ಡಾ. ರಾಜಶೇಖರ ಬಿರಾದಾರ ಬೋನ್ಹಾಳ
ಡಾ. ರಾಜಶೇಖರ ಬಿರಾದಾರ ಬೋನ್ಹಾಳ
  • 129
  • 354 746

วีดีโอ

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳ ಸಮಾರೋಪ ನುಡಿಗಳು
มุมมอง 16414 วันที่ผ่านมา
ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಿಜ್ಞಾನ‌ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ
ಸಂಗಾತ ಪುಸ್ತಕ ಪ್ರಕಟಿಸಿರುವ ಆನಂದ ಭೋವಿಯವರ 'ಉರುಸು' ಕಥಾ ಸಂಕಲನದ ಅವಲೋಕನ
มุมมอง 3021 วันที่ผ่านมา
ಸಂಗಾತ ಪುಸ್ತಕ ಪ್ರಕಟಿಸಿರುವ ಆನಂದ ಭೋವಿಯವರ 'ಉರುಸು' ಕಥಾ ಸಂಕಲನದ ಅವಲೋಕನ
ವಚನ ಮಂದಾರ - ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
มุมมอง 893 หลายเดือนก่อน
ವಚನ ಮಂದಾರ - ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
ಜಾಗತಿಕ ದಾರ್ಶನಿಕರು ಮತ್ತು ಸಿದ್ಧರಾಮ
มุมมอง 973 หลายเดือนก่อน
ಜಾಗತಿಕ ದಾರ್ಶನಿಕರು ಮತ್ತು ಸಿದ್ಧರಾಮ
ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ
มุมมอง 1083 หลายเดือนก่อน
ಧಾರವಾಡ ಕಟ್ಟೆ (ರಿ) ಧಾರವಾಡ ಅವರು ಬಸವ ಜಯಂತಿ ಪ್ರಯುಕ್ತ ದಿ: ೦೪.೦೫.೨೦೨೪ರಂದು ಆಯೋಜಿಸಿದ ೧೯೫ನೆಯ ಅಂತರ್ಜಾಲ‌ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ
ನಮ್ಮ ಕಾಲೇಜು ನಮ್ಮ ಹೆಮ್ಮೆ
มุมมอง 1134 หลายเดือนก่อน
ಜನಜಂಗುಳಿಯಿಂದ ಅನತಿ ದೂರದ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯರಗಟ್ಟಿಯ ರಮಣೀಯ ನೋಟ
ಇಪ್ಪತ್ತನೆಯ ಶತಮಾನದ ಬಸವಣ್ಣ
มุมมอง 929 หลายเดือนก่อน
ಇಪ್ಪತ್ತನೆಯ ಶತಮಾನದ ಬಸವಣ್ಣ
ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
มุมมอง 1349 หลายเดือนก่อน
ಶರಣಬಸವೇಶ್ವರ ವಿಶ್ವವಿದ್ಯಾಲಯ, ಕಲಬುರಗಿಯ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಎಸ್.ಎಸ್.ಕೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಬಸವಕಲ್ಯಾಣ ಇವರ ಸಹಯೋಗದಲ್ಲಿ 'ವಚನ ಸಾಹಿತ್ಯ ಬಹುಶಿಸ್ತೀಯ ತಾತ್ವಿಕ ನೆಲೆಗಳು' ಎಂಬ ವಿಷಯದ ಕುರಿತು ಆಯೋಜಿಸಿದ ರಾಷ್ಟ್ರೀಯ‌ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡನೆ
ಮರುಳಶಂಕರದೇವರು ಅನುಭಾವಯಾತ್ರೆ - ಕೃತಿ ಪರಿಚಯ
มุมมอง 959 หลายเดือนก่อน
ದೂರದ ಅಫಘಾನಿಸ್ತಾನದಿಂದ ಕಲ್ಯಾಣಕ್ಕೆ ಬಂದು ಕನ್ನಡ ಕಲಿತು, ವಚನ ರಚನೆ ಮಾಡಿದುದಲ್ಲದೆ ಸಮಕಾಲೀನ ಶರಣರಿಂದ 'ಮಹಾ ಪ್ರಸಾದಿ' ಎಂದು ಹೊಗಳಿಸಿಕೊಂಡ ಅಪರೂಪದ ವ್ಯಕ್ತಿತ್ವದ ಶರಣ ಮರುಳಶಂಕರದೇವರು. ಇವರನ್ನು ಕುರಿತು ಚಿಕ್ಕೋಡಿಯ ಖ್ಯಾತ ವೈದ್ಯರು, ಶರಣ ಸಾಹಿತಿಗಳಾದ ಡಾ. ದಯಾನಂದ ನೂಲಿಯವರು 'ಮರುಳಶಂಕರದೇವರು - ಅನಭಾವ ಯಾತ್ರೆ' ಎಂಬ ಸುಂದರ ಕೃತಿ ಪುಷ್ಪ ರಚಿಸಿದ್ದಾರೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ಗಾತ್ರ ಮತ್ತು ಸತ್ವ ಎರಡೂ ದೃಷ್ಟಿಯಿಂದ ಮಹತ್ವ ಕೃತಿಯಾಗಿದೆ. ಗದುಗಿನ ಲಿಂ‌. ಪುಟ...
ಡಿ.ಎಸ್. ಕರ್ಕಿ: ಬದುಕು - ಬರಹ
มุมมอง 1639 หลายเดือนก่อน
ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಘಟಕ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು - ತಿಂಗಳ ಕಾರ್ಯಕ್ರಮ-೫ರ ಸಂಪನ್ಮೂಲ ವ್ಯಕ್ತಿಯಾಗಿ 'ಡಾ. ಡಿ.ಎಸ್. ಕರ್ಕಿಯವರ ಬದುಕು ಬರಹ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಂದರ್ಭ ಪತ್ರಿಕಾ ವರದಿ : timesofkarnataka.in/karki-a-rare-poet-who-reconciled-life-and-writing-dr-brother/
ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿಯ ಆಶಯ‌ ನುಡಿಗಳು
มุมมอง 13910 หลายเดือนก่อน
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಬೈಲಹೊಂಗಲ ಹಾಗೂ ಗದಗ ಹಾಸ್ಪಿಟಲ್ ಬೈಲಹೊಂಗಲ ಇವರ ಸಹಯೋಗದಲ್ಲಿ ಕಿತ್ತೂರು ಉತ್ಸವದ ಪ್ರಯುಕ್ತ ದಿ: ೧೫.೧೦.೨೦೨೩ರಂದು ಗಣಾಚಾರಿ ಕಾಲೇಜು, ಬೈಲಹೊಂಗಲದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಕವಿಗೋಷ್ಠಿಯ ಆಶಯ ನುಡಿಗಳು
ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರು
มุมมอง 8611 หลายเดือนก่อน
ಶ್ರೀ ಮಹಾಂತ ದುರದುಂಡೇಶ್ವರ ಮಠ, ಯರಗಟ್ಟಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರ ಪುರಾಣದ‌ ಮಹಾಮಂಗಲ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂದರ್ಭ
ಕನ್ನಡ ಸಾಹಿತ್ಯ: ತಾಳೆಗರಿಯಿಂದ ಕ್ಯು.ಆರ್. ಕೋಡ್ ವರೆಗೆ
มุมมอง 142ปีที่แล้ว
ಮೈಸೂರು ವಿಶ್ವವಿದ್ಯಾನಿಲಯದ ಯು.ಜಿ.ಸಿ. - ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ(UGC - HRDC)ದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕರುಗಳ ೪೯ನೆಯ ಕನ್ನಡ ಪುನಶ್ಚೇತನ ತರಬೇತಿ ಶಿಬಿರದಲ್ಲಿ ಪ್ರಬಂಧ ಮಂಡನೆ
ಜನಪದ‌ ಸಂಸ್ಕೃತಿಯ ವೈಶಿಷ್ಟ್ಯಗಳು
มุมมอง 233ปีที่แล้ว
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ (ರಿ) ಇವರು ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ "ಜಾನಪದ ಸಿರಿ" ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಮಾತಿನ ತುಣುಕುಗಳು ವಿಡಿಯೋ ಕೃಪೆ: ಶ್ರೀ ಶಿವಾನಂದ ಕಲ್ಲೂರ
ಜಾಗತಿಕ ಸಂವಿಧಾನಗಳು ಮತ್ತು ಶರಣರ ವಚನ ಸಂವಿಧಾನ
มุมมอง 274ปีที่แล้ว
ಜಾಗತಿಕ ಸಂವಿಧಾನಗಳು ಮತ್ತು ಶರಣರ ವಚನ ಸಂವಿಧಾನ
ರೋವರ್ಸ್ ಧ್ವಜ ಗೀತೆ
มุมมอง 94ปีที่แล้ว
ರೋವರ್ಸ್ ಧ್ವಜ ಗೀತೆ
ರೋವರ್ಸ್ ಪ್ರಾರ್ಥನಾ ಗೀತೆ
มุมมอง 192ปีที่แล้ว
ರೋವರ್ಸ್ ಪ್ರಾರ್ಥನಾ ಗೀತೆ
ಅಧಿಕೃತ ನಾಡಗೀತೆ
มุมมอง 531ปีที่แล้ว
ಅಧಿಕೃತ ನಾಡಗೀತೆ
ಅವ್ವ (ಕವಿತೆ) - ಲಂಕೇಶ್
มุมมอง 4762 ปีที่แล้ว
ಅವ್ವ (ಕವಿತೆ) - ಲಂಕೇಶ್
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಯರಗಟ್ಟಿ
มุมมอง 3372 ปีที่แล้ว
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಯರಗಟ್ಟಿ
ಯರಗಟ್ಟಿ ತಾಲೂಕಿನ ಐತಿಹಾಸಿಕ ಪ್ರಥಮ ಸಮ್ಮೇಳನದ ಸವಿನೆನಪುಗಳು
มุมมอง 5722 ปีที่แล้ว
ಯರಗಟ್ಟಿ ತಾಲೂಕಿನ ಐತಿಹಾಸಿಕ ಪ್ರಥಮ ಸಮ್ಮೇಳನದ ಸವಿನೆನಪುಗಳು
ನಹೀ ಜ್ಞಾನೇನ ಸದೃಶಂ
มุมมอง 7322 ปีที่แล้ว
ನಹೀ ಜ್ಞಾನೇನ ಸದೃಶಂ
ನಾಡೋಜ ಚೆನ್ನವೀರ ಕಣವಿ ನುಡಿನಮನ
มุมมอง 2272 ปีที่แล้ว
ನಾಡೋಜ ಚೆನ್ನವೀರ ಕಣವಿ ನುಡಿನಮನ
ಸಾಮಾನ್ಯರಲ್ಲಿ ಅಸಾಮಾನ್ಯ - ಗುಂಡಪ್ಪ ಬಡಿಗೇರ
มุมมอง 2132 ปีที่แล้ว
ಸಾಮಾನ್ಯರಲ್ಲಿ ಅಸಾಮಾನ್ಯ - ಗುಂಡಪ್ಪ ಬಡಿಗೇರ
ಜಯ ಭಾರತ ಜನನಿಯ ತನುಜಾತೆ (ನಾಡಗೀತೆ) - ಕುವೆಂಪು
มุมมอง 1.7K2 ปีที่แล้ว
ಜಯ ಭಾರತ ಜನನಿಯ ತನುಜಾತೆ (ನಾಡಗೀತೆ) - ಕುವೆಂಪು
ಬಸವಣ್ಣ ಮತ್ತು ಜಾಗತಿಕ ದಾರ್ಶನಿಕರು
มุมมอง 1.1K3 ปีที่แล้ว
ಬಸವಣ್ಣ ಮತ್ತು ಜಾಗತಿಕ ದಾರ್ಶನಿಕರು
ಪಿಡಿಯೆಂ ಪುರಿಗಣೆಯಂ - ಪಂಪ
มุมมอง 1.1K3 ปีที่แล้ว
ಪಿಡಿಯೆಂ ಪುರಿಗಣೆಯಂ - ಪಂಪ
ಛಂದಸ್ಸು : ಯತಿ
มุมมอง 1.1K3 ปีที่แล้ว
ಛಂದಸ್ಸು : ಯತಿ
ಜ್ಞಾನ - ದಾನ : ಸರ್ವಜ್ಞ
มุมมอง 4.3K3 ปีที่แล้ว
ಜ್ಞಾನ - ದಾನ : ಸರ್ವಜ್ಞ

ความคิดเห็น