ಹಳ್ಳಿ ಕಟ್ಟೆ -  ಬೆಳ್ಳಿ ತಟ್ಟೆ kannada vlogs
ಹಳ್ಳಿ ಕಟ್ಟೆ -  ಬೆಳ್ಳಿ ತಟ್ಟೆ kannada vlogs
  • 221
  • 761 902
ಈ ಹಣ್ಣು ಇದ್ದರೆ,ಸುಲಭವಾಗಿ ಮನೆಯೆಲ್ಲಾ clean ಆಗಿ ಇಡಬಹುದು! ಆರೋಗ್ಯಕ್ಕೂ ತುಂಬಾ ಒಳ್ಳೆಯದು!
ಈ ಹಣ್ಣು ಇದ್ದರೆ,ಸುಲಭವಾಗಿ ಮನೆಯೆಲ್ಲಾ clean ಆಗಿ ಇಡಬಹುದು! ಆರೋಗ್ಯಕ್ಕೂ ತುಂಬಾ ಒಳ್ಳೆಯದು!
ಈ ಸಂತೋಷದ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು! #ಎಷ್ಟು ಮೊತ್ತ ಸಿಕ್ತು? I want to chat with you!
# ತೋಟದಲ್ಲಿನಹೇರಳೆಕಾಯಿ
#Citron
#ಹೆರಳೆಕಾಯಿಉಪ್ಪಿನಕಾಯಿ
#preparationofdisinfectant
มุมมอง: 3 104

วีดีโอ

ಕೂದಲು ಉದುರುವಿಕೆ! ತೋಟದ ಗಿಡ ಮೂಲಿಕೆಗಳಿಂದ ಹೀಗೆ ಪರಿಹಾರ ಕಂಡುಕೊಂಡೆ! hairfall | preparationfromourherbs
มุมมอง 128Kหลายเดือนก่อน
ಕೂದಲು ಉದುರುವಿಕೆ! ತೋಟದ ಗಿಡ ಮೂಲಿಕೆಗಳಿಂದ ಹೀಗೆ ಪರಿಹಾರ ಕಂಡುಕೊಂಡೆ! hairfall | preparationfromourherbs
ನಿಂಬೆಹಣ್ಣು ತುಂಬಾ ಇದ್ದರೇ ಹೀಗೆ ಮಾಡಿಟ್ಟುಕೊಂಡು,ಕೆಲಸ ಕಡಿಮೆ ಮಾಡ್ಕೊಳ್ಳಿ!
มุมมอง 1.7Kหลายเดือนก่อน
ನಿಂಬೆಹಣ್ಣು ತುಂಬಾ ಇದ್ದರೇ ಹೀಗೆ ಮಾಡಿಟ್ಟುಕೊಂಡು,ಕೆಲಸ ಕಡಿಮೆ ಮಾಡ್ಕೊಳ್ಳಿ!
YouTube ನಿಂದ ಎಷ್ಟು ಹಣ ಬಂತು? ನನ್ನ YouTube Journey| ಹಣ ಗಳಿಸಲು ಮೂರು ಸೂತ್ರಗಳು| My Earnings in You Tube
มุมมอง 2.5Kหลายเดือนก่อน
TH-cam ನಿಂದ ಎಷ್ಟು ಹಣ ಬಂತು? ನನ್ನ TH-cam Journey| ಹಣ ಗಳಿಸಲು ಮೂರು ಸೂತ್ರಗಳು| My Earnings in You Tube
ನಮ್ಮೂರಿನ ಜಂಗಮರು ನಮಗೆ ದಾರಿದೀಪ 👌🏼👌🏼🙏🏼#ಹಳ್ಳಿಕಟ್ಟೆ ಬೆಳ್ಳಿತಟ್ಟೆ
มุมมอง 343หลายเดือนก่อน
ನಮ್ಮೂರಿನ ಜಂಗಮರು ನಮಗೆ ದಾರಿದೀಪ 👌🏼👌🏼🙏🏼#ಹಳ್ಳಿಕಟ್ಟೆ ಬೆಳ್ಳಿತಟ್ಟೆ
ಈ ಸಲದ ನಿಂಬೆ ಬೆಳೆ ಖುಷಿ ಕೊಡ್ತು, ಆದರೆ ನೀವೇ ನೋಡಿ.. challenges of village gardening | ಮುದ್ದೆಬಡಿಸುವ ಕ್ರಮ
มุมมอง 1.7Kหลายเดือนก่อน
ಈ ಸಲದ ನಿಂಬೆ ಬೆಳೆ ಖುಷಿ ಕೊಡ್ತು, ಆದರೆ ನೀವೇ ನೋಡಿ.. challenges of village gardening | ಮುದ್ದೆಬಡಿಸುವ ಕ್ರಮ
ಪರಾಟಗೆ ತೋಟದ ಬದನೆ ಮತ್ತು ಅಲಸಂದೆ fry, lemongrass ಚಹಾ! ಇನ್ನೇನು ಬೇಕು ಜೀವಕ್ಕೆ! Eggplant|cowpea|lemongrass
มุมมอง 5Kหลายเดือนก่อน
ಪರಾಟಗೆ ತೋಟದ ಬದನೆ ಮತ್ತು ಅಲಸಂದೆ fry, lemongrass ಚಹಾ! ಇನ್ನೇನು ಬೇಕು ಜೀವಕ್ಕೆ! Eggplant|cowpea|lemongrass
ಕೆರೆಯಲ್ಲಿನ ತಾವರೆ |ಬಂಡೆ ಮೇಲಿನ ಸ್ವಾಮಿ | ತೋಟದ ಬದನೆ|ಪಲ್ಲದ ಆರತಿ |ಕರಿಯಣ್ಣ ಕೆಂಚಣ್ಣ| ಬೆಟ್ಟ ಕಣ್ಮರೆಯಾಗುತ್ತಾ?
มุมมอง 2.3Kหลายเดือนก่อน
ಕೆರೆಯಲ್ಲಿನ ತಾವರೆ |ಬಂಡೆ ಮೇಲಿನ ಸ್ವಾಮಿ | ತೋಟದ ಬದನೆ|ಪಲ್ಲದ ಆರತಿ |ಕರಿಯಣ್ಣ ಕೆಂಚಣ್ಣ| ಬೆಟ್ಟ ಕಣ್ಮರೆಯಾಗುತ್ತಾ?
ಎಲ್ಲಿ ನೋಡಿದರು ತೋಟ, ಬೆಟ್ಟ, ಕಣಿವೆ, ಕಲ್ಯಾಣಿ!ನಮ್ಮ ಬೀಗರ ಊರು|ಗುಹೆ||mesmerising village!
มุมมอง 1.4K2 หลายเดือนก่อน
ಎಲ್ಲಿ ನೋಡಿದರು ತೋಟ, ಬೆಟ್ಟ, ಕಣಿವೆ, ಕಲ್ಯಾಣಿ!ನಮ್ಮ ಬೀಗರ ಊರು|ಗುಹೆ||mesmerising village!
ಕದಂಬಂ ರುಚಿ ಇನ್ನೂ ಮರೆಯೋಕ್ಕೆ ಆಗ್ತಿಲ್ಲ! ನನಗೆ certificate ಯಾರು, ಏಕೆ ಕೊಟ್ಟರು? @ಹಳ್ಳಿಕಟ್ಟೆ ಬೆಳ್ಳಿತಟ್ಟೆ
มุมมอง 1.2K2 หลายเดือนก่อน
ಕದಂಬಂ ರುಚಿ ಇನ್ನೂ ಮರೆಯೋಕ್ಕೆ ಆಗ್ತಿಲ್ಲ! ನನಗೆ certificate ಯಾರು, ಏಕೆ ಕೊಟ್ಟರು? @ಹಳ್ಳಿಕಟ್ಟೆ ಬೆಳ್ಳಿತಟ್ಟೆ
Super soft ಇಡ್ಲಿ ಹೀಗೆ ಮಾಡಿ! | ಹುದುಗುವಿಕೆ || ಮೃದುವಾದ ಇಡ್ಲಿ | ಮಗಳು |ವಿದೇಶಪ್ರಯಾಣ
มุมมอง 2.8K2 หลายเดือนก่อน
Super soft ಇಡ್ಲಿ ಹೀಗೆ ಮಾಡಿ! | ಹುದುಗುವಿಕೆ || ಮೃದುವಾದ ಇಡ್ಲಿ | ಮಗಳು |ವಿದೇಶಪ್ರಯಾಣ
ನಮ್ಮ ತೋಟವೇ ನನ್ನ ಸಂತೋಷ, ಸಂತೃಪ್ತಿ! ಮರಗೆಣಸು |ಅಪರಾಜಿತಾ| ನಿಂಬೆ | ಮಲ್ಲಿಗೆ | ಸಂಪಿಗೆ |ಬದನೆ
มุมมอง 14K3 หลายเดือนก่อน
ನಮ್ಮ ತೋಟವೇ ನನ್ನ ಸಂತೋಷ, ಸಂತೃಪ್ತಿ! ಮರಗೆಣಸು |ಅಪರಾಜಿತಾ| ನಿಂಬೆ | ಮಲ್ಲಿಗೆ | ಸಂಪಿಗೆ |ಬದನೆ
ಈ ಹೂವಿನ ಬಳ್ಳಿ ಅಪರೂಪವಾದದ್ದು, ಎಂದಾದರೂ ನೋಡಿದ್ದೀರಾ?? ಬಳ್ಳಿ ಸಂಪಿಗೆ || ವೀಳ್ಯದೆಲೆ || Telosma cordata flower
มุมมอง 35K3 หลายเดือนก่อน
ಈ ಹೂವಿನ ಬಳ್ಳಿ ಅಪರೂಪವಾದದ್ದು, ಎಂದಾದರೂ ನೋಡಿದ್ದೀರಾ?? ಬಳ್ಳಿ ಸಂಪಿಗೆ || ವೀಳ್ಯದೆಲೆ || Telosma cordata flower
ಮಲ್ಲಿಗೆ ಬಿಡಿಸಿ, ಮಾಲೆ ಕಟ್ಟಿದೆ! ಗೋರಂಟಿ ಕಿತ್ತಿ ಯಾರಿಗೆ ಕೊಟ್ಟೆ? Jasmine || henna || brahmi || turmeric
มุมมอง 18K3 หลายเดือนก่อน
ಮಲ್ಲಿಗೆ ಬಿಡಿಸಿ, ಮಾಲೆ ಕಟ್ಟಿದೆ! ಗೋರಂಟಿ ಕಿತ್ತಿ ಯಾರಿಗೆ ಕೊಟ್ಟೆ? Jasmine || henna || brahmi || turmeric
ನಮ್ಮ ತೋಟದ ಬೆರಕೆ ಸೊಪ್ಪಿನಿಂದ ರುಚಿಯಾದ ತೊವ್ವೆ! ಪುನರ್ನವ | ಹೊನಗೊನೆ | ಚಕ್ರಮುನಿ
มุมมอง 32K3 หลายเดือนก่อน
ನಮ್ಮ ತೋಟದ ಬೆರಕೆ ಸೊಪ್ಪಿನಿಂದ ರುಚಿಯಾದ ತೊವ್ವೆ! ಪುನರ್ನವ | ಹೊನಗೊನೆ | ಚಕ್ರಮುನಿ
ತೋಟಬಿಟ್ಟು ಹೋಗೋಕ್ಕೆ ಮನಸಾಗಲ್ಲ! My heart is here in my garden|cashews |mangoes| henna|
มุมมอง 7K3 หลายเดือนก่อน
ತೋಟಬಿಟ್ಟು ಹೋಗೋಕ್ಕೆ ಮನಸಾಗಲ್ಲ! My heart is here in my garden|cashews |mangoes| henna|
ವೈವಿಧ್ಯಮಯ ಆಚರಣೆ!ಇಂದು ವಿಶ್ವರೂಪ ದರ್ಶನ! traditions | temple activities| sanatana vaibhava
มุมมอง 1.1K3 หลายเดือนก่อน
ವೈವಿಧ್ಯಮಯ ಆಚರಣೆ!ಇಂದು ವಿಶ್ವರೂಪ ದರ್ಶನ! traditions | temple activities| sanatana vaibhava
ಈ ಸೊಪ್ಪು ಹೆಂಗಸರಿಗೆ ಬಂಗಾರ! ತಪ್ಪದೇ ತಂದುಕೊಡಿ! Alligatorweed | healthbenefits | women | recipe
มุมมอง 1.6K3 หลายเดือนก่อน
ಈ ಸೊಪ್ಪು ಹೆಂಗಸರಿಗೆ ಬಂಗಾರ! ತಪ್ಪದೇ ತಂದುಕೊಡಿ! Alligatorweed | healthbenefits | women | recipe
ಒಂದು ತಿಂಗಳ ನಂತರ ತೋಟದ ಮನೆಗೆ! ಈ ಸೊಪ್ಪಿನ ಬಸ್ಸಾರು ರುಚಿಯೋ ರುಚಿ! #ಹಳ್ಳಿಕಟ್ಟೆಬೆಳ್ಳಿತಟ್ಟೆ #ನುಗ್ಗೇಸೊಪ್ಪು
มุมมอง 12K3 หลายเดือนก่อน
ಒಂದು ತಿಂಗಳ ನಂತರ ತೋಟದ ಮನೆಗೆ! ಈ ಸೊಪ್ಪಿನ ಬಸ್ಸಾರು ರುಚಿಯೋ ರುಚಿ! #ಹಳ್ಳಿಕಟ್ಟೆಬೆಳ್ಳಿತಟ್ಟೆ #ನುಗ್ಗೇಸೊಪ್ಪು
45 ವರ್ಷಗಳ ಕನಸು ನನಸಾಯಿತು! waited 45 years to climb this mountain!! ಮೂರು ರಾಜ್ಯಗಳ ಸಂಗಮ ಸ್ಥಳ!
มุมมอง 5303 หลายเดือนก่อน
45 ವರ್ಷಗಳ ಕನಸು ನನಸಾಯಿತು! waited 45 years to climb this mountain!! ಮೂರು ರಾಜ್ಯಗಳ ಸಂಗಮ ಸ್ಥಳ!
ನಾಟಿ ಮಾಡಿದ 11 ದಿನಕ್ಕೆ ಫಸಲು 🌿🌿 satisfying yield🌿🌿 ಮೆಂತ್ಯದ ಸೊಪ್ಪು fenugreek spinach
มุมมอง 5554 หลายเดือนก่อน
ನಾಟಿ ಮಾಡಿದ 11 ದಿನಕ್ಕೆ ಫಸಲು 🌿🌿 satisfying yield🌿🌿 ಮೆಂತ್ಯದ ಸೊಪ್ಪು fenugreek spinach
kg ಗಟ್ಟಲೆ ಬೆಳ್ಳಿ ಬಂಗಾರ ವಜ್ರಗಳನ್ನು ಖರೀದಿ ಮಾಡ್ತಾರೆ! #unique way of akshaya tritiya celebrations!
มุมมอง 7034 หลายเดือนก่อน
kg ಗಟ್ಟಲೆ ಬೆಳ್ಳಿ ಬಂಗಾರ ವಜ್ರಗಳನ್ನು ಖರೀದಿ ಮಾಡ್ತಾರೆ! #unique way of akshaya tritiya celebrations!
ಈ ಪಾತ್ರೆಯಲ್ಲಿ ಮಾಡಿದ ಸಾರಿನ ರುಚಿ ಸವಿದವರಿಗೇ ಗೊತ್ತು! #ತವರದ ಪಾತ್ರೆ cooking in tin vessel!
มุมมอง 3.4K4 หลายเดือนก่อน
ಈ ಪಾತ್ರೆಯಲ್ಲಿ ಮಾಡಿದ ಸಾರಿನ ರುಚಿ ಸವಿದವರಿಗೇ ಗೊತ್ತು! #ತವರದ ಪಾತ್ರೆ cooking in tin vessel!
ಇದು ಎಲ್ಲಿ ಸಿಕ್ಕರೂ ಬಿಡಬೇಡಿ - ಹುಣಸೆ ಚಿಗುರು - ಉಪಯೋಗಗಳು@ಹಳ್ಳಿಕಟ್ಟೆ - ಬೆಳ್ಳಿತಟ್ಟೆ #tendertamarindleaves
มุมมอง 3.7K4 หลายเดือนก่อน
ಇದು ಎಲ್ಲಿ ಸಿಕ್ಕರೂ ಬಿಡಬೇಡಿ - ಹುಣಸೆ ಚಿಗುರು - ಉಪಯೋಗಗಳು@ಹಳ್ಳಿಕಟ್ಟೆ - ಬೆಳ್ಳಿತಟ್ಟೆ #tendertamarindleaves
ಎಲ್ಲಿದ್ರೇನು,ನಮ್ ಕೆಲಸ ನಾವ್ ಮಾಡ್ಲೇಬೇಕು !!🌳🌿@ಹಳ್ಳಿಕಟ್ಟೆ ಬೆಳ್ಳಿತಟ್ಟೆ #ಬೆಳೆ ಬೆಳೆಯೋಣ 🌿growing food🌿
มุมมอง 7714 หลายเดือนก่อน
ಎಲ್ಲಿದ್ರೇನು,ನಮ್ ಕೆಲಸ ನಾವ್ ಮಾಡ್ಲೇಬೇಕು !!🌳🌿@ಹಳ್ಳಿಕಟ್ಟೆ ಬೆಳ್ಳಿತಟ್ಟೆ #ಬೆಳೆ ಬೆಳೆಯೋಣ 🌿growing food🌿
Birthday special ಹೀಗಿತ್ತು!!♥️💐 #ಹಳ್ಳಿಕಟ್ಟೆ ಬೆಳ್ಳಿತಟ್ಟೆ#ದದ್ಯೋದನ
มุมมอง 7264 หลายเดือนก่อน
Birthday special ಹೀಗಿತ್ತು!!♥️💐 #ಹಳ್ಳಿಕಟ್ಟೆ ಬೆಳ್ಳಿತಟ್ಟೆ#ದದ್ಯೋದನ
ಈ ಊರಲ್ಲಿ ಏಕೆ ಮನೆ ಕಟ್ಟಿಸಿದ್ವಿ?
มุมมอง 2.7K4 หลายเดือนก่อน
ಈ ಊರಲ್ಲಿ ಏಕೆ ಮನೆ ಕಟ್ಟಿಸಿದ್ವಿ?
ಮಹಾರಾಣಿ ಯ ಬಂಗಲೆ ಆಗಿತ್ತು ನಾನು ಓದಿದ ಶಾಲೆ!! Our school - once upon a time Queen's bungalow!
มุมมอง 6336 หลายเดือนก่อน
ಮಹಾರಾಣಿ ಯ ಬಂಗಲೆ ಆಗಿತ್ತು ನಾನು ಓದಿದ ಶಾಲೆ!! Our school - once upon a time Queen's bungalow!
ಇದು extraordinary ನಿಪ್ಪಟ್ಟು! ಆರೋಗ್ಯಕ್ಕೆ ಒಳ್ಳೆಯದು, ರುಚಿಯೂ ಸೈ!!ಬೇಲದ ಹಣ್ಣಿನ ತಿನಿಸು! healthy snack!
มุมมอง 2.3K6 หลายเดือนก่อน
ಇದು extraordinary ನಿಪ್ಪಟ್ಟು! ಆರೋಗ್ಯಕ್ಕೆ ಒಳ್ಳೆಯದು, ರುಚಿಯೂ ಸೈ!!ಬೇಲದ ಹಣ್ಣಿನ ತಿನಿಸು! healthy snack!
ಸುಗಂಧ ಭರಿತ ತೈಲವನ್ನು ಸುಲಭವಾಗಿ ಮನೆಯೆಲ್ಲೇ ತಯಾರಿಸಬಹುದು! ಮರುಗ|ಸಂಪಿಗೆ|ಪಾರಿಜಾತ |ಗುಲಾಬಿ|diy infusedoil
มุมมอง 4786 หลายเดือนก่อน
ಸುಗಂಧ ಭರಿತ ತೈಲವನ್ನು ಸುಲಭವಾಗಿ ಮನೆಯೆಲ್ಲೇ ತಯಾರಿಸಬಹುದು! ಮರುಗ|ಸಂಪಿಗೆ|ಪಾರಿಜಾತ |ಗುಲಾಬಿ|diy infusedoil

ความคิดเห็น

  • @rathnam4273
    @rathnam4273 วันที่ผ่านมา

    Namma native magadi taluk maroor graama ,jeevana madiddu bengalore, evaga naavu thota togondirodu Andra naavu tumba kushiyagiddeve bhagavanthana dayeyinda,neevu kushiyagi nemmadiyagi arogyavagiri❤

    • @hkbk3965
      @hkbk3965 วันที่ผ่านมา

      Tumba santosha, Andhra dalli elli?

  • @kanthamanikanthamani3789
    @kanthamanikanthamani3789 วันที่ผ่านมา

    Thank you soo mach mam🙏♥️🙏 Mam namage yjanthi mala manigalu beku kalusivira mam please thank you mam

    • @hkbk3965
      @hkbk3965 วันที่ผ่านมา

      Vaijayanti manigalu bekiddalli 9448878949 ge WhatsApp maadi.

  • @Gia_1932
    @Gia_1932 16 วันที่ผ่านมา

    Mam pl share such traditional food recipes for us pl

    • @hkbk3965
      @hkbk3965 16 วันที่ผ่านมา

      Will try

  • @Gia_1932
    @Gia_1932 16 วันที่ผ่านมา

    Mam pl make a video on how to wash Pooja vessels

    • @hkbk3965
      @hkbk3965 16 วันที่ผ่านมา

      Will upload soon

  • @manjulan6692
    @manjulan6692 20 วันที่ผ่านมา

    ನಿಮ್ಮ ಕೂದಲು ನೋಡಿದ್ರೆ ಮಾಡೋದೇ ಬೇಡ. ಅನಿಸುತ್ತೆ

    • @hkbk3965
      @hkbk3965 20 วันที่ผ่านมา

      😍😍

  • @sujataghanekar3890
    @sujataghanekar3890 21 วันที่ผ่านมา

    😍😍

    • @hkbk3965
      @hkbk3965 21 วันที่ผ่านมา

      🙂🙂

  • @syedsaifulla24
    @syedsaifulla24 24 วันที่ผ่านมา

    Suqar.mam.tq❤❤❤

    • @hkbk3965
      @hkbk3965 24 วันที่ผ่านมา

      Thank you so much.. 🙏🏼

  • @jayashripilibantar5294
    @jayashripilibantar5294 27 วันที่ผ่านมา

    ❤❤

    • @hkbk3965
      @hkbk3965 27 วันที่ผ่านมา

      🙏🏼💐

  • @sujataghanekar3890
    @sujataghanekar3890 28 วันที่ผ่านมา

    Tumba dodda mara ide 👌👌

    • @hkbk3965
      @hkbk3965 28 วันที่ผ่านมา

      Houdu, tumba ಹಳೆಯ ಮರ

  • @sujataghanekar3890
    @sujataghanekar3890 28 วันที่ผ่านมา

    ❤❤👍👍

    • @hkbk3965
      @hkbk3965 28 วันที่ผ่านมา

      💐🙏🏼

  • @sujataghanekar3890
    @sujataghanekar3890 29 วันที่ผ่านมา

    ❤❤

    • @hkbk3965
      @hkbk3965 29 วันที่ผ่านมา

      Thank you so much 💐

  • @rathnam4273
    @rathnam4273 29 วันที่ผ่านมา

    Namma thatqdallu ede taste sooperr

    • @hkbk3965
      @hkbk3965 29 วันที่ผ่านมา

      👍🏼👍🏼

  • @sumav6174
    @sumav6174 29 วันที่ผ่านมา

    ನೀವೇ ಹೇಳಿಬಿಟ್ರಲ್ಲ devarayanadurga 🙏

    • @hkbk3965
      @hkbk3965 29 วันที่ผ่านมา

      👍🏼👍🏼

  • @komalalakshmi1462
    @komalalakshmi1462 หลายเดือนก่อน

    😊😊

    • @hkbk3965
      @hkbk3965 29 วันที่ผ่านมา

      🙂♥️

  • @sumav6174
    @sumav6174 หลายเดือนก่อน

    ಲೆಫ್ಟ್ handnalli ಹೂವು ಕಟ್ಟಿರೋದು

    • @hkbk3965
      @hkbk3965 29 วันที่ผ่านมา

      ಹೌದು! 👍🏼👍🏼

  • @sahanaarye5452
    @sahanaarye5452 หลายเดือนก่อน

    hirale kayina benkili suttu,thannage admele kappagid bhaga thegedu,belluli oggarane,karakke pepper powder,Bella,uppu aste haki kudisbeku,nalige kettavrige olle Ruchi,chapathi Anna elladakku balasbahudu,bisi madkothidre est dinanu itkobahudu

    • @hkbk3965
      @hkbk3965 หลายเดือนก่อน

      ತುಂಬಾ ಚೆನ್ನಾಗಿದೆ recipe. ಖಂಡಿತ try ಮಾಡ್ತೇನೆ. ಧನ್ಯವಾದಗಳು 🙏🏼💐

  • @MohammedZiyaf-c9k
    @MohammedZiyaf-c9k หลายเดือนก่อน

    Yudda khaanda song

    • @hkbk3965
      @hkbk3965 หลายเดือนก่อน

      👍🏼👍🏼 dhanyavadagalu 🙏🏼💐

  • @harinakshik2881
    @harinakshik2881 หลายเดือนก่อน

    ಕೂದಲು ಕಪ್ಪು ಆಗ್ಲಿಕ ಅಥವಾ ಬಿಳಿ ಆಗಲು ಕೊಡುದು

    • @hkbk3965
      @hkbk3965 หลายเดือนก่อน

      ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಆದರೂ ನಾನೊಂದು ಕೇಳ್ತೀನಿ ಹೇಳಿ! ನಿಮ್ಮ ಬಳಿ ಕೂದಲು ಕಪ್ಪು ಆಗ್ಲಿಕ್ಕೆ fomula iddare ಕೊಡಿ, ಹಾಗೆಯೇ ಮಾಡಿ ತೋರಿಸುವ. ಅನುಭವದಿಂದ ನಮಗೆ ನಮ್ಮ ಹಿರಿಯರು ಹೇಳಿಕೊಟ್ಟಂತೆ vlog ಮಾಡಿದೆ. ಇತರರ ಅನುಭವವನ್ನು, ನಂಬಿಕೆಯನ್ನು ಗೌರವಿಸಿ ಹಾಗೆಯೇ ನಿಮ್ಮ ಅನಿಸಿಕೆಯನ್ನು ಗೌರವಯುತವಾಗಿ ಪ್ರಸ್ತುತ ಪಡಿಸಿ, ಇದರಿಂದ ಇತರರಿಗೂ ಅನುಕೂಲವಾಗುತ್ತದೆ. ಧನ್ಯವಾದಗಳು 🙏🏼💐

  • @harinakshik2881
    @harinakshik2881 หลายเดือนก่อน

    ಸುಮ್ನೆ ಹೇಳ್ಬರ್ದು

  • @harinakshik2881
    @harinakshik2881 หลายเดือนก่อน

    ನಿನ್ನ ಅಜ್ಜಿ ಬೇಡಿ

  • @ashwinipadmanabha4245
    @ashwinipadmanabha4245 หลายเดือนก่อน

    mam vaijayanti mani bekkittu

    • @hkbk3965
      @hkbk3965 29 วันที่ผ่านมา

      ವೈಜಯಂತಿ ಮಣಿಗಳು ಬೇಕಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ 9036063859 ಗೆ WhatsApp ಮಾಡಿ!

  • @hkbk3965
    @hkbk3965 หลายเดือนก่อน

    th-cam.com/video/YV8uEQs-4oc/w-d-xo.html TH-cam ನಿಂದ ಎಷ್ಟು ಹಣ ಬಂತು?

  • @98shubha
    @98shubha หลายเดือนก่อน

    ನಾವು ಗೊಜ್ಜು ಮಾಡ್ತೀವಿ ಹೇರಳೆಕಾಯಲ್ಲಿ.

    • @hkbk3965
      @hkbk3965 หลายเดือนก่อน

      ಗೊಜ್ಜು ತುಂಬಾ ಚೆನ್ನಾಗಿರುತ್ತೆ 👌🏼ಧನ್ಯವಾದಗಳು 🙏🏼💐

  • @MohiniMohiniHK
    @MohiniMohiniHK หลายเดือนก่อน

    Congratulations amma🎉🎉🎉..ನಮ್ಮ ಮಲ್ನಾಡ್ ಕಡೆ ದೊಡ್ಲಿ ಕಾಯಿ ಅಂತ ಕರೆಯುತ್ತೇವೆ.ನಮ್ಮ ಅಮ್ಮ ಇದರ ಉಪ್ಪಿನಕಾಯಿ ಮಾಡ್ತಾರೆ ತುಂಬಾ ಸರಳವಾಗಿ ಹೇರಳೆಕಾಯಿ ,ಉಪ್ಪು ,ಒಣ ಜೀರಿಗೆ ಮೆಣಸು ,ಜೀರಿಗೆ ಹಾಕಿ ಕಲಸಿ ಹಿಂಗು ಹಾಕಿ ಒಗ್ಗರಣೆ ಮಾಡ್ತಾರೆ ತುಂಬಾ ಚೆನ್ನಾಗಿರುತ್ತೆ ಮೊಸರು ಅನ್ನ ಜೊತೆಗೆ .ಈಗ ನಾನು ಇರೋದು ಮುಂಬೈ ಲೀ ಇದೆಲ್ಲ ಸಿಗೋದೇ ಇಲ್ಲ ..ಈ ಕಡೆ ಉಪ್ಪಿನಕಾಯಿ ನಮಗೆ ತುಂಬಾ ಎಣ್ಣೆ ಅನ್ನಿಸುತ್ತದೆ ಊರಿನ ರುಚಿ ಸಿಗಲ್ಲ .ನಾನು ಉಪ್ಪಿನಕಾಯಿ ಮಾಡೋದು ಜಾಸ್ತಿ ದಿನ ಇಟ್ರೆ ಕೆಟ್ಟು ಹೋಗುತ್ತೆ ಅಮ್ಮ ಮಾಡಿದ್ದು ನಾವು ಚೆನ್ನಾಗಿ ತಿಂದಿದ್ದು ಆಗ 😂ಈಗ ಗೊತ್ತಾಗುತ್ತಾ ಇದೆ ಕಲಿಯಬೇಕಿತ್ತು ಅಂತ😂

    • @hkbk3965
      @hkbk3965 หลายเดือนก่อน

      ನಿಜ ನೀವು ಹೇಳೋದು, ಹಿರಿಯರು ಮಾಡ್ತಾಯಿದ್ದಂತ ಅಡುಗೆಗಳನ್ನು ಕಲೆತಿಲ್ಲವಲ್ಲ ಅಂತ ನಾನು ತುಂಬಾ ಪಶ್ಚಾತ್ತಾಪ ಪಡ್ತಿರ್ತೀನಿ. ನಿಮ್ಮ ಅನಿಸಿಕೆಯನ್ನು ಹಂಚಿಕೊಡಿದ್ದಕ್ಕೆ ಧನ್ಯವಾದಗಳು 💐🙏🏼

  • @sumav6174
    @sumav6174 หลายเดือนก่อน

    Very nice

    • @hkbk3965
      @hkbk3965 หลายเดือนก่อน

      Thank you so much... 💐🙏🏼

  • @SridharH-ki4ch
    @SridharH-ki4ch หลายเดือนก่อน

    • @hkbk3965
      @hkbk3965 หลายเดือนก่อน

      Thank you so much... 🙏🏼💐

  • @vijayagururaja1109
    @vijayagururaja1109 หลายเดือนก่อน

    Congratulations medam

    • @hkbk3965
      @hkbk3965 หลายเดือนก่อน

      Thank you so much.. 💐🙏🏼

  • @ushadevi-ib3xt
    @ushadevi-ib3xt หลายเดือนก่อน

    Congratulations Bharathi ❤❤

    • @hkbk3965
      @hkbk3965 หลายเดือนก่อน

      Thank you so much Usha... 💐💐

  • @sudhasatish7051
    @sudhasatish7051 หลายเดือนก่อน

    ಹಾರ್ದಿಕ ಶುಭಾಶಯಗಳು ಭಾರತಿಯವರೆ. ನಿಮ್ಮಂತಹ ಸರಳ ಜೀವಿಗಳಿಂದ ಸಮಾಜಕ್ಕೆ ಉತ್ತಮ ಸಂದೇಶಗಳು ದೊರೆಯುತ್ತಿದೆ. ಇನ್ನೂ ಹೆಚ್ಚು ಈ ರೀತಿಯಲ್ಲಿ ಮುಂದುವರೆಯುವಂತಾಗಲಿ ಎಂದು ಆಶಿಸುತ್ತೀನಿ.ನಮಸ್ಕಾರಗಳು.

    • @hkbk3965
      @hkbk3965 หลายเดือนก่อน

      ನಿಮ್ಮ ಹಾರೈಕೆಗಳಿಗೆ ಮನತುಂಬಿ ಬಂತು. ಧನ್ಯವಾದಗಳು 💐👍🏼

  • @koshyrao7032
    @koshyrao7032 หลายเดือนก่อน

    Congratulations.Bega 10000 Aagli.😊

    • @hkbk3965
      @hkbk3965 หลายเดือนก่อน

      ತುಂಬು ಹೃದಯದ ಧನ್ಯವಾದಗಳು 👍🏼💐

  • @jaihindhu3176
    @jaihindhu3176 หลายเดือนก่อน

    Svargadalli edira madam neevu Dhyana maadi madam thumba valledu

    • @hkbk3965
      @hkbk3965 หลายเดือนก่อน

      Khanditha dhyana maaduttene. Dhanyavadagalu 👍🏼💐

    • @jaihindhu3176
      @jaihindhu3176 หลายเดือนก่อน

      @@hkbk3965 tq madam pyramid Dhyana maadi pmc kannada channel detail edhe🙏

  • @Gia_1932
    @Gia_1932 หลายเดือนก่อน

    Amma show more food recipes pl

    • @hkbk3965
      @hkbk3965 หลายเดือนก่อน

      Sure, thank you for your encouragement 🙏🏼💐

  • @Gia_1932
    @Gia_1932 หลายเดือนก่อน

    Mam recipe pl

    • @hkbk3965
      @hkbk3965 หลายเดือนก่อน

      Sure, will try to upload...

  • @Gia_1932
    @Gia_1932 หลายเดือนก่อน

    Where is this temple mam

    • @hkbk3965
      @hkbk3965 หลายเดือนก่อน

      Sugganahalli, Kudur Hobali, Magadi Talluk, Ramanagar District, Karnataka. From Bangalore it is around 70 km.

  • @Gia_1932
    @Gia_1932 หลายเดือนก่อน

    How to grow in the pot mam pl give idea thank you

    • @hkbk3965
      @hkbk3965 หลายเดือนก่อน

      Grow brinjal plants as you grow other plants. While buying seeds or saplings ensure they are green in colour. Potting mix is available in nurseries. Check out other gardening channels...

  • @Menakshi-zw4zy
    @Menakshi-zw4zy หลายเดือนก่อน

    Very nice

    • @hkbk3965
      @hkbk3965 หลายเดือนก่อน

      Thank you so much 🙏🏼💐

  • @Premavlogs786
    @Premavlogs786 หลายเดือนก่อน

    ಸೂಪರ್ ಮೇಡಂ ನಿಮ್ಮ ಮಾಹಿತಿ ಕೇಳಿ ತುಂಬಾ ಧನ್ಯವಾದಗಳು ನಮಗೂ ಸಪೋರ್ಟ್ ಮಾಡಿ ನಾವು ಯುಟ್ಯೂಬ್ ಮಾಡ್ತಾ ಇದ್ದೀವಿ

    • @hkbk3965
      @hkbk3965 หลายเดือนก่อน

      👍🏼👍🏼

  • @vara.vara.lakshmi7212
    @vara.vara.lakshmi7212 หลายเดือนก่อน

    ತುಂಬಾ. ಧನ್ಯವಾದಗಳು. ಮೇಡಂ 🙏👌❤️

    • @hkbk3965
      @hkbk3965 หลายเดือนก่อน

      ತಮಗೂ ತುಂಬು ಹೃದಯದ ಧನ್ಯವಾದಗಳು 🙏🏼💐

  • @vaishnavgowda
    @vaishnavgowda หลายเดือนก่อน

    ಅಮ್ಮ ನಿಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಯಾವ ರೀತಿ ಮಾಡುತ್ತೀರಾ ಎಂದು ವಿಡಿಯೋ ಮಾಡಿ ತೋರಿಸಿ... ಹಾಗೇ ಯಾವ ರೀತಿ ಆಚರಣೆ ಮಾಡಬೇಕು ಎಂದು ತಿಳಿಸಿ ಕೊಡಿ...ಯಾಕೆಂದರೆ ಈಗ ಎಲ್ಲರೂ ಯಾವ್ಯಾವುದೋ ರೀತಿಯಲ್ಲಿ ಮಾಡುತ್ತಿದ್ದಾರೆ... ಅದಕ್ಕೆ ತಿಳಿಸಿ ಕೊಡಿ ಅಮ್ಮ... ಎಲ್ಲರಿಗೂ ಉಪಯೋಗವಾಗುತ್ತದೆ.....

    • @hkbk3965
      @hkbk3965 หลายเดือนก่อน

      ಧನ್ಯವಾದಗಳು, ಹೌದು ತಾವು ಹೇಳುತ್ತಿರುವುದು ಸರಿ, ಬಹಳ ವಿಜೃಂಭಣೆಯಿಂದ, ಆಡಂಬರದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಆಚರಣೆ ಎಲ್ಲರು ಮಾಡಬಹುದು, ಆದರೆ ವರಮಹಾಲಕ್ಷ್ಮಿ ವ್ರತದ ಆಚರಣೆಯನ್ನು ಮಾತ್ರ ನಿಯಮ ನಿಷ್ಠೆಯಿಂದಲೇ ನಮ್ಮ ಹಿರಿಯರು ಪೂರ್ವಿಕರು ಆಚರಣೆ ಮಾಡಿಕೊಂಡು ಬಂದಿರುವ ರೀತಿಯಲ್ಲೇ ಮಾಡಬೇಕು. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಲಕ್ಷ್ಮೀದೇವಿಯನ್ನು ಎಲ್ಲರೂ ಪೂಜಿಸುತ್ತಾರೆ ವಿನಃ ಮಹಾವಿಷ್ಣುವನ್ನು ಆವಾಹನೆ ಮಾಡಿ ಪೂಜಿಸುತ್ತಿರುವುದಿಲ್ಲ. ಈ ವಿಧಾನ ತಪ್ಪು. ಮಹಾವಿಷ್ಣುವಿನ ಆರಾಧನೆ ಎಲ್ಲಿ ನಡೆಯುತ್ತದೋ ಅಲ್ಲಿ ಮಾತ್ರ ಲಕ್ಷ್ಮೀದೇವಿ ಇರಲು ಇಷ್ಟ ಪಡುತ್ತಾಳೆ. ಹಾಗಾಗಿ ಇಬ್ಬರಿಗೂ ಪೂಜೆ ಸಲ್ಲಿಸಬೇಕು. ಹಳೇ ಕಾಲದಲ್ಲಿ ಈ ರೀತಿಯಾದ ಆಡಂಬರಗಳಿರಲಿಲ್ಲ. ಶ್ರದ್ದೆ ಮತ್ತು ಭಟ್ಕಯಿಂದ ವ್ರತಚಾರಣೆ ಮಾಡಿದರೆ ಅದು ಶ್ರೇಯಸ್ಕರ. ಯಥಾಶಕ್ತಿ ದಾನ ಧರ್ಮ ಮಾಡಿ ಮನೆಮಂದಿಯಲ್ಲ ಸಂತೋಷವಾಗಿದ್ದರೆ ಅದೇ ಹಬ್ಬ. ಈ ಕಾಲದಲ್ಲಿ ಎಲ್ಲರಿಗೂ ವ್ಯಾಪಾರಿ ಮನೋಭಾವ ಇರುವುದರಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಅವರ ಉತ್ಪಾದನೆಗಳು ಬಿಕರಿ ಆಗಬೇಕಲ್ಲವೇ? ಆದ್ದರಿಂದ ಹಬ್ಬಗಳ ಆಚರಣೆ ಹೀಗೆ ತಿರುವುಗಳನ್ನು ಪಡೆದುಕೊಂಡಿವೆ. ಆದರೆ ಸಂಪ್ರದಾಯಸ್ತರು ಈಗಲೂ ತಮ್ಮ ಹಿರಿಯರು ಆಚರಿಸಿಕೊಂಡು ಬಂದ ರೀತಿಯಲ್ಲೇ ಆಚರಿಸುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಹೇಗೇ ಈ ಹಬ್ಬವನ್ನು ಆಚರಿಸುತ್ತಿದ್ದರೋ ಹಾಗೆಯೇ ಹಬ್ಬವನ್ನು ಮಾಡಿ. ನಮ್ಮ ಮನೆಯಲ್ಲಿ ವ್ರತಚರಣೆ ಇರುವುದಿಲ್ಲ ಹಬ್ಬವನ್ನು ಮಾತ್ರ ಮಾಡುತ್ತೇವೆ. ಶುಭವಾಗಲಿ. ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🏼💐

    • @vaishnavgowda
      @vaishnavgowda หลายเดือนก่อน

      @@hkbk3965 ತುಂಬಾ ಧನ್ಯವಾದಗಳು ಅಮ್ಮ ತಿಳಿಸಿದ್ದಕ್ಕೆ...

    • @vaishnavgowda
      @vaishnavgowda หลายเดือนก่อน

      ​@@hkbk3965ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.....