- 86
- 728 914
ನಂದೂ ಒಂದಿರ್ಲಿ Nandu Ondirli (Deepa BK)
India
เข้าร่วมเมื่อ 19 ก.ค. 2013
Nandu Ondirli / NanduOndirli
Watch and have fun.
All characters and other entities appearing in this work are fictitious.
Any resemblance to real persons, dead or alive, or other real-life entities, past or present, is purely coincidental.
Cheers,
Deepa BK ;)

วีดีโอ
ಕಮಲತ್ಗೆ ಗಂಡನ ಹಾರ್ಟ ಅಟ್ಯಾಕಿಗು ಬೀಟ್ರೂಟ್ ಸಾಂಭಾರಿಗು ಏನ್ ಸಂಬಂಧ
มุมมอง 10Kปีที่แล้ว
ಕಮಲತ್ಗೆ ಮನೆಯಲ್ಲಿ ಏನೇ ಆದ್ರೂ ಸೊಸೆನೇ ಕಾರಣ
ಹೆಂಡ್ತಿ_ರಾಕ್ಸ್_ಗಂಡ_ಶಾಕ್ಸ್
มุมมอง 5Kปีที่แล้ว
ಎಮೋಷನಲ್ ಆಗಿ ಹೆಂಡ್ತಿಗೆ ಏನಾದ್ರು ಮಾತು ಕೊಟ್ರೋ, ನೀವು ಕೆಟ್ರಿ 😆😉
ಕಮಲತ್ಗೆ ಎಲ್ಲಾರಿಗೂ ಅಲ್ಲೆ ಕೊಟ್ಟು ವಗಾಯ್ಸೆ ಬಿಡ್ತು ಮುಲಾಜೆ ಇಲ್ಲೆ
มุมมอง 9K2 ปีที่แล้ว
ಕಮಲತ್ಗೆ ಎಲ್ಲಾರಿಗೂ ಅಲ್ಲೆ ಕೊಟ್ಟು ವಗಾಯ್ಸೆ ಬಿಡ್ತು ಮುಲಾಜೆ ಇಲ್ಲೆ
ಜಾತ್ರೆ ಹೋಗೋರಿಗೆ ಕಮಲಜ್ಜಿ ಟಿಪ್ಸ್
มุมมอง 3.7K2 ปีที่แล้ว
ರಶ್ ಅಂತಾ ಜಾತ್ರೆಗೆ ಹೋಗದೆ ಇರ್ಬೇಡಿ ಕಮಲಜ್ಜಿ ಹೇಳಿದ್ ಟೈಪ್ ಮಾಡಿದ್ರೆ ಎಷ್ಟು ರಶ್ ಇದ್ರೂ ಜಾತ್ರೆಗೆ ಹೋಗುದು ಸಸಾರ ನೋಡಿ
ಕಮಲತ್ಗೆ ಕಣ್ಣೀರ್ ಕಹಾನಿ
มุมมอง 6K2 ปีที่แล้ว
ಕಮಲತ್ಗೆ ಮನೆ ಭಾವನ ಕಾಲ್ದಲ್ಲಿ ಕಾರ್ಯಾದ ಮನೆನು ಇಲ್ಲೆ, ಮಹಿಳಾ ದಿನಾಚರಣೆನು ಇಲ್ಯಡ ಪಾಪಾ .. ನಿಮ್ಮನೆ ಭಾವಂದಿಕ್ಕನು ಹಿಂಗೆಯ ಮತ್ತೆ 😃
ಮಂಗಳೂರು ಬಾವಂಗೆ ಈ ಸಿರ್ಸಿ ಕೂಸಿನ ಸಹವಾಸವೇ ಸಾಕು ಅನ್ವಾಂಗೆ ಮಾಡ್ಬುಡ್ತು ಈ ಅತ್ಗೆ
มุมมอง 4.2K2 ปีที่แล้ว
ಮಂಗಳೂರು ಬಾವಂಗೆ ಈ ಸಿರ್ಸಿ ಕೂಸಿನ ಸಹವಾಸವೇ ಸಾಕು ಅನ್ವಾಂಗೆ ಮಾಡ್ಬುಡ್ತು ಈ ಅತ್ಗೆ
ಬೆಂಗಳೂರು ಹೋದ ಕಮಲತ್ಗೆಗೆ ಬೇಜಾರ್ ಬಪ್ಪಲೆ ಕಾರಣ ಎಂತು
มุมมอง 5K2 ปีที่แล้ว
ಬೆಂಗಳೂರು ಹೋದ ಕಮಲತ್ಗೆಗೆ ಬೇಜಾರ್ ಬಪ್ಪಲೆ ಕಾರಣ ಎಂತು
ಕಮಲತ್ಗೆಗೆ ಫೇಸ್ಬುಕ್ ಜಗಳ ನೋಡಿ ನೋಡಿ ಸಾಕಾಗೊಜಡ
มุมมอง 2.8K2 ปีที่แล้ว
ಕಮಲತ್ಗೆಗೆ ಫೇಸ್ಬುಕ್ ಜಗಳ ನೋಡಿ ನೋಡಿ ಸಾಕಾಗೊಜಡ
ಈ ಕೂಸು ಲಾಸ್ಟಲ್ಲಿ, ಮಾಣಿಗೆ ಹಿಂಗೆ ಹೇಳಿದ್ದಲ್ಲ ಪಾಪಾ..
มุมมอง 6K2 ปีที่แล้ว
ಈ ಕೂಸು ಲಾಸ್ಟಲ್ಲಿ, ಮಾಣಿಗೆ ಹಿಂಗೆ ಹೇಳಿದ್ದಲ್ಲ ಪಾಪಾ..
ಭಾವ ಅಂದ್ಕಂಡಿದ್ದು ಒಂದು, ಕೂಸು ಹೇಳಿದ್ದು ಇನ್ನೊಂದು
มุมมอง 4.5K3 ปีที่แล้ว
ಭಾವ ಅಂದ್ಕಂಡಿದ್ದು ಒಂದು, ಕೂಸು ಹೇಳಿದ್ದು ಇನ್ನೊಂದು
ಕಮಲತ್ಗೆ ಕಡುಬಿನ ಕಥೆ (Watch till the end 😜)
มุมมอง 5K3 ปีที่แล้ว
ಕಮಲತ್ಗೆ ಕಡುಬಿನ ಕಥೆ (Watch till the end 😜)
ಗಪ್ಪಜ್ಜ ಪಟಾಕಿಸರ ಹಚ್ಚಿರೆ, ಕೂಸು ಆಟೊಂಬಾಂಬ್ ಸಿಡಸ್ತು
มุมมอง 2.9K3 ปีที่แล้ว
ಗಪ್ಪಜ್ಜ ಪಟಾಕಿಸರ ಹಚ್ಚಿರೆ, ಕೂಸು ಆಟೊಂಬಾಂಬ್ ಸಿಡಸ್ತು
ಭಟ್ಟರು ಯಾವ ಪವಿತ್ರ ಬಗ್ಗೆ ಕೇಳಿದ್ರು ? ಮಾಣಿ ಯಾವ ಪವಿತ್ರನ ಬಗ್ಗೆ ಹೇಳದ ? 😝
มุมมอง 10K3 ปีที่แล้ว
ಭಟ್ಟರು ಯಾವ ಪವಿತ್ರ ಬಗ್ಗೆ ಕೇಳಿದ್ರು ? ಮಾಣಿ ಯಾವ ಪವಿತ್ರನ ಬಗ್ಗೆ ಹೇಳದ ? 😝
ನವರಾತ್ರಿಲಿ ದೇವಿ ಬದಲು ಅಣ್ಣಯ್ಯಂಗೆ ಮಂಗಳಾರತಿ ಮಾಡ್ತು ಕೂಸು 😀😀
มุมมอง 3K3 ปีที่แล้ว
ನವರಾತ್ರಿಲಿ ದೇವಿ ಬದಲು ಅಣ್ಣಯ್ಯಂಗೆ ಮಂಗಳಾರತಿ ಮಾಡ್ತು ಕೂಸು 😀😀
ಸಿರ್ಸಿ ಅತ್ತೆ ಮಂಗಳೂರು ಅಳಿಯನ ಮಾತು ಅರ್ಥ ಮಾಡ್ಕಳದಕ್ಕಿಂತ, ಅಪಾರ್ಥ ಮಾಡ್ಕಳದೇ ಹೆಚ್ಚು
มุมมอง 10K3 ปีที่แล้ว
ಸಿರ್ಸಿ ಅತ್ತೆ ಮಂಗಳೂರು ಅಳಿಯನ ಮಾತು ಅರ್ಥ ಮಾಡ್ಕಳದಕ್ಕಿಂತ, ಅಪಾರ್ಥ ಮಾಡ್ಕಳದೇ ಹೆಚ್ಚು
ಕಮಲತ್ಗೆ ಡಯಟ್ ಕಥೆ, ಗಪ್ಪತಿ ಭಾವನ ಕೂದ್ಲ ಕಥೆ ಎರಡೂ ಒಂದಕ್ಕಿಂತ ಒಂದು ಅದ್ಭುತ 😅
มุมมอง 11K3 ปีที่แล้ว
ಕಮಲತ್ಗೆ ಡಯಟ್ ಕಥೆ, ಗಪ್ಪತಿ ಭಾವನ ಕೂದ್ಲ ಕಥೆ ಎರಡೂ ಒಂದಕ್ಕಿಂತ ಒಂದು ಅದ್ಭುತ 😅
ಅತ್ಗೆಗೆ ದೋಸೆ ಮೆತ್ತಗಾಪ್ಪ ಚಿಂತೆ ಆದ್ರೆ ಕೂಸಿಗೆ ಎಂತಾ ಚಿಂತೆ ನೋಡಿ 😉😉
มุมมอง 12K3 ปีที่แล้ว
ಅತ್ಗೆಗೆ ದೋಸೆ ಮೆತ್ತಗಾಪ್ಪ ಚಿಂತೆ ಆದ್ರೆ ಕೂಸಿಗೆ ಎಂತಾ ಚಿಂತೆ ನೋಡಿ 😉😉
ಸಿರ್ಸಿ ಅತ್ತೆ ತೆಳಕಂಡಿದ್ದೊಂದು, ಮಂಗಳೂರು ಬೀಗಿತ್ತಿ ಹೇಳಿದ್ದೆ ಇನ್ನೊಂದು 😀😀
มุมมอง 7K3 ปีที่แล้ว
ಸಿರ್ಸಿ ಅತ್ತೆ ತೆಳಕಂಡಿದ್ದೊಂದು, ಮಂಗಳೂರು ಬೀಗಿತ್ತಿ ಹೇಳಿದ್ದೆ ಇನ್ನೊಂದು 😀😀
ಅತ್ತೆ ಮಾತು ಕೇಳಿ ಮಾಣಿ ಒಟ್ಟು ಬಾನ್ಗಡೆ ಮಾಡ್ಕಂಡ
มุมมอง 6K3 ปีที่แล้ว
ಅತ್ತೆ ಮಾತು ಕೇಳಿ ಮಾಣಿ ಒಟ್ಟು ಬಾನ್ಗಡೆ ಮಾಡ್ಕಂಡ
ಈಗಿತ್ಲಾಗಿ ಹೊಸ ವಿಡಿಯೋ ಬಂಜೇ ಇಲ್ಯಲಿ.
@@satishchandrand2108 busy aagi video madale aagta ille... Matte start madti
Hi Deepa, nim native yavdu, Ella video super 😂
Raashi maja iddu! Cholo madtri!
Informative video 👌👌
ಅಲ್ರಿ,,,,,,, ಈ ಭಾಷೆ ಅರ್ಥ ಮಾಡಿಕೊಂಡು ನಗೋಕೆ ತುಂಬಾ ಸಮಯ ಬೇಕು,,,,,, tube light ತರಹ 😂😂😂😂ಎಲ್ಲದಕ್ಕೂ ಡ ಡಾ ಡಿ ಡೀ 😂😂😂😂
ಪಕ್ಕಾ ಹವ್ಯಕರ ಮನೆಗಳಲ್ಲಿ ದಿನನಿತ್ಯದ ಪಾಡು ಹಾಡು😂 ಬಹಳ ಚಂದಾಜು
ಭೇಷ್ ! ಜೀವನ ಸತ್ಯಾಂಶ ಸಾರುವ ಕಣ್ಣೀರ ಕಹಾನಿ ಮೂಲಕ ಮನೋರಂಜಿಸುತ್ತಲೇ ಬೀಸಿದ ಛಾಟಿ ಇದಾಗಿದೆ.
Super sister ❤
ಕವಡೆ ಹಾಕ್ತ್ಯ
Appe huli jyasthi
Akka sumaaru dina aythu neevu video maadi, chuuru ond-eradu video maadi please :) chalo edira ? koosu hegide :) ?
ಕನ್ನಡ್ಕ ಯಂತಕ್ಕೆ!ಅದೇ ಯದ್ಕಾಣ್ತು! ಮಾತೆಲ್ಲ ಚಲೋ ಇದ್ದು , ಅಭಿನಂದನೆಗಳು.
😅
ಅಯ್ಯಾ ದಿನಾ ಅಡಗೂಲಜ್ಜಿ ಕಥೆಯನ್ನು ಕೇಳ ಬೆಕಾದ್ದು ಖರ್ಮ ಎಲ್ಲಾ ಹಳಸಿದ ವಿಷಯ 😭😭
ಯಾವಾಗಲೂಒಂದೇ ನಮುನಿ ಮಾತು.ಬೋರ್ ಹೊಡಿಯೊ ಮಾತು
ವಂದ್ ವಿಷ್ಯವ ಶಣ್ ಹಿಡ್ದ ಅಬ್ಸರ್ವ ಮಾಡಿ, ತಪ್ಪುವಪ್ಪು ಅರ್ಥಪ್ಪಾಂಗ್ ಹೇಳದಿದ್ದುನೋಡು,ನಿನ್ನಮ್ನಿ ಯಾರತ್ರೂ ಆಗ್ತಿಲ್ಲೆ. ನಿಂಗೊಳ್ಳೆದಾಗ್ಲಿ.ಹೊಸಾ ವೀಡ್ಯೊ ಹಾಕು👍👍👍👍👍
ಇನ್ ಬೀಟ್ರೊಟ್ ಹುಳಿ ಉಂಬಾಂಗೆ ಇಲ್ಯಲೆ ಮಾರಾಯ್ತಿ😢😢😢😢😢
ಯಷ್ಟಸಟಗುಟ್ಕ್ಯಂಡ್ ಕಣ್ಣಲ್ ನೀರ್ ಬರ್ತೆ.. ಮಾರಾಯ್ತಿ...😊
Sup❤ lovely 🌹
ಏನ್ ಸುದ್ದಿ ವಟ್ ಮಾಡ್ತ್ಯೆ.. ಮಾರಾಯ್ತಿ.. ಯಂಗೆತಕೆ ಬೇಕು ಯಂತಾರುಮಾಡ್ಕ್ಯ
ಹಿಂಗಿದ್ದೇ.. ಚೋಳ್.. ಬಿಟ್ಕತ್ತಿರು.. ಕುಶಾಲ್ ಮಾಡ್ದಿ. ಬ್ಯಾಜಾರಾಗಡ.
ಹುಳಕ್ ಸುದ್ದಿ ಹೇಳಲ್ ನಂಬರ್ ವನ್ ಇದ್ದೆ...
ಈ ಪಾಟಿ ಫ್ಯಾಶನ್ ಮಾಡ್ತೆ. ಕನ್ನಡ್ಕ. ಹಾಕ್ತೆ. ಜೋರ್ಸಚ್ಚು ಹೇಳ್ ಕಮಲತ್ಗೆ ಹೇೇಳಿದ್ದು ಫೇಸ್ ಬುಕ್ ನೋಡಲ್ ಗೊತಾಗ್ತಿಲ್ಯ... ಆ..
ಈಗೆಲ್ಲ ಹಿತ್ಲವಲೆ ಯಲ್ಲಿರ್ತೆ......
ಏನ್ ಬಾಯ್ ಯೆಳಿತ್ಯೇ... ಮಾರಾಯ್ತಿ..
😂
😂😂😂😂
Cholo aju
😂super yella video
😂😂😂😂❤
ಸೂಪರ್.
ಐಬ್ರೋ ಶೇಪ್ ಚಂದ ಆಯಿದು ಆತ. ಉತ್ತರ ಕನ್ನಡ ಹವ್ಯಕ ಭಾಷೆ ಭಾರಿ ಚಂದ ಇದ್ದು ಕೇಳುಲೆ ಖುಷಿ ಆವುತ್ತು.
ಸೂಪರ್.
ye sattadde bitrot timbavrigu tinnaddange maadityaa????😂
@Mamatha.Mama.Praveen.Savant
ಸುಪರ್...... ❤
Kudos 👏
Huduktaiddiddi, yar yammane suddi tam tam madthaiddu heli.....sikbiddyale hematkge, Ning yenthike maraythi , sutt harak bayi
ದೊಡ್ಡಾಯಿ 😂❤
😂😂😂
Papa gappajja
ತಂಗಿ, ಛೊಲೋ ಇದ್ದೆ. ಆನು ಕುಶಾಲು ಮಾಡಿದ್ನಿಲ್ಲೆ ಮತ್ತೆ
Tumba divsa atu video madi plz
Sure madti
😂😂. Tip rashi andre rashi cholo iddu....
😅😅😂
Ayyoo nanna maneli yellaru hinge matadto ....😂❤.... Aramidra ???
😂😂😂😂
ಚಲೋ ಐಡಿಯಾ ಕೊಟ್ಯಲೆ ತಂಗಿ
ತೂಕಕ್ ಹಾಕ್ರೆ ೫-೧೦ ರೂಪಾಯಾದ್ರೂ ಸಿಕ್ತಿಲ್ಯ! 🙆😀
super last li gandanatre patre toliya seen andkandi nodre hinge😆