C S Bagalkot Sir
C S Bagalkot Sir
  • 16
  • 2 702
ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ಸರಳ ವಿಧಾನ.
ಈ ವಿಡಿಯೋ ದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಇದ್ದು . ಈ ತರಹದ ವಿಡಿಯೋಗಳಿಗಾಗಿ ಲೈಕ್ ಮಾಡಿ ಷೇರ್ ಮಾಡಿ ತಪ್ಪದೆ subscribe ಮಾಡಿ.
มุมมอง: 85

วีดีโอ

ಈ ಸಮಯ ವಿಜ್ಞಾನ ವಿಸ್ಮಯ ಸಂಚಿಕೆ 02
มุมมอง 1277 ชั่วโมงที่ผ่านมา
ಮೂರು ಪ್ರಶ್ನೆಗಳು ನೂರಾರು ಆಲೋಚನಗಳು ಅತೀ ಸುಲಭವಾಗಿ ವಿಜ್ಞಾನದಿಂದ ಜ್ಞಾನ ಪಡಯಲು ಈ ವಿಡಿಯೊ ತುಂಬಾ ಸಹಾಯಕವಾಗಿದೆ. ಇಷ್ಟವಾದರೆ ಶೇರ್‌ ಲೈಕ್‌ ಹಾಗೂ ಸಬಸ್ಕ್ರೈಬ್‌ ಮಾಡಲು ಮರೆಯದಿರ ಧನ್ಯವಾದಗಳು.....
ಕಲಿಕೆಗೊಂದು ದಾರಿ gemini app ಬಳಸುವ ಕುರಿತು ಮಾಹಿತಿ .
มุมมอง 907 ชั่วโมงที่ผ่านมา
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಅದ್ಬುತವಾದ ಆಪ್‌ ಬಳಸುವ ಬಗ್ಗೆ ಮಾಹಿತಿ ಈ ವಿಡಿಯೋದಲ್ಲಿದೆ. Copyright Disclaimer Non-profit, educational or personal use tips the balance in favour of fair use.Copyright NOTE this channel does not promote any illegal content all contect of this video is provided for only Educational purpose .thank for using the Google gemini app
ಒಂದು ನೀತಿ ಕತೆ .... ವಿನಯವಂತರಾಗೋಣ
มุมมอง 1787 ชั่วโมงที่ผ่านมา
ಕೆಲವರು ನೀವು ಮಾಡಿದ ಸಹಾಯ ಮರೆತು ಮಾತನಾಡುತಿದ್ದಾರೆಂದರೆ ಖುಷಿ ಪಡಿ! ಏಕೆಂದರೆ .....! ನೀವು ಮಾಡಿದ ಸಹಾಯ ನಿಮ್ಮನ್ನೆ ಮರೆಸುವಷ್ಟು ಅವರನ್ನು ಎತ್ತರಕ್ಕೆ ಬೆಳೆಸಿದೆ......
ವಿಜ್ಞಾನ ವಿಸ್ಮಯ 01 ಮೂರು ಪ್ರಶ್ನೆಗಳು ನೂರು ಆಲೋಚನೆಗಳು.
มุมมอง 45014 ชั่วโมงที่ผ่านมา
ಇಲ್ಲಿ ವಿಜ್ಞಾನ ವಿಷಯದ ಅನ್ವಯದ ಪ್ರಶ್ನೆಗಳು ಇದ್ದು , ನಮ್ಮ ಸುತ್ತಮುತ್ತಲಿನ ಅತೀ ಮುಖ್ಯ ಅಂಶಗಳು ಇದರಲ್ಲಿವೆ. ನೋಡಿ ಇಷ್ಟವಾದರೆ ಲೈಕ್‌ ಮಾಡಿ ಶೇರ್‌ ಮಾಡಿ
100% NAME MATCH SCORE ಆದ ಮಗುವಿನ ಹೆಸರು ತಿದ್ದುಪಡಿ ಮಾಡುವ ವಿಧಾನ
มุมมอง 20214 วันที่ผ่านมา
SATS ನಲ್ಲಿ ಶಾಲಾ ದಾಖಲಾತಿ ಹಾಗೂ ಆಧಾರನಂತೆ ಹೆಸರು ತದ್ದುಪಡಿ ಮಾಡವ ವಿಧಾನ ಹೆಚ್ಚಿನ ಮಾಹಿತಿಗೆ ಆದೇಶ ಒದುವುದು.
ಐತಿಹಾಸಿಕ ಸ್ಥಳಗಳನ್ನು ತರಗತಿ ಕೋಣೆಗೆ ತರೋದು ಹೇಗೆ ? ಹೊಸ APP ಬಂದಿದೆ ಒಮ್ಮೆ ನೋಡಿ.
มุมมอง 22021 วันที่ผ่านมา
ಹಳೆ ಸ್ಮಾರಕ ಇರಲಿ ಅಥವಾ ಹೊಸ ಮನೆ ಯಾವುದೆ ಇರಲಿ ಈ APP ಮೂಲಕ ನಾವು ಎದುರಿಗೆ ನೋಡಿ ಕಣ್ಣು ತುಂಬಿಕೊಳ್ಳಬಹುದು. ನಮ್ಮ ಪಾಠ ಇನ್ನಷ್ಟು ಪರಣಾಮಕಾರಿ ಆಗುತ್ತದೆ.
dropbox students how to check and update SDMS MHRD UDISE PLUS
มุมมอง 26421 วันที่ผ่านมา
SDMS MHRD UDISE PLUS ಡ್ರಾಪಬಾಕ್ಸ್‌ ಕ್ಲೀಯರ್‌ ಮಾಡುವುದು ಹೇಗೆ? ಎಂಬ ಮಾಹಿತಿ ಈ ವಿಡಿಯೊದಲ್ಲಿದೆ ಇಷ್ಟವಾದರೆ ಲೈಕ್‌ ಮಾಡಲು ವಿನಂತಿ.
SATS MDM ಹಾಜರಾತಿ ಸಮಸ್ಯೆಗೆ ಪರಿಹಾರ. WEBSITE ಮೂಲಕ ಹಾಜರಾತಿ ಹಾಕುವುದು ಹೇಗೆ ?
มุมมอง 13321 วันที่ผ่านมา
ಈ ವಿಡಿಯೋ ಇಷ್ಟವಾದರೆ ಹಂಚಿಕೊಳ್ಳಿ ಲೈಕ್‌ ಮಾಡಲು ವಿನಂತಿ. ನಮ್ಮ ಕೆಲಸಕ್ಕೆ ತಮ್ಮ ಪ್ರೋತ್ಸಾಹವಿರಲಿ.
How to import students in mhrd student module
มุมมอง 261หลายเดือนก่อน
2024.25 ನೇ ಸಾಲಿನಲ್ಲಿ ದಾಖಲಾದ ಮಕ್ಕಳನ್ನು ದಾಖಲಿಸುವ ಹಾಗೂ ನಮ್ಮ ಶಾಲೆಯಿಂದ ಹೋದ ಮಕ್ಕಳ ಮಾಹಿತಿ ಇಂದೀಕರಿಸುವ ಬಗ್ಗೆ ಮಾಹಿತಿ.
HOW TO AD TEACHER INFO IN MHRD UDISE PLUS
มุมมอง 193หลายเดือนก่อน
ಆತ್ಮೀಯ ಪ್ರಧಾನ ಗುರುಗಳೆ ಹಾಗೂ ಶಿಕ್ಷಕರೆ ಈ ವಿಡಿಯೋದಲ್ಲಿ ನಾವು ಇಂದು ಹೊಸ ಶಿಕ್ಷಕರನ್ನು ನೋಂದಣಿ ಮಾಡುವ ಬಗ್ಗೆ ತಿಳಿಯೋಣ ಬನ್ನಿ..

ความคิดเห็น