- 24
- 37 735
ಹಳೇಬೀಡು ಗುರುಮಠ | GURUMATA HALEBIDU TATVAPADAGALU
India
เข้าร่วมเมื่อ 3 ส.ค. 2023
ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದೇಶ್ವರ ಶ್ರವಣ ಆಶ್ರಮ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ)
ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ,
ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ 571434
ಪ್ರಾಪಂಚಿಕದಲ್ಲಿ ಗುರುಮಠ ಎಂದರೆ ತನ್ನ ಸ್ವರೂಪ ಜ್ಞಾನದ ಸತ್ಯತೆಯನ್ನು ತಿಳಿಸುವ ವಿದ್ಯಾಕೇಂದ್ರ.
ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡುವುದೇ ನಮ್ಮ ಕಲಾ ಸಂಘದ ಉದ್ದೇಶ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8152882461, 9663251406
#kannadafolksongs #tatvapadagalukannada #tatvapadagalu #kannadabhajan
#music #folksong #janapada #kannadajanapada #song #entertainment #kannada #kannadasongs #akashavani #motivation #quotes #revanasiddeshwar #kannadabhajan #mata #ರೇವಣಸಿದ್ದೇಶ್ವರಮಠ #ರೇಣುಕಮಠ #renukacharya #revanasiddadyamugol #renukacharya

ಶ್ರೀ ಪುರಂದರ ದಾಸರ ಕೀರ್ತನೆಗಳು | Purandara Dasara Geethegalu | Halebidu Gurumata
ಸಾಹಿತ್ಯ : ಶ್ರೀ ಪುರಂದರ ದಾಸರು
ಹಾಡಿರುವವರು : ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದೇಶ್ವರ ಶ್ರವಣ ಆಶ್ರಮ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ)
ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ,
ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ 571434
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8152882461, 9663251406
ಸಾಹಿತ್ಯ : ದಾಸರ ಪದ
ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ||
ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ|
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ||
ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ|
ಕುಪಿತತನವನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ||
ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ|
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ||
ಹೀನಗುಣಂಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ|
ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ
ಮೌನವ ಮಾಡಿದರೇನು ಫಲ||
--ಪುರಂದರದಾಸ
#kannadafolksongs #tatvapadagalukannada #tatvapadagalu #kannadabhajan #music #folksong #janapada #kannadajanapada #song #entertainment #kannada #kannadasongs #akashavani #motivation #quotes #revanasiddeshwar #kannadabhajan #ಪುರಂದರದಾಸರು #ದಾಸರಪದಗಳು #dasarapadagalu #purandaradasaru

มุมมอง: 2 148
วีดีโอ
ಗುರು ದರುಶನ ನಮಗಾಯಿತು | ಸದ್ಗುರು ಜ್ಞಾನಾನಂದರ ತತ್ವಪದಗಳು | Guru Darushana
มุมมอง 94921 วันที่ผ่านมา
ತತ್ವಪದ : ಗುರು ದರುಶನ ನಮಗಾಯಿತು ನೋಡಿರಿ ಗುರುವಾರದ ಶುಭ ದಿವಸದಲಿ ರಚನೆ: ಸದ್ಗುರು ಜ್ಞಾನಾನಂದರು ಹಾಡಿರುವವರು : ಹಳೇಬೀಡು ಗುರುಮಕ್ಕಳು ಭಾವಾರ್ಥ: ಗುರು ದರ್ಶನವು ಅರ್ಥಾತ್ ಗುರುವಿನ ಭೇಟಿಯಿಂದ ನಮ್ಮ ಆಂತರಿಕ ಜೀವನದಲ್ಲಿ ಬೆಳಕು ಹರಿದಂತೆ ಭಾಸವಾಗುತ್ತದೆ. ಗುರುನೀತಿಯು ಶಿಷ್ಯನ ಅಜ್ಞಾನವನ್ನು ನಿವಾರಿಸುವ ಮಾರ್ಗವನ್ನು ತೋರಿಸುತ್ತದೆ. ಇದು ದೈವಿಕ ಅನುಗ್ರಹ ಮತ್ತು ಮಾರ್ಗದರ್ಶನವನ್ನು ಪಡೆಯುವ ಸಂಭವ ಎಂದು ಪರಿಗಣಿಸಲಾಗುತ್ತದೆ. ಇದು ಜೀವನದ ಉದ್ದೇಶ ಮತ್ತು ಮಾರ್ಗವನ್ನು ಸ್ಪಷ್ಟಗೊಳಿಸು...
ಪುರಂದರ ದಾಸರ ಕೀರ್ತನೆಗಳು | Purandara Dasara Keerthanegalu - Guruvina Gulamanaguva Tanaka
มุมมอง 18228 วันที่ผ่านมา
ಹಾಡು : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ರಚನೆ : ಶ್ರೀ ಪುರಂದರ ದಾಸರು ಹಾಡಿರುವವರು : ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದೇಶ್ವರ ಶ್ರವಣ ಆಶ್ರಮ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ) ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ 571434 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8152882461, 9663251406 ಹಾಡಿನ ಭಾವಾರ್ಥ : "ಗುರುವಿನ ಮಾರ್ಗವನ್ನು ಪೂರ್ಣವಾಗಿ ಅನುಸರಿಸಿ, ಅವರ ಆದೇಶಗಳನ್ನು ನಿಷ್ಠೆಯಿಂದ ಪಾಲಿಸುವವನೇ ಏನೆಂದು ಸದ್...
ನಮ್ಮ ತಂಡ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಡಿದ ತತ್ವಪದ | Tatvapada
มุมมอง 315หลายเดือนก่อน
ತತ್ವಪದ : ಕಂಡ ದೇವರಿಗೆ ಕೈ ಮುಗಿದರೇ ದೇವರೇ ಸಿಗುದಿಲ್ಲೋ ಹಾಡಿದವರು : ಹಳೇಬೀಡು ಗುರುಮಠದ ಗುರುಮಕ್ಕಳು ನಾವು ಯಾವಾಗ ದೇವರನ್ನು ಹುಡುಕಲು ಹೊರಟಾಗ, ಅಥವಾ ದೇವರ ದಯೆಯನ್ನು ಪಡೆದು ತನ್ನ ಜೀವನದಲ್ಲಿ ಆಶೀರ್ವಾದಗಳನ್ನು ಅನುಭವಿಸಿದಾಗ, ಅದನ್ನು ನಮ್ಮ ಪ್ರಯತ್ನ ಅಥವಾ ಧರ್ಮಪರವಾಗಿ ನೋಡಬೇಕು. ಇದರಿಂದ, ಜೀವಿಸುವ ಪ್ರಪಂಚದಲ್ಲಿನ ಜೀವನ ಮತ್ತು ವಿಚಾರಗಳನ್ನು ಮೌಲ್ಯಮಾಪನಕ್ಕೆ ತರುವಂತೆ, "ಕೈ" ಎಂದರೆ ಪ್ರಥಮ ಕ್ರಿಯೆಯನ್ನು ಮತ್ತು "ದೇವರು" ಎಂದರೆ ಧರ್ಮ, ಭಕ್ತಿ, ಅಥವಾ ಅನಂತ ಶಕ್ತಿಯ ಪ್ರತಿ.
ಸದ್ಗುರು ಜ್ಞಾನಾನಂದರ ತತ್ವಪದಗಳು | Tatvapadagalu
มุมมอง 735หลายเดือนก่อน
ಹಾಡು : ಹಿಡಿ ಹಿಡಿ ಹಿಡಿ ಗುರುಪಾದವ ತಂಗಿ ರಚನೆ: ಸದ್ಗುರು ಜ್ಞಾನಾನಂದರು ಹಾಡಿರುವವರು : ಹಳೇಬೀಡು ಗುರು ಮಕ್ಕಳ ತಂಡ ಗುರುವಿನ ಹತ್ತಿರ ಶರಣಾಗತಿಯಲ್ಲಿ ನಿರಂತರವಾಗಿರುವ ಶಿಷ್ಯನಿಗೆ ಮನಸ್ಸಿಗೆ ಶಾಂತಿ ಯಾವಗಲೂ ಸಿಗುತ್ತದೆ. ಅವರ ಮಾರ್ಗದರ್ಶನವು ಆತ್ಮಸಂತೋಷವನ್ನು ಉಂಟುಮಾಡುತ್ತದೆ. ಹೀಗಾಗಿ ನಾವುಗಳು ಗುರುಪಾದವನ್ನು ಹಿಡಿಯಬೇಕು ಮತ್ತು ಗುರು ಹೇಳಿದಂತೆ ನಡೆಯಬೇಕು.
ಶಿಶುನಾಳ ಶರೀಫರ ತತ್ವಪದಗಳು | Shishunala Sharifara Tatvapadagalu
มุมมอง 13Kหลายเดือนก่อน
ಸಾಹಿತ್ಯ : ಶಿಶುನಾಳ ಶರೀಫರು ಹಾಡಿರುವವರು : ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದೇಶ್ವರ ಶ್ರವಣ ಆಶ್ರಮ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ) ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ 571434 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8152882461, 9663251406 ಈ ಹಾಡಿನಲ್ಲಿ ಸಂತ ಶಿಶುನಾಳ ಶರಣರು ಭಕ್ತಿ ಮತ್ತು ನಿರ್ಗಳಾಕಾರದ ಸೂತ್ರಗಳನ್ನು ಸಾರುವ ಪ್ರಯತ್ನ ಮಾಡಿದರು. ಅವರು ಹೇಳುತ್ತಾರೆ, "ನಾನು ಯಾವುದು ಕೊಡಬೇಕು, ಮತ್ತೊಬ್ಬನು ನನಗೆ ಏನು ಕೊ...
ಶಿಶುನಾಳ ಶರೀಫರ ತತ್ವಪದಗಳು | Shishunala Sharifara Tatvapadagalu
มุมมอง 17Kหลายเดือนก่อน
ಸಾಹಿತ್ಯ : ಶಿಶುನಾಳ ಶರೀಫರು ಹಾಡಿರುವವರು : ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದೇಶ್ವರ ಶ್ರವಣ ಆಶ್ರಮ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ), ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ 571434 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8152882461, 9663251406 ಭಾವಾರ್ಥ : "ಶಿಶುನಾಳ ಶರೀಫರ ಹುಂಜ ಬಂದೈತೆ ತಂಗಿ ಹುಂಜ ಬಂದೈತೆ" ಎಂಬ ಹಾಡು ಶಿಶುನಾಳ ಶರೀಫ ಅವರ ಸೂರ್ತದ ಒಂದು ಜನಪ್ರಿಯ ಭಕ್ತಿ ಹಾಡಾಗಿದೆ. "ಹುಂಜ ಬಂದೈತೆ" ಎಂದರೆ ಹುಂಜ ಅಥವಾ ಭಕ...
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-4 | Tatvapadagalu
มุมมอง 414หลายเดือนก่อน
ಶ್ರೀ ಶ್ರೀ ಸದ್ಗುರು ಜ್ಞಾನಾನಂದರ ತತ್ವಪದಗಳು ಹಾಗೂ ಶರಣರ ತತ್ವಪದಗಳನ್ನು ಮಂಡ್ಯ ಜಿಲ್ಲೆಯ ಎಸ್-ಟಿವಿಯಲ್ಲಿ ಹಾಡಿರುವುದು.
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-3 | Tatvapadagalu
มุมมอง 207หลายเดือนก่อน
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-3 | Tatvapadagalu
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-2 | Tatvapadagalu
มุมมอง 108หลายเดือนก่อน
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-2 | Tatvapadagalu
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-1 | Tatvapadagalu
มุมมอง 97หลายเดือนก่อน
ಸದ್ಗುರು ಜ್ಞಾನಾನಂದರ ಹಾಗೂ ಶರಣರ ತತ್ವಪದಗಳು ಭಾಗ-1 | Tatvapadagalu
ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ | Sutturu Bhajane
มุมมอง 82หลายเดือนก่อน
ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ | Sutturu Bhajane
ದೇವೆಗೌಡನ ಕೊಪ್ಪಲು ಗ್ರಾಮದಲ್ಲಿ ನಮ್ಮ ಕಲಾಸಂಘದ ವತಿಯಿಂದ ನಡೆದ ಭಜನೆ ಕಾರ್ಯಕ್ರಮ | Bhajane Karyakrama
มุมมอง 91หลายเดือนก่อน
ದೇವೆಗೌಡನ ಕೊಪ್ಪಲು ಗ್ರಾಮದಲ್ಲಿ ನಮ್ಮ ಕಲಾಸಂಘದ ವತಿಯಿಂದ ನಡೆದ ಭಜನೆ ಕಾರ್ಯಕ್ರಮ | Bhajane Karyakrama
ಸದ್ಗುರು ಜ್ಞಾನಾನಂದರ ತತ್ವಪದಗಳು | Srirangapatna Dasara Bhajane Katyakrama
มุมมอง 81ปีที่แล้ว
ಸದ್ಗುರು ಜ್ಞಾನಾನಂದರ ತತ್ವಪದಗಳು | Srirangapatna Dasara Bhajane Katyakrama
ಸದ್ಗುರು ಜ್ಞಾನಾನಂದರ ತತ್ವಪದಗಳು || Tatvapadagalu
มุมมอง 141ปีที่แล้ว
ಸದ್ಗುರು ಜ್ಞಾನಾನಂದರ ತತ್ವಪದಗಳು || Tatvapadagalu
Tatvapadagalu | kallu Mettage Madabekanna ಸದ್ಗುರು ಜ್ಞಾನಾನಂದರು | ತತ್ವಪದಗಳು
มุมมอง 94ปีที่แล้ว
Tatvapadagalu | kallu Mettage Madabekanna ಸದ್ಗುರು ಜ್ಞಾನಾನಂದರು | ತತ್ವಪದಗಳು
🙏🙏🙏🙏🙏 ಶರಣು ಶರಣಾರ್ಥಿ
🙏🙏🙏 ಶರಣು ಶರಣಾರ್ಥಿ
❤
😂😂😂😂
👌👌👌👌👌
Super
🙏👏
ತುಂಬಾ ಧನ್ಯವಾದಗಳು
ದಾಸರು ಪದ್ಯ ಸುಂದರ ವಾಗಿ ಹಾಡಿದ್ದೀರಾ 👌👏👍😍
ಧನ್ಯವಾದಗಳು
ತುಂಬಾ ಚನ್ನಾಗಿ ಮೂಡಿ ಬಂದಿದೆ
Super
❤