2 ชั่วโมงที่ผ่านมา

      Nambuvavaru nambali.. Nambike elladavaru bidali..

  • @Aruna-x3c
    @Aruna-x3c 16 ชั่วโมงที่ผ่านมา

    Jai soujanya❤

  • @nithyanandshettybelvai6617
    @nithyanandshettybelvai6617 วันที่ผ่านมา

    ಸ್ಥಳಿಯ ಮೂಲ ನಿವಾಸಿಗಳಿಗೆ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಡಳಿತ ನಿರಂತರವಾಗಿ ವಿಫಲವಾಗಿರುವುದು ನಕ್ಸಲ್ ಚಟುವಟಿಕೆ ಈ ಭಾಗದಲ್ಲಿ ಇಂದು ಜೀವಂತ ಇರಲೂ ಹಲವು ಕಾರಣಗಳಲ್ಲಿ ಒಂದು

  • @RoithK
    @RoithK 2 วันที่ผ่านมา

    ಉತ್ತಮ ವಾದ ಸಂದೇಶ

  • @mrakchan99
    @mrakchan99 4 วันที่ผ่านมา

    Jeevanta nagaku mathe Naga devarigu vyatyasa untu Hege navu bere bere devarannu manushya roopadalli aradane madteve Hage ne devarannu prani pakshi naga na roopadallu aradane madteve Pratyangira hagu narasimha nannu simha da roopa dalli Varahi hagu varaha Handiya roopadalli Matysa roopi paramatma nannu Meeni na roopadalli Kurma roopi paramatma nannu aame ya roopadalli Sharabeshwara nannu Hakki ya roopadalli Hage ne Sarpa raja nannu Naga na roopadalli aradane madod. Naganige mantra sa untu. Nagannu banadalli matra alla. Maneyallu aradane maduva paddati untu. All over india naganannu aradane madtare. Vishnu devara peeta Anata raja( eedu Naga na roopadalli ero devar) Hege vishnu devarige roopa manshyanadu 4 kai yella untu Hagene Naga devarige Roopa havinadu 1000 hede untu.

  • @basavarjab4030
    @basavarjab4030 4 วันที่ผ่านมา

    ಹೊಳ್ಳೆಯ ಬೆಳವಣಿಗೆ ❤❤❤

  • @lathishkulal5860
    @lathishkulal5860 4 วันที่ผ่านมา

    Jai Thammanna 🚩

  • @himakarsuvarna9732
    @himakarsuvarna9732 4 วันที่ผ่านมา

    ಪಡುಬಿದ್ರಿ ಬಳಿ ಯಲ್ಲಿ ನೀವ್ ಹೇಳಿದ್ bana ಹಿದೆ

  • @sureshp3500
    @sureshp3500 4 วันที่ผ่านมา

    Pooje suru maduva modalu abivandana manthra heluva paddathi untu eega yava bramanaru heludilla yake e manthradalli valmeki chedana andre huthavannu halu madudagali Naga vasasthala uchhatana mamagrahe andre naganannu hutthadinda doora madugali hutta pùdi madudali madabaradu manthrada artha egina bramanaru ondu kade pooje madthare kelav bramanaru mane kattuva jagadalli hutta iddare theertha haki uchhatane madthare hagadare yenk artha ottare heludadare janarannu mosa maduva thanthra allave obba pooje enobba uchhatane kelav kade kalasha shudda madvaga kalashadalli halu haki nimbe huli hindthare yake halige huli hiduva durthara pooje namage beke nane kannare nodiddene kelavaralli edara bagge vadisiddene utthara yaru gothaglilla

  • @BALAKRISHNAsalian
    @BALAKRISHNAsalian 4 วันที่ผ่านมา

    Nijavanne nudididdaare thammanna shetru Jai thammanna shetre

  • @mukundamk-bc4uf
    @mukundamk-bc4uf 4 วันที่ผ่านมา

    ಎಡ್ಡೆ ಪಾತೆರ ಜನಕ್ಲೆಗ್ ವಿಜೃಂಭಣೆ ಅವೊಡ್ ಪುರೋಹಿತೆಗ್ ದಾಯಿ ಗೊತ್ತಾಪುಜಿ

  • @srinivas7036
    @srinivas7036 4 วันที่ผ่านมา

    ಪ್ರಶಾಂತಣ್ಣ 🙏

  • @srinivas7036
    @srinivas7036 4 วันที่ผ่านมา

    ಬೀಮ ನಮ್ಮ ತಮ್ಮ ಣ್ಣ ಕಲಿಯುಗದ ಲ್ಲಿ

  • @keshavas361
    @keshavas361 5 วันที่ผ่านมา

    🙏🙏🙏

  • @ksshetty8251
    @ksshetty8251 5 วันที่ผ่านมา

    Bana, vana,... is not equal to mantapa, katte 👏forest plants saved for wildlife🙏

  • @DivyaChougala-yz7wr
    @DivyaChougala-yz7wr 5 วันที่ผ่านมา

    ಸೌಜನ್ಯಾ ಶಕ್ತಿ 🙏🏻🙏🏻

  • @aswathshetty3251
    @aswathshetty3251 5 วันที่ผ่านมา

    ಅಯ್ಯೋ ಕರ್ಮನೆ ಜನರೆಲ್ಲ ಮಂಗ ಆಗಿ ಹೋಗಿದ್ರು ಸ್ವಲ್ಪನಾದ್ರು ಯೆಚ್ಚೆತ್ತು ಕೊಳ್ಳೋಣ

  • @janardanasuvarna3956
    @janardanasuvarna3956 5 วันที่ผ่านมา

    👌👌👌👌

  • @jayanthapoojari597
    @jayanthapoojari597 5 วันที่ผ่านมา

    Nija. Anna...

  • @chidanandbadiger5243
    @chidanandbadiger5243 5 วันที่ผ่านมา

    ಮೂಢ ನಂಬಿಕೆ ಆಗರವಾಗಿದೆ ದಕ್ಷಿಣ ಕನ್ನಡ ನಿಮ್ಮ ಪ್ರಯತ್ನ ಕ್ಕೆ ನಮಸ್ಕಾರ

    • @rajeshganterabettu9330
      @rajeshganterabettu9330 5 วันที่ผ่านมา

      Ninna tale… first ninna kannada nadu nodu

    • @sureshp3500
      @sureshp3500 4 วันที่ผ่านมา

      Ninna kannda nadina pathake himalayadalli harisu manga

  • @vasanthipoojary2200
    @vasanthipoojary2200 5 วันที่ผ่านมา

    ಸತ್ಯ ಶೆಟ್ರೇ.. ಈಗ ಹಿಂತಿರುಗಿ ನೋಡುವಾಗ ಇದೆಲ್ಲಾ ಬೇಕಿತ್ತಾ ಅನಿಸುತ್ತೆ.. 🙏

  • @kushalappagowda1956
    @kushalappagowda1956 5 วันที่ผ่านมา

    🙏🙏🙏🙏

  • @ramanathashettygar589
    @ramanathashettygar589 5 วันที่ผ่านมา

    Sathya vada mathu thammana congratulations

  • @jeevankotekan1496
    @jeevankotekan1496 5 วันที่ผ่านมา

    Justice for SOUJANYA 🙏🙏🙏🙏🙏🙏

  • @TharanathaDevadiga-r1m
    @TharanathaDevadiga-r1m 5 วันที่ผ่านมา

    Satyadha mathu thammanna sir

  • @NkNk-ef2kj
    @NkNk-ef2kj 5 วันที่ผ่านมา

    Super thammanna shetre pathera

  • @SandhyaKakkinje
    @SandhyaKakkinje 5 วันที่ผ่านมา

    ನಾಗರಾಧನೆಯ ಬಗ್ಗೆ ಕಿರು ವಿಶ್ಲೇಷಣೆ ಕೊಟ್ಟ ದೈವ ಚಿಂತಕರು, ವಿಮರ್ಶಕರಾದ ತಮ್ಮಣ್ಣ ಶೆಟ್ಟಿಯವರಿಗೆ ಧನ್ಯವಾದಗಳು🙏ಶುಭವಾಗಲಿ ಪ್ರಶಾಂತ್ ರವರೆ 🙏

  • @rathnakaranandalike2992
    @rathnakaranandalike2992 5 วันที่ผ่านมา

    Good.speech.sir

  • @ganeshnmogaveera4031
    @ganeshnmogaveera4031 5 วันที่ผ่านมา

    Jai sir

  • @Guna.SGuna.S-rm8ke
    @Guna.SGuna.S-rm8ke 6 วันที่ผ่านมา

    ಯಕ್ಷಗಾನದಲ್ಲಿ ಆಡಂಬರ ಮಾಡುದರಿಂದ ಆಗುವ ತೊಂದರೆಗಳನ್ನು ತಿಳಿಸಿ ತಮ್ಮಣ್ಣ ಸರ್.

  • @SatishMorey-c6v
    @SatishMorey-c6v 6 วันที่ผ่านมา

    Ssrakara iruvudu shrimantharigoskara

  • @bhagya3893
    @bhagya3893 7 วันที่ผ่านมา

    ಯಾವುದೇ ಕಾರಣಕ್ಕೂ ನಿಮ ಹೋರಾಟ ಬಿಡಬೇಡಿ ಅದು ನನ್ನ ಮನವಿ 🎉🎉🎉🎉🎉🎉

  • @dinakarnp2076
    @dinakarnp2076 8 วันที่ผ่านมา

    Ninna amme verendra hegde da pan .

  • @28shrinidhi51
    @28shrinidhi51 9 วันที่ผ่านมา

    Jai

  • @SureshShetty-m8q
    @SureshShetty-m8q 10 วันที่ผ่านมา

    Saujanya padmalatha vedavalli yamuna brutal rape and murder yamuna narayan double murder eneltiri edakke sariyo edu

  • @SureshShetty-m8q
    @SureshShetty-m8q 10 วันที่ผ่านมา

    Neevu ee matannu aadalikke layak alla

  • @SureshShetty-m8q
    @SureshShetty-m8q 10 วันที่ผ่านมา

    Hello kaavi thotta neewu samajadalli enadaru anyaya aadaga dani ettabeku mukha hana prabhava nodi matadabedi darmastala dalli aada atyachara dalitara shoshane kole nimge gottilwa yaake virodhisodilla

  • @Guna.SGuna.S-rm8ke
    @Guna.SGuna.S-rm8ke 10 วันที่ผ่านมา

    ತಕ್ಕಡಿ ಏಟಿನಿoದ ಮೆಂಟಲ್ ಆದ ಕಳ್ಳ ಸ್ವಾಮಿ.

  • @krishnabrai1150
    @krishnabrai1150 10 วันที่ผ่านมา

    Sanyasigalu devaralli nivedane madodu bittu manushyaranna beduva stiti yake barutte?

  • @GaneshGanu-hq4pt
    @GaneshGanu-hq4pt 10 วันที่ผ่านมา

    ಇವನು ಕಳ್ಳ ಸ್ವಮಿಜಿ ಆಗೋ ಲಕ್ಷಣ

  • @tunes4ears
    @tunes4ears 10 วันที่ผ่านมา

    ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಅಂತ ಹೇಳಿದವರು ಇವರೇ. ಈವಾಗ ದುರ್ಬಲ, ದಲಿತ, ಬಡವರ ನೆನಪು ಬರ್ತಾ ಇದೆ. ಮಾನ್ಯ ಸ್ವಾಮಿಗಳೇ ಈಗ ಇರುವ ಸಂವಿಧಾನ ಕ್ಕೆ ನೀವು ಅಪಮಾನ ಮಾಡಿದ್ದೀರಿ

  • @MohanTandel-v9p
    @MohanTandel-v9p 10 วันที่ผ่านมา

    Sowjanyana sapa ninge

    • @sripanjikal2046
      @sripanjikal2046 10 วันที่ผ่านมา

      ಹೌದು. ಕಾಮಾಂಧನ ಕಾಲನ್ನು ತೊಳೆದು ಆ ನೀರನ್ನು ಕುಡಿಯುವವನು ಇವನು.

    • @dinakarnp2076
      @dinakarnp2076 8 วันที่ผ่านมา

      Super

  • @HarshaS-1981
    @HarshaS-1981 11 วันที่ผ่านมา

    ರೆಸಾರ್ಟ್ಗಳಿಗೆ ಅನುಮತಿ ಹೇಗೆ ಕೊಡುತ್ತಾರೆ ಹಾಗೇ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು

  • @emilaemila1526
    @emilaemila1526 11 วันที่ผ่านมา

    ಸರಿಯಾಗಿ ಹೇಳಿದ್ದಾರೆ 👌ಸರ್ 🙏

  • @yathkumar9348
    @yathkumar9348 11 วันที่ผ่านมา

    Government sathu hogiday yenu madudu.